ಈ ರೀತಿ ಮಾಡುವುದರಿಂದ ಹೃದಯ ಸಂಬಂಧಿ ಖಾಯಿಲೆಯನ್ನ ತಡೆಯ ಬಹುದು..!

ಸದ್ಯಕ್ಕಂತು ಅತೀ ಸಣ್ಣ ವಯಸ್ಸಿನಲ್ಲೇ ಹೃದಯಕ್ಕೆ ಸಂಬಂಧಿದ ಖಾಯಿಗಳು ಕಾಣಿಸಿಕೊಳುತ್ತಿವೆ.. ಇದಕ್ಕೆ ನಮ್ಮ ದೈನಂದಿನ ಜೀವನ ಶೈಲಿಯು ಕೂಡ ಕಾರಣವಾಗುತ್ತದೆ.. ಯಾವುದೇ ಖಾಯಿಲೆ ದೇಹವನ್ನ ಆವರಸಿದ ಬಳಿಕ ಎಚ್ಚೆತ್ತುಕೊಳ್ಳುವುದನ್ನ ಬಿಟ್ಟು, ಅದಕ್ಕು ಮೊದಲೇ ಮುಂಜಾಗ್ರತೆ ವಹಿಸುವುದು ಲೇಸು..

ಇನ್ನು ಹೃದಯದ ವಿಚಾರಕ್ಕೆ ಬರುವುದಾದ್ರೆ ವಾಕಿಂಗ್ ಕೂಡ ಅತೀ ಉತ್ತಮ ಎಂಬುದು ಸಂಶೋಧನೆಯ ಮೂಲಕ ತಿಳಿದು ಬಂದ ಸತ್ಯವಾಗಿದೆ.. ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ 40 ನಿಮಿಷದ ವಾಕಿಂಗ್ ನಿಮ್ಮ ಹೃದಯಕ್ಕೆ ತೀರ ಒಳ್ಳೆಯದು.. ಅದರಲ್ಲು 40 ನಿಮಿಷಗಳ  ಬ್ರಿಸ್ಕ್ ವಾಕಿಂಗ್ ಇನ್ನು ಉತ್ತಮ.. ವೇಗವಾಗಿ ವಾಕಿಂಗ್ ಮಾಡೋದು ಹೃದಯದ ದೃಷ್ಟಿಯಿಂದ ತೀರ ಒಳ್ಳೆಯದಂತೆ.. ಜೊತೆಗೆ ಇದು ಹಾರ್ಟ್ ಅಟ್ಯಾಕ್ ನಂತಹ ಸ್ಥಿತಿಯನ್ನ ತಡೆಯಲು ನೆರವಾಗುತ್ತದೆ ಹಾಗು ಹೃದಯದ ಖಾಯಿಲೆಗಳನ್ನ ದೂರವಿಡಲು ನೆರವಾಗುತ್ತದೆ..

Comments

comments

Similar Articles

Top