ಎಚ್ಚರ: ಈ ರೀತಿ ತೊಂದರೆ ನಿಮಗಿದ್ದರೆ ಎಳನೀರನ್ನ ಕುಡಿಯಬೇಡಿ..

ಬೇಸಿಗೆ ಶುರುವಾದರೆ ಎಳನೀರು ಬಿಸಿಲಿನಲ್ಲಿ ಬಳಲಿದವರ ಪಾಲಿನ ಅಮೃತವಾಗುತ್ತೆ.. ಬರೀ ಬೇಸಿಗೆ ಮಾತ್ರವಲ್ಲ ಎಲ್ಲ ಸಂದರ್ಭದಲ್ಲು ಮಾನವ ದೇಹಕ್ಕೆ ಅಮೃತವಾಗಿ ಕೆಲಸ ಮಾಡುವ ಶಕ್ತಿ ಎಳನೀರಿಗಿದೆ.. ಆದರೆ ಈ ರೀತಿ ತೊಂದರೆ ಇರುವವರು ಎಳನೀರನ್ನ ಕುಡಿಯದೇ ಇದ್ದರೆ ಒಳ್ಳೆಯದು ಅಥವಾ ವೈದ್ಯರಲ್ಲಿ ಸಲಹೆ ಪಡೆದು ಎಳೆನೀರು ಸೇವಿಸಬೇಕು..

ದೇಹದಲ್ಲಿ ಸೋಡಿಯಂ ಹಾಗು ಪೊಟಾಷಿಯಂಗೆ ಸಂಬಂಧಿಸಿದ ತೊಂದರೆಗಳಿದ್ರೆ ಎಳನೀರು ಸೇವೆನೆ ತರವಲ್ಲ.. ಅತಿಸಾರದ ಸಮಸ್ಯೆಯಿಂದ ಬಳಲುತ್ತಿರುವವರ ಎಳನೀರು ಸೇವೆ ಮಾಡೋದ್ರಿಂದ ಹೊಟ್ಟೆ ನೋವು ಹಾಗು ವಾಂತಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ… ಹೀಗಾಗೆ ಈ ರೀತಿ ತೊಂದರೆ ಇರುವವರು ಎಳನೀರನ್ನ ಸೇವಿಸುವ ಮುನ್ನ ನಿಮ್ಮ ವೈದ್ಯರ ಬಳಿ ಕೇಳುವುದು ಒಳ್ಳೆಯದು..

Comments

comments

Similar Articles

Top