ಬ್ಲಾಕ್ ಮೇಲ್ ಗೆ ಹೆದರಿ ಜೆಡಿಎಸ್ ಪರ ಪ್ರಚಾರ ಮಾಡ್ತಿದ್ದಾರೆ ಸಿದ್ದರಾಮಯ್ಯ – ಸುಮಲತಾ

ಬ್ಲಾಕ್ ಮೇಲ್ ಗೆ ಹೆದರಿ ಜೆಡಿಎಸ್ ಪರ ಪ್ರಚಾರ ಮಾಡ್ತಿದ್ದಾರೆ ಸಿದ್ದರಾಮಯ್ಯ – ಸುಮಲತಾ

ಮಂಡ್ಯ ಲೋಕಸಭೆ ಚುನಾವಣೆ ದಿನ ಕಳೆದ ಹಾಗೆ ರಂಗೇರುತ್ತಿದೆ.. ಹೇಳಿಕೇಳಿ ಸುಮಲತಾ ಹಾಗು ಮುಖ್ಯಮಂತ್ರಿ ಪುತ್ರ ನಿಖಿಲ್ ಮುಖಾಮುಖಿಯಾಗುತ್ತಿದ್ದು, ಮೈತ್ರಿ ಅಭ್ಯರ್ಥಿಯಾದ ನಿಖಿಲ್ ಪರ, ಕಾಂಗ್ರೆಸ್ ನವರು ಮೈತ್ರಿ ಧರ್ಮ ಪಾಲಿಸಬೇಕಾದ ಅನಿವಾರ್ಯತೆ ಇದೆ.. ಹೀಗಾಗೆ ಸಿದ್ದರಾಮಯ್ಯನವರು ಜೆಡಿಎಸ್ ನವರ ಬ್ಲಾಕ್ ಮೇಲ್ ಗೆ ಹದರಿ ಇಲ್ಲಿ ಬಂದು ಪ್ರಚಾರ ನಾಡುತ್ತಿದ್ದಾರೆ ಎಂದಿದ್ದಾರೆ ಸುಮಲತ.. ಸಿದ್ದರಾಮಯ್ಯನರು ಮನಃಪೂರ್ವಕವಾಗಿ ಒಪ್ಪಿ ಪ್ರಚಾರಕ್ಕೆ ಬಂದಿಲ್ಲ ಎಂದಿದ್ದಾರೆ..

ಮೂರು ಸಚಿವರು ಮಾಡದ ಅಭಿವೃದ್ಧಿಯನ್ನ ಈಗ ಅವರ ಮಗ ಮಾಡುತ್ತಾನಂತೆ.. ಇಷ್ಟು ವರ್ಷ ಯಾಕೆ ಅಭಿವೃದ್ಧಿ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ..

Comments

comments

Similar Articles

Top