ಕಲಬುರ್ಗಿ ಹತ್ಯ ಪ್ರಕರಣದ ಆರೋಪಿಗಳನ್ನ ಇಂದೇ ಕೋರ್ಟ್ ಗೆ ಹಾಜರು ಪಡಿಸಿದ SIT

ಎಂ‌‌.ಎಂ. ಕಲಬುರ್ಗಿ ಹತ್ಯೆ ಪ್ರಕರಣ.. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದ ಎಸ್‌ಐಟಿ.. ಮಹಾರಾಷ್ಟ್ರದ ಅಮೋಲ್ ಕಾಳೆ, ಬೆಳಗಾವಿಯ ಪ್ರವೀಣ  ಚತುರ್‌ನನ್ನು ನ್ಯಾಯಾಲಯಕ್ಕೆ ಕರೆತಂದ ಎಸ್‌ಐಟಿ.. ಧಾರವಾಡದ 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು.. ನಾಳೆಯವರೆಗೂ ಎಸ್‌ಐಟಿ ವಶಕ್ಕೆ ಕೊಟ್ಟಿದ್ದ ನ್ಯಾಯಾಲಯ.. ಒಂದು ದಿನ‌ ಮುಂಚಿತವಾಗಿಯೇ ನ್ಯಾಯಾಲಯಕ್ಕೆ ಹಾಜರು ನಿನ್ನೆಯಿಂದ ಧಾರವಾಡದಲ್ಲಿ ತನಿಖೆ ನಡೆಸಿರುವ ಎಸ್ಐಟಿ.. ಇಂದು ಬೆಳಗ್ಗೆಯಿಂದ ಇಬ್ಬರನ್ನೂ ತೀವ್ರ ವಿಚಾರಣೆಗೊಳಿಸಿ, ನ್ಯಾಯಾಲಯಕ್ಕೆ ಕರೆತಂದ ಎಸ್‌‌ಐಟಿ ತಂಡ

Comments

comments

Similar Articles

Top