ಕವಿತಾಗೆ ಐ ಲವ್ ಯೂ ಎಂದು ಶಶಿ.. ಇದಕ್ಕೆ ಕವಿತಾ ಹೇಳಿದ್ದೇನು?

ಬಿಗ್ ಬಾಸ್ ಮನೆಯಲ್ಲಿ ಸ್ನೇಹ, ಪ್ರೀತಿ ಹಾಗೂ ಜಗಳ ಎಲ್ಲವೂ ಕಾಮನ್. ಹೀಗೆ ಈ ಬಾರಿ ಬಿಗ್ ಬಾಸ್ ಸೀಸನ್ 6ರಲ್ಲೂ ಕೂಡ ಮುಂದುವರೆದಿದೆ. ಇದರಲ್ಲಿ ಕವಿತಾ ಹಾಗೂ ಶಶಿ ಜೋಡಿ ಕೂಡ ಸೇರಿಕೊಳ್ಳುತ್ತೆ. ಮೊದಲಿನಿಂದಲೂ ಶಶಿ ಅವರಿಗೆ ಕವಿತಾ ಮೇಲೆ ಪ್ರೀತಿ. ಇದೀಗ ಈ ಪ್ರೀತಿ ಮತ್ತಷ್ಟು ಪುಷ್ಟಿ ನೀಡಲು ಶಶಿ, ಕವಿತಾ ಅವರಿಗೆ ಪ್ರಪೋಸ್ ಮಾಡಿದ್ದಾರೆ. 

ಹೌದು, ಇಂದಿನ ಸಂಚಿಕೆಯಲ್ಲಿ ಕವಿತಾ ಹಾಗೂ ಶಶಿ ಕ್ಯಾಂಡಲ್ ಲೈಟ್ ಡಿನ್ನರ್ ಹೋಗ್ತಾರೆ. ಹೀಗೆ ಒಟ್ಟಿಗೆ ಊಟ ಮಾಡುತ್ತಾ, ಕವಿತಾ ಯಾವಾಗ ಮದುವೆ ಆಗೋಣ ಎನ್ನುತ್ತಾರೆ. ನಂತರ ಐ ಲವ್ ಯೂ ಹೇಳು ಎಂದಾಗ, ಶಶಿ ಐ ಲವ್ ಯೂ ಎಂದು ಪ್ರಪೋಸ್ ಮಾಡುತ್ತಾರೆ. ಮುಂದೆ ಏನಾಗುತ್ತೆ, ಈ ಟಾಸ್ಕ್ ನಿಜವಾಗುತ್ತಾ ಅಥವಾ ಟಾಸ್ಕ್, ಟಾಸ್ಕ್ ಆಗಿಯೇ ಉಳಿಯುತ್ತಾ ನೋಡಬೇಕು.

Comments

comments

Similar Articles

Top