ನಾಳೆ CSK ವಿರುದ್ದ ಕಣಕ್ಕಿಳಿಯಲಿರುವ RCB ಯ ಹನ್ನೊಂದರ ಬಳಗ ಹೀಗಿರಲಿದೆ..!!?

ನಾಳೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.. ಚೆನ್ನೈನ ಚಿದಂಬರಂ ಸ್ಟೇಡಿಯಂ ನಡೆಯಲಿರುವ ಈ ಪಂದ್ಯದಲ್ಲಿ ರನ್ ಹೊಳೆಯೆ ಹರಿಯುವ ಸಾಧ್ಯತೆ ಇದ್ದು, ದೊಡ್ಡ ಮೊತ್ತದ ಟಾರ್ಗೆಟ್ ಅನ್ನ ನಿರೀಕ್ಷೆ ಮಾಡಬಹುದಾಗಿದೆ..

ಹೀಗಾಗೆ ಸೂಪರ್ ಕಿಂಗ್ಸ್ ವಿರುದ್ದ ಆರ್ ಸಿಬಿ ಪ್ರಬಲ ತಂಡವನ್ನ ಕಣಕ್ಕಿಳಿಸಲು ತೀರ್ಮಾನಿಸಿದೆ.. ಮೊಯೀನ್ ಅಲಿ, ಪಾರ್ಥಿವ್ ಪಟೇಲ್(ವಿಕೇಟ್ ಕೀಪರ್), ವಿರಾಟ್ ಕೊಹ್ಲಿ(ನಾಯಕ) ಎಬಿಡಿ ವಿಲಿಯರ್ಸ್, ಶಿಮ್ರಾನ್ ಹೆಟ್ಮಾಯೆರ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ತಿಮ್ ಸೌತಿ ಅಥವಾ ಗ್ರೌಂಡ್ಹೊಮ್, ಉಮೇಶ್ ಯಾದವ್, ಯಜುವೇಂದ್ರ ಜಹಾಲ್, ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ..

Comments

comments

Similar Articles

Top