ಬ್ರೇಕಿಂಗ್ ನ್ಯೂಸ್..!! ವಿಶ್ವಕಪ್ ನಿಂದ ಶಿಖರ್ ಧವನ್ ಔಟ್..!!

ಎದುರಾಳಿ ಬಾಲರ್ ಗಳನ್ನ ಇನ್ನಿಲ್ಲದ ಹಾಗೆ ಕಾಡಿದ ಗಬ್ಬರ್ ಸಿಂಗ್ ಶಿಖರ್ ಧವನ್ ವಿಶ್ವಕಪ್ ನಿಂದ ಹೊರಗುಳಿಯಲ್ಲಿದ್ದಾರೆ.. ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಹೆಬ್ಬರಳಿಗೆ ಬಾಲ್ ತಗುಲಿ ಗಾಯವಾಗಿದ್ದು, ಶಿಖರ್ ಮುಂದಿನ ಮೂರು ವಾರಗಳ ಕಾಲ ಟೀಮ್ ನಿಂದ ಹೊರಗೆ ಉಳಿಯಲ್ಲಿದ್ದಾರೆ..

ಹೌದು, ಮೊನ್ನೆ ನಡೆದ ಆಸ್ಟ್ರೇಲಿಯಾ ವಿರುದ್ದ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದ ಧವನ್ ಗೆ ಇದೇ ಸಂದರ್ಭದಲ್ಲಿ ಹೆಬ್ಬೆರಳಿಗೆ ಬಾಲ್ ತಗುಲು ಗಾಯವಾಗಿತ್ತು.. ಹೀಗಾಗೆ ಆನಂತರ ಫೀಲ್ಡಿಂಗ್ ನಲ್ಲಿ ಕಾಣಿಸಿಕೊಂಡಿರಲಿಲ್ಲ ಧವನ್‌..

ಇದುಸಣ್ಣಮಟ್ಟದಗಾಯವೆಂದುಹೇಳಲಾಗಿತ್ತು.. ಆದರೆ ಈಗ ಟೀಮ್ ಇಂಡಿಯಾಗೆ ಹಾಗು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ಆಗುವಂತಹ ವಿಷಯ ಹೊರ ಬಿದ್ದಿದ್ದು ಧವನ್ ವಿಶ್ವಕಪ್ ಟೂರ್ನಿಯಿಂದ ಹೊರಗೆ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಮೂರು ವಾರಗಳು ವಿಶ್ರಾಂತಿ ಪಡೆಯಬೇಕಾಗಿದೆ..

Comments

comments

Similar Articles

Top