ಸ್ನಾನ ಮಾಡುವ ಸಂದರ್ಭದಲ್ಲಿ ಈ ತಪ್ಪುಗಳನ್ನ ಮಾಡದಿರಿ..!!

ಸ್ನಾನ ಮಾಡುವುದರಿಂದ ಹೊಸದೊಂದು ಚೈತನ್ಯ ಹಾಗು ದೇಹಕ್ಕೆ ಆರಾಮವಾದ ಅನುಭವ ಸಾಮಾನ್ಯ.. ಆದರೆ ಸ್ನಾನ ಮಾಡುವ ಸಂದರ್ಭದಲ್ಲಿ ಆಗಬಹುದಾದ ಅಥವಾ ನಿಮಗೆ ತಿಳಿಯದೆ ಮಾಡುವ ಈ ತಪ್ಪುಗಳು, ದೇಹದ  ಮೇಲೆ ಪರಿಣಾಮ ಬೀರುತ್ತದೆ.. ಚಳಿಗಾಲದಲ್ಲಿ ತಣ್ಣೀರಿಗಿಂತ ಉಗುರು ಬೆಚ್ಚಗಿನ ಸ್ನಾನ ಒಳ್ಳೆಯದಂತೆ.. ಕೂದಲಿಗೆ ಅತೀ ಹೆಚ್ಚು ಬಿಸಿಯಾಗಿರುವ ನೀರನ್ನು ಹಾಕುವುದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗಬಹುದು.. ಸ್ನಾನದ ಸಮಯದಲ್ಲಿ ಪದೆ ಪದೆ ಶ್ಯಾಂಪು ಕಂಡಿಷನರ್ ಬದಲಿಸುವುದರಿಂದ ನಿಮ್ಮ ಕೂದಲು ಹಾಳಾಗುವ ಸಾಧ್ಯತೆ ಹೆಚ್ಚು..

ಶವರ್ ಜೆಲ್, ಬಾಡಿ ವಾಶ್ ಗಳನ್ನ ಅತೀಯಾಗಿ ಬಳಸುವುದನ್ನ ಕಡಿಮೆ ಮಾಡಿ.. ಇದರಿಂದ ಶರೀರದಲ್ಲಿರುವ ನೈಸರ್ಗಿಕ ಬಾಡಿ ಆಯಿಲ್ ಕಡಿಮೆಯಾಗುವ ಸಾಧ್ಯತೆ ಹೆಚ್ಚುತಂತ್ತೆ.. ಸ್ನಾನವಾದ ಬಳಿಕ ಟವಲ್ ನಿಂದ ಜೋರಾಗಿ ಉಜ್ಜುವುದು ಕೂದಲು ಕಟ್ ಆಗುವ ಹಾಗು ನಿಮ್ಮ ಚರ್ಮದಲ್ಲಿ ಉರಿಯುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ..

Comments

comments

Similar Articles

Top