ಗುಪ್ತಚರ ಇಲಾಖೆ ರಿಪೋರ್ಟ್.. ನಿಖಿಲ್ ಗೆ ಬಾರಿ ಹಿನ್ನೆಡೆ..!? ಸಿಎಂ ಫುಲ್ ಗರಂ..!!

ಕರ್ನಾಟಕ ಲೋಕಸಭಾ ಚುನಾವಣಾ ಕ್ರೇತ್ರಗಳ ಪೈಕಿ ಅತೀ ಹೆಚ್ಚು ಸುದ್ದಿಯಾಗಿದ್ದು ಮಂಡ್ಯ ಲೋಕಸಭಾ ಕ್ಷೇತ್ರ.. ಸದ್ಯ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಇಲ್ಲಿ ಗೆದ್ದು ಬರುತ್ತಾರೆ ಎಂಬ ವಿಶ್ವಾದಲ್ಲಿರುವ ಬೆನ್ನಲ್ಲೇ ಗುಪ್ತಚರ ಇಲಾಖೆ ಮಾಹಿತಿಯ ಪ್ರಕಾರ ನಿಖಿಲ್ ಸೋಲುವುದು ಖಚಿತವಂತೆ.. ಹೀಗಾಗೆ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿರುವ ತಮ್ಮ ಪಕ್ಷದ ಶಾಸಕರಿಗೆ ಫೋನ್ ಮೂಲಕ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ

ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನ ಹಾಗು ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದೇ ಇದಕ್ಕೆ ಕಾರಣವೆಂದು ಹೇಳಲಾಗ್ತಿದ್ದು, ನಿಖಿಲ್ ಸೋತರೆ ಅದರ ಹೊಣೆಯನ್ನ ನೀವೆ ಹೊರಬೇಕೆಂಬ ಸಂದೇಶವನ್ನ ಸಿಎಂ ರವಾನಿಸಿದ್ದಾರೆ ಎನ್ನಲಾಗ್ತಿದೆ..

Comments

comments

Similar Articles

Top