ಅಂಬಿ ಅಂತಿಮ‌ ದರ್ಶನಕ್ಕೆ ಬರದಿದ್ದ ಬಗ್ಗೆ ಸತ್ಯ ಬಿಚ್ಚಿಟ್ಟ ರಮ್ಯ..!! ಅಪರೂಪದ ಖಾಯಿಲೆಗೆ‌ ತುತ್ತಾದ ಮೋಹಕ‌ನಟಿ..

ಅಂಬಿ ಅಂತಿಮ‌ ದರ್ಶನಕ್ಕೆ ಬರದಿದ್ದ ಬಗ್ಗೆ ಸತ್ಯ ಬಿಚ್ಚಿಟ್ಟ ರಮ್ಯ..!! ಅಪರೂಪದ ಖಾಯಿಲೆಗೆ‌ ತುತ್ತಾದ ಮೋಹಕ‌ನಟಿ..

ನಿನ್ನೆ‌ ಮಂಡ್ಯದಲ್ಲಿ ಅಂಬಿ ಅವರ ಪಾರ್ಥಿವ ಶರೀರದ ದರ್ಶನ ಪಡೆಯಲು, ಅಲ್ಲೇ ಹುಟ್ಟಿಬೆಳೆದ,‌ಅಲ್ಲೇ ತನ್ನ ರಾಜಕೀಯ ಜೀವನ ಆರಂಭಿಸಿದ ನಟಿ ರಮ್ಯಾ ಬರಲಿಲ್ಲ.. ತನ್ನ ಸಿನಿಮಾರಂಗ ಹಾಗೆ ರಾಜಕೀಯ ಗುರುವಾದ ಅಂಬಿ ಅವರ ಅಂತಿಮ‌ ದರ್ಶನ ಪಡೆಯದೆ ಇದ್ದ ಈಕೆ ಬಗ್ಗೆ ತೀರ್ವ ಆಕ್ರೋಶ ವ್ಯಕ್ತವಾಗಿತ್ತು.. ಸಾಮಾಜಿಕ ಜಾಲತಾಣದಲ್ಲು ರಮ್ಯಾ ಅವರನ್ನ ತರಾಟೆಗೆ ತೆಗೆದುಕೊಳ್ಳಲಾಗಿತ್ತು.. ಆದರೆ ರಮ್ಯಾ ಬರದೆ ಇರುವುದಕ್ಕೆ ಬಲವಾದ ಕಾರಣವಿದೆ…

ಅಂಬರೀಶ್ ನೆನದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಅರ್ಜುನ್ ಸರ್ಜಾ..!! ವಿಡಿಯೋ ನೋಡಿ…

ಹೌದು, ರಮ್ಯಾ ತಮ್ಮ‌ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಲಿಗೆ ಚಿಕೆತ್ಸೆ ಪಡೆದಿರುವ ಫೋಟೊವೊಂದನ್ನ ಅಪ್ ಲೋಡ್ ಮಾಡಿದ್ದಾರೆ.. ಮಾಜಿ ಸಂಸದೆ ರಮ್ಯಾ ಆಸ್ಟಿಯೋಕ್ಲ್ಯಾಟೋಮಾ ಎಂಬ ಅಪರೂಪದ ಖಾಯಿಲೆಯಿಂದ‌ ಬಳಲುತ್ತಿದ್ದಾರೆ.. ಇದು ಮೂಳೆಗೆ ಸಂಬಂದಿಸಿದ ಖಾಯಿಲೆಯಾಗಿದ್ದು, ಮೂಳೆ ಕ್ಯಾನ್ಸರ್ ಎಂದೇ ಹೇಳಲಾಗುತ್ತೆ.. ಇದನ್ನ‌ ಮೊದಲ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಲಿಲ್ಲ ಅಂದ್ರೆ ಮೂಳೆಯನ್ನ ತಿನುತ್ತ ಸಾಗುತದಂತೆ..

ಅಕ್ಷತಾ-ರಾಕೇಶ್ ಗಂಡ ಹೆಂಡತಿ ಎಂದಿದಕ್ಕೆ, ಅಕ್ಷತಾ ಮಾಡಿದ್ದೇನು..? ವೀಡಿಯೋ ನೋಡಿ…

ಈ ಖಾಲಿಗೆ ತುತ್ತಾದವರಿಗೆ ಅಧಿಕ ಮೂಳೆ ನೋವು, ಅಲುಗಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗುತ್ತದೆ ಅಂತ ವೈದ್ಯರು ತಿಳಿಸಿದ್ದಾರೆ.. ಸದ್ಯ ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ರಮ್ಯಾ.. ಈ ಕಾರಣದಿಂದ ಅಂಬಿ ಅವರ ಅಂತಿಮ ದರ್ಶನಕ್ಕೆ ಬರಲು ಸಾಧ್ಯವಾಗಿಲ್ಲ..

ಮರಣಶಯ್ಯೆಯಲ್ಲಿ ಭೀಷ್ಮನಾಗಿ ಅಭಿನಯಿಸಿದ್ದ ಕುರುಕ್ಷೇತ್ರ ಚಿತ್ರದ ಅಪರೂಪದ‌ ವಿಡಿಯೋ ರಿಲೀಸ್..ನೀವು ನೋಡಿ

Comments

comments

Similar Articles

Top