ಈ  ಕಾರಣದಿಂದ ಮಹಿಳೆಯರಲ್ಲಿ ಲೈಂಗಿಕತೆಯನ್ನ ತಿರಸ್ಕರಿಸುತ್ತಾರಂತೆ..!!

ಮಹಿಳೆಯರಲ್ಲಿ ಲೈಂಗಿಕತೆಯ ಬಗ್ಗೆ ಸಂಬಂಧಿಸಿದಂತೆ ತಿರಸ್ಕಾರ ಭಾವ ಏಕೆ ಮೂಡುತ್ತದೆ ಎಂಬ ಬಗ್ಗೆ ಸಂಶೋಧನೆ ಮಾಡಲಾಗಿದೆ.. ಪ್ರತಿ ಐದು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಲೈಂಗಿಕ ಜೀವನದಲ್ಲಿ ಅತೃಪ್ತಿ ಹೊಂದಿರುತ್ತಾರಂತೆ.. ಸುಮಾರು ಮಹಿಳೆಯರು ಲೈಂಗಿಕತೆಯನ್ನ ತಿರಸ್ಕರಿಸಲು ನೀಡುವ ಮುಖ್ಯ ಕಾರಣ ಆಯಾಸವಂತೆ.. ಲೈಂಗಿಕತೆಯಿಂದ ನೋವುಂಟಾಗುತ್ತದೆ ಎಂಬುದು ಸಹ ಒಂದು ಕಾರಣವಾಗಿದೆ.. ಇದರ ಜೊತೆಗೆ ಸಂಗಾತಿಯ ಅತಿರೇಕದ ವರ್ತನೆ, ಮಹಿಳೆಯರಲ್ಲಿ ಆತ್ಮವಿಶ್ವಾಸದ ಕೊರತೆ ಹಾಗು ದೈಹಿಕ ಆರೋಗ್ಯವು ಮಹಿಳೆಯರು ಲೈಂಗಿಕತೆಯಿಂದ ದೂರ ಉಳಿಯಲು ಕಾರಣವಾಗಿದೆ ಎಂಬುದು ಸಂಶೋದನೆಯಿಂದ ತಿಳಿದು ಬಂದಿದೆ..

Comments

comments

Similar Articles

Top