ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನ ಜೊತೆ ಆಡಬಾರದು.. ದೇಶಕ್ಕಿಂತ ಎರಡು ಅಂಕ ಮುಖ್ಯವಲ್ಲ- ಗಂಬೀರ್..

ಗೌತಮ್ ಗಂಭೀರ್ ಮುಂಬರಲಿರುವ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನ ವಿರುದ್ದದ ಪಂದ್ಯವನ್ನ ನಿಷೇದಿಸಬೇಕು ಎಂದಿದ್ದಾರೆ.. ಬಿಸಿಸಿಐ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದ್ದು, ಪಾಕ್ ವಿರುದ್ದ ಆಡದಿದ್ರೆ 2 ಅಂಕ ಕಳೆದುಕೊಳ್ಳುತ್ತೇವೆ.. ಅದು ದೇಶಕ್ಕಿಂತ ಮುಖ್ಯವಲ್ಲ.. ಭಾರತ ತಂಡ ಈ ನಿರ್ಧಾರವನ್ನ ಪ್ರಕಟಿಸಿದ್ರೆ ಇಡೀ ದೇಶವೇ ನಮ್ಮ ತಂಡಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದಿದ್ದಾರೆ.. ಈ ಮೂಲಕ ಪಾಕ್ ತಕ್ಕ ಉತ್ತರ ನೀಡಬೇಕಿದೆ ಎಂದಿದ್ದಾರೆ..

Comments

comments

Similar Articles

Top