ಮನೆಯಿಂದ ಹೊರಬಂದ ಮೇಲೆ ಕವಿತಾ ಕೆನ್ನೆಗೆ ಬಾರಿಸಿ ಬೇಕು ಅಂದ ಅಕ್ಷತಾ..!! ಕಾರಣವೇನು ಗೊತ್ತಾ..?

ನನ್ನ ಹಾಗೂ ರಾಕೇಶ್ ಸಂಬಂಧದ ಬಗ್ಗೆ ಗಾಸಿಪ್ ಹರಡುವಂತೆ ಮಾಡಿತ್ತು ಕವಿತಾ.  ಮನೆಯಿಂದ ಹೊರಬಂದ ಮೇಲೆ ಕವಿತಾ ಕೆನ್ನೆಗೆ ಬಾರಿಸಿ ಬೇಕು, ಕವಿತಾ ಕೂಡ ಒಂದು ಹೆಣ್ಣು ನಾನು ಒಂದು ಹೆಣ್ಣು, ಆದರೆ ಕವಿತಾ ಹಾಗೂ ಶಶಿ ಅವರನ್ನು ಪೂಜ್ಯ ಭಾವನೆಯಿಂದ ತೋರಿಸಿದ್ದಾರೆ ಆದರೆ ನನ್ನ ಹಾಗೂ ರಾಕೇಶ್ ಸಂಬಂಧ ಬೇರೆ ರೀತಿ ತೋರಿಸಿದ್ದಾರೆ ಚಾನೆಲ್ ಅವರು. 

ಕವಿತಾಗೆ ಕೊಟ್ಟಿರುವ ಮರ್ಯಾದೆ ಆಕ್ಷತಾ ಗೆ ಯಾಕೆ ಕೊಟ್ಟಿಲ್ಲ. ಬಿಗ್ ಬಾಸ್ ಯಾಕೆ ಈ ರೀತಿ ಮಾಡಿದ್ರು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಸುದೀಪ್ ಅವರು ಯಾಕೆ ಕವಿತಾ ನಮ್ಮ ಬಗ್ಗೆ ಮಾಡುತ್ತಿದ್ದ ಗಾಸಿಪ್ ಕುರಿತು ನಮಗೆ ಎಚ್ಚರಿಕೆ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. 

ಕಲರ್ಸ್ ಚಾನೆಲ್ ಕವಿತಾ ಅವರನ್ನು ಚಾನೆಲ್ ಕೆಲಸಗಳಿಗೆ ಬಳಸಿಕೊಳ್ಳುವ ಉದೇಶದಿಂದ ಕವಿತಾ ಅವರನ್ನು ನೆಗೆಟಿವ್ ಆಗಿ ತೋರಿಸುತ್ತಿಲ್ಲ‌. ಕವಿತಾ ಇಷ್ಟು ದಿನ ಹೇಗೆ ಇದ್ದಳು ಎನ್ನುವುದೇ ಅಚ್ಚರಿ ಹಾಗೆ ಶಶಿ ಅವರನ್ನು ಹೆಚ್ಚು ಪ್ರಾಜೆಕ್ಟ್ ಮಾಡಿ ತೋರಿಸಲಾಗುತ್ತಿದೆ. ಹೀಗಾಗಿ ಚಾನೆಲ್ ಅವರನ್ನು ಶಶಿ ಅವರನ್ನು ಗೆಲಿಸುವ ಪ್ಲಾನ್ ಮಾಡಿರಬೇಕು. ಯಾವುದೇ ಕಾರಣಕ್ಕೂ ಕವಿತಾ ಬಿಗ್ ಬಾಸ್ ಪಟ್ಟ ಗೆಲ್ಲಬಾರದು ಎಂದರು ಆಕ್ಷತಾ.

 

Comments

comments

Similar Articles

Top