ಸುದೀಪ್ ಬಂಧಿಸಲು ಹೊರಟ ಪೊಲೀಸರು..!! ಜೆಎಂಎಫ್ ಕೋರ್ಟ್ ನಿಂದ ಬಂಧನ ವಾರಂಟ್..

ಕಿಚ್ಚ ಸುದೀಪ್ ಅವರ ನಿರ್ಮಾಣದಲ್ಲಿ ಖಾಸಗಿ ವಾಹಿನಿಯೊಂದಕ್ಕೆ ವಾರಸ್ದಾರ ಎಂಬ ಧಾರಾವಾಹಿಯನ್ನ ಸಿದ್ದ ಮಾಡಲಾಗಿತ್ತು.. ಇದಕ್ಕಾಗಿ ಚಿಕ್ಕಮಗಳೂರು ಬಳಿಯ ಕಾಫಿ ತೋಟವೊಂದನ್ನ ಬಾಡಿಗೆಗೆ ಪಡೆಯಲಾಗಿತ್ತು.. ಆದರೆ ತಮ್ಮ ತೋಟವನ್ನ ಚಿತ್ರೀಕರಣಕ್ಕೆ ಬಳಸಿ ಹಾಳು ಮಾಡಿದ್ದು, ಬಾಡಿಗೆಯನ್ನ ಪಾವತಿಸಿಲ್ಲ ಅಂತ ಈ ತೋಟದ ಮಾಲೀಕರಾದ ದೀಪಕ್ ಮಯೂರ್ ದೂರು ದಾಖಲಿಸಿದ್ರು..

ಈ ಸಂಬಂಧ ಹಲವು ಬಾರಿ ಕೋರ್ಟ್ ಸಮನ್ಸ್ ಜಾರಿ ಮಾಡಿದ್ರು, ಕೋರ್ಟ್ ಗೆ ಹಾಜರಾಗದ ಕಾರಣ ಈ ಧಾರಾವಾಹಿಯ ನಿರ್ಮಾಪಕರಾದ ಕಿಚ್ಚ ಸುದೀಪ್ ಅವರನ್ನ ಬಂಧಿಸುವಂತೆ ಚಿಕ್ಕಮಗಳೂರಿನ ಜೆಎಂಎಫ್ ಕೋರ್ಟ್ ವಾರೆಂಟ್ ಜಾರಿ ಮಾಡಿದೆ..

Comments

comments

Similar Articles

Top