BCCI ನಿಂದ ಅರ್ಜುನ ಪ್ರಶಸ್ತಿಗೆ ನಾಲ್ಕು ಕ್ರಿಕೆಟಿಗರ ಹೆಸರು ಶಿಫಾರಸ್ಸು..

ಬಿಸಿಸಿಐ 2019 ರ ಅರ್ಜುನ ಪ್ರಶಸ್ತಿಗೆ ನಾಲ್ಕು ಕ್ರಿಕೆಟಿಗರ ಹೆಸರನ್ನ ಶಿಫಾರಸು ಮಾಡಿದೆ.. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.. ಹೀಗಾಗೆ ಕ್ರಿಕೆಟ್ ನಿಂದ ಬಿಸಿಸಿಐ 4 ಹೆಸರುಗಳನ್ನ ಸೂಚಿಸಿದೆ.. ಇದರಲ್ಲಿ ಏಕೈಕಾ ಮಹಿಳಾ ಕ್ರಿಕೆಟ್ ಪಟು ಕೂಡ ಸೇರಿದ್ದಾರೆ.. ಪೂನಂ ಯಾದವ್, ಅಲ್ ರೌಂಡರ್ ಎಡಗೈ  ಆಟಗಾರ ರವೀಂದ್ರ ಜಡೇಜಾ, ವಿಶ್ವದ ಬೆಸ್ಟ್ ಬೌಲರ್ ಎಂದೆ ಗುರುತಿಸಿಕೊಂಡಿರುವ ಜಸ್ಪ್ರಿತ್ ಬೂಮ್ರಾ ಹಾಗು ಮೊಹಮ್ಮದ್ ಶಮಿ ಹೆಸರುಗಳನ್ನ ಶಿಫಾರಸು ಮಾಡಲಾಗಿದೆ..

Comments

comments

Similar Articles

Top