ಅಪ್ಪು ಗೆ ಧನ್ಯವಾದ ಎಂದ ಹುಚ್ಚ ವೆಂಕಟ್..!!

ಹೆಚ್ಚಾಗಿ ತನ್ನ ವಿಡಿಯೋಗಳ ಮೂಲಕ ಯಾರಿಗಾದ್ರು ಕ್ಲಾಸ್ ತೆಗೆದುಕೊಳ್ಳುವ ಹುಚ್ಚ ವೆಂಕಟ್ ಈ ಬಾರಿ ಕನ್ನಡದ ಪವರ್, ಯುವರತ್ನ ಅಪ್ಪು ಅವರನ್ನ ಹೊಗಳಿ ವಿಡಿಯೋ ಒಂದನ್ನ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.. ಇದಕ್ಕೆ ಕಾರಣ ಸಹ ಇದೆ..

ಅಪ್ಪು ನಿರ್ಮಾಣದ ಪಿಆರ್ ಕೆ ಪ್ರೊಡೆಕ್ಷನ್ ಬ್ಯಾನರ್ನ ಅಡಿ ಹೊಸದೊಂದು ಸಿನಿಮಾ ಸಿದ್ದವಾಗ್ತಿದೆ.. ಈ ಚಿತ್ರದಲ್ಲಿ ಹುಚ್ಚ ವೆಂಕಟ್ ಗೆ ಗೆಸ್ಟ್ ರೋಲ್ ಒಂದನ್ನ ನೀಡಲಾಗಿದೆ.. ಹೀಗಾಗೆ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ತನಗೊಂದು ಅವಕಾಶ ಕೊಟ್ಟ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದ ಹೇಳಿದ್ದು, ಇಡೀ ಸಿನಿಮಾ ತಂಡ ಶೂಟಿಂಗ್ ಸಂದರ್ಭದಲ್ಲಿ ತನ್ನ ಉತ್ತಮವಾಗಿ ನೋಡಿಕೊಂಡಿದ್ದಾರೆ ಎಂದಿದ್ದಾರೆ..

Comments

comments

Similar Articles

Top