RBC ತಂಡಕ್ಕೆ ಈ ಆಟಗಾರ ಬಲ ತುಂಬಲ್ಲಿದ್ದಾನ.!!

ವಿರಾಟ್ ಕೊಹ್ಲಿ ಹಾಗು ಆರ್ ಸಿಬಿ ತಂಡದ ನಸೀಬು ಕೈಕೊಟ್ಟ ಹಾಗೆ ಕಾಣುತ್ತಿದೆ.. ಬ್ಯಾಟಿಂಗ್ ಇದ್ರೆ ಬೌಲಿಂಗ್ ಕಳಪೆ, ಬೌಲಿಂಗ್ ಚೆನ್ನಾಗಿ ಮಾಡಿದ್ರೆ ಬ್ಯಾಟಿಂಗ್ ಕಳಪೆ.. ಎರಡು ಚೆನ್ನಾಗಿದ್ರೆ ಫಿಲ್ಡಿಂಗ್ ಇರಲ್ಲ.. ಈ ಎಲ್ಲದರ ಪರಿಣಾಮ ಈ ಆವೃತ್ತಿಯಲ್ಲಿ ಬೆಂಗಳೂರು ತಂಡ ಆಡಿರುವ ಎಲ್ಲ 6 ಪಂದ್ಯಗಳಲ್ಲಿ ಸೋಲು ಕಂಡಿದೆ..

ಸದ್ಯ ತಂಡಕ್ಕೆ ಅನ್ ಸೋಲ್ಡ್ ಆಟಗಾರನಾಗಿದ್ದ ಡೇಲ್ ಸ್ಟೇನ್ ಸೇರಿಕೊಂಡಿದ್ದಾರೆ.. ನೇಥಲ್ ಕಲ್ಟರ್ ನೇಲ್ ಗಾಯದ ಸಮಸ್ಯೆಯಿಂದ ತಂಡವನ್ನ ಸೇರಿಕೊಂಡಿಲ್ಲ.. ಹೀಗಾಗೆ ದ.ಆಫ್ರಿಕಾದ ಬೌಲರ್ ಗೆ ಮತ್ತೆ ಅವಕಾಶ ನೀಡಿದ್ದು, ತಂಡಕ್ಕೆ ಈತನ ಆಗಮನ ಬಲ ತುಂಬಲಿದ್ಯ ಅನ್ನೋದನ್ನ ಕಾದು ನೋಡ್ಬೇಕು..

Comments

comments

Similar Articles

Top