ಖ್ಯಾತ ನಾಯಕ ನಟನ ಪತ್ನಿ ಅಭಿನಯಿಸಲಿರುವ ಚೊಚ್ಚಲ ಚಿತ್ರವನ್ನ ನಿರ್ಮಾಣ ಮಾಡಲ್ಲಿದ್ದಾರೆ ಅಪ್ಪು.!!

ಖ್ಯಾತ ನಾಯಕ ನಟನ ಪತ್ನಿ ಅಭಿನಯಿಸಲಿರುವ ಚೊಚ್ಚಲ ಚಿತ್ರವನ್ನ ನಿರ್ಮಾಣ ಮಾಡಲ್ಲಿದ್ದಾರೆ ಪುನೀತ್ ರಾಜ್ ಕುಮಾರ್..!!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪಿಆರ್ ಕೆ ಸಂಸ್ಥೆಯ ಮೂಲಕ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.. ಸದ್ಯ ಆಡಿಯೋ ಕಂಪನಿಯ ಜೊತೆಗೆ ನಿರ್ಮಾಣಕ್ಕು ಕೈ ಹಾಕಿರುವ ಪವರ್ ಸ್ಟಾರ್, ಉದಯೋನ್ಮುಖ ಪ್ರತಿಭೆಗಳಿಗೆ ಮಣೆ ಹಾಕುತ್ತಿದ್ದು, ವಿಭಿನ್ನ ಕಥಾಹಂದರ ಚಿತ್ರಗಳ ನಿರ್ಮಾಣದ ಜವಬ್ದಾರಿಯನ್ನ ಹೊತ್ತುಕೊಳ್ಳುತ್ತಿದ್ದಾರೆ

ರಿಲೀಸ್ ಆಯ್ತು ಸಲಾಂ ರಾಕಿ ಭಯ್ ವಿಡಿಯೋ ಸಾಂಗ್.. ಹೇಗಿದೆ ನೋಡಿ..!

ಸದ್ಯಕ್ಕೆ ಒಂದಾದ ಮೇಲೆ ಒಂದು ಚಿತ್ರವನ್ನ ನಿರ್ಮಾಣ ಮಾಡುತ್ತಿರುವ ಅಪ್ಪು, ಈಗ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾವಿಜಯದಶಮಿಗೆ ಹಣ ಹೂಡಲ್ಲಿದ್ದಾರೆ.. ಮಾಡೆಲ್ ಆಗಿರುವ ರಾಗಿಣಿ ಅವರು ಹಲವು ಟಿವಿ ಆ್ಯಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಜೊತೆಗೆ ನಟನೆಯು ಬಲ್ಲ ರಾಗಿಣಿ ಅವರ ಬಿಗ್ ಸ್ಕ್ರೀನ್ ಎಂಟ್ರಿಗೆ ಪುನೀತ್ ಅವರು ಬೆಂಬಲ ನೀಡಿದ್ದಾರೆ.. ಅಂದಹಾಗೆ ವಿಜಯದಶಮಿ‌ ಸಿನಿಮಾದ ಶೂಟಿಂಗ್ ಈ ಹಿಂದೆಯೆ ಶುರುವಾಗಬೇಕಿತ್ತು.. ಆದರೆ ಚಿತ್ರದ ನಿರ್ಮಾಪಕರು ಕೊನೆ ಹಂತದಲ್ಲಿ ಹಿನ್ನಡೆದ ಕಾರಣ, ಪುನೀತ್ ರಾಜ್ ಕುಮಾರ್ ಅವರೇ ಈ ಸಿನಿಮಾ ನಿರ್ಮಾಣದ ಜವಬ್ದಾರಿಯನ್ನ ವಹಿಸಿಕೊಂಡಿದ್ದಾರೆ..

ಅಂಬಿ ಅವರು ಯಶ್ ಮಗಳಿಗೆ ಸ್ವರ್ಗದಿಂದ ಕಳುಹಿಸಿದ ಒಲವಿನ ಉಡುಗೊರೆ ಏನು ಗೊತ್ತಾ.? ನಿಮಗೆ ಆಶ್ಚರ್ಯವಾಗೋದು ಗ್ಯಾರಂಟಿ

 

 

Comments

comments

Similar Articles

Top