ಪಾಕ್ ನಲ್ಲಿ ಪ್ರಸಾರ ಮಾಡಲ್ವಂತೆ ಐಪಿಎಲ್..!! ಮಾಡೋದೆ ಬೇಡ ಅಂತಿದ್ದಾರೆ ಇಂಡಿಯನ್ಸ್..

ಪುಲ್ವಾಮಾ ದಾಳಿ ಬಳಿಕ ಭಾತರದಲ್ಲಿ ಪಾಕಿಸ್ತಾನ ಕ್ರಿಕೆಟ್ ಲೀಗ್ ಅನ್ನ ಪ್ರಸಾರ ಮಾಡದಿರಲು ತೀರ್ಮಾನ ಮಾಡಲಾಗಿತ್ತು.. ಹೀಗಾಗೆ ಈ ಬಾರಿ ಪಾಕಿಸ್ತಾನವು ಐಪಿಎಲ್ ಅನ್ನ ಪ್ರಸಾರ ಮಾಡದಿರಲು ತೀರ್ಮಾನಿಸಿದೆ.. ಪಾಕ್ ಆಟಗಾರರನ್ನ ಈ ಹಿಂದೆ ಐಪಿಎಲ್ ನಿಂದ ಹೊರಗಿಟ್ಟಿದ್ದ ಬಿಸಿಸಿಐ ಪಾಕ್ ಜೊತೆಗೆ ಯಾವುದೇ ಸರಣಿ ಆಡದಿರಲು ತೀರ್ಮಾನ ಕೂಡ ಮಾಡಿಯಾಗಿದೆ..

ಇನ್ನು ಈ ಬಾರಿಯ ಐಪಿಎಲ್ ಅನ್ನ ಪಾಕ್ ಪ್ರಸಾರ ಮಾಡಲ್ಲ ಎಂದಿರುವುದಕ್ಕೆ ಅಲ್ಲಿ ಐಪಿಎಲ್ ಅಭಿಮಾನಿಗಳೆ ನಿರಾಸೆಗೆ ಒಳಗಾಗಿದ್ದಾರೆ.. ಇನ್ನು ನಮ್ಮ ದೇಶದ ಕ್ರಿಕೆಟ್ ಅಭಿಮಾನಿಗಳು ಪಾಕ್ ಐಪಿಎಲ್ ಅನ್ನ ಪ್ರಸಾರ ಮಾಡೋದೆ ಬೇಡಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾರೆ..

Comments

comments

Similar Articles

Top