ಡಿ.10 ಕ್ಕೆ ಧೃವ ಸರ್ಜಾ ನಿಶ್ಚಿತಾರ್ಥ..! ಬಹದ್ದೂರ್ ಹುಡುಗನ ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ..?

ಡಿ.10 ಕ್ಕೆ ಧೃವ ಸರ್ಜಾ ನಿಶ್ಚಿತಾರ್ಥ..! ಬಹದ್ದೂರ್ ಹುಡುಗನ ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ..?

ಕಳೆದ‌ ತಿಂಗಳಿನಿಂದ ಸರ್ಜಾ‌ ಫ್ಯಾಮಿಲಿ ಹೆಚ್ಚು ಸುದ್ದಿಯಲ್ಲಿದೆ.. ಅದು‌ ಮೀಟೂ ವಿವಾದದ ಮೂಲಕ.. ಅರ್ಜುನ್ ಸರ್ಜಾ ಅವರ ವಿರುದ್ದ ಯಾವಾಗ ಮೀಟೂ ಆರೋಪ ಕೇಳಿ ಬಂತೊ ಅಂದಿನಿಂದ ಧ್ರುವಾ ಸರ್ಜಾ, ಅರ್ಜುನ್ ಸರ್ಜಾ ಅವರ ಜೊತೆಗೆ ಎಲ್ಲೆಡೆಯು‌ ಕಾಣಿಸಿಕೊಳ್ತಿದ್ದಾರೆ.. ಈ ಘಟನೆ ಇಡೀ ಕುಟುಂಬವನ್ನ ಶಾಕ್ ಗೆ ಒಳ ಪಡೆಸಿದೆ..

RCB ತಂಡದಿಂದ ಈ 6 ಸ್ಟಾರ್ ಆಟಗಾರರಿಗೆ ಗೇಟ್ ಪಾಸ್..!!

ಈ ನಡುವೆ ಸರ್ಜಾ ಫ್ಯಾಮಿಲಿಯಲ್ಲಿ ಹೊಸ ಬೆಳವಣಿಗೆ ನಡೆದಿದೆ.. ತನ್ನ ಹುಟ್ಟು ಹಬ್ಬದಂದೆ ಮದುವೆ ಮ್ಯಾಟರ್ ಬಗ್ಗೆ ಬಾಯ್ಬಿಟ್ಟಿದ ಧ್ರುವಾ, ಮುಂದಿನ ವರ್ಷದಲ್ಲಿ ಮದುವೆ ಆಗೋದಾಗಿ ಹೇಳಿದ್ರು.. ಈಗ ಇದರ ಭಾಗವಾಗಿ ಇದೇ ಡಿಸಂಬರ್ 10 ರಂದು ನಿಶ್ಚಿತಾರ್ಥ ಕಾರ್ಯ ನಡೆಯಲಿದೆ.. ಈ ಮೂಲಕ ಚಿರಂಜೀವಿ ಸರ್ಜಾ ಅವರ ಮದುವೆ ನಂತರ ಮತ್ತೆ ಸರ್ಜಾ ಕುಟುಂಬದಲ್ಲಿ ಸಡಗರ ಮನೆ ಮಾಡಿದೆ..

ಅಭಿಮಾನಿಗಳ‌ ಆಸೆಗೆ ಮಣಿದ ಪವರ್ ಸ್ಟಾರ್..!! ಇನ್ನು ಮುಂದೆ ಹೀಗೆ ಮಾಡ್ತಾರಂತೆ ರಾಜರತ್ನ..

ಹಾಗಿದ್ರೆ ಈ ಆಕ್ಷನ್ ಪ್ರಿನ್ಸ್ ಕೈ ಹಿಡಿಯುತ್ತಿರುವ ಆ ಚೆಂದುಳ್ಳಿ ಚೆಲುವೆ ಯಾರು..? ಆಕೆಯ ಹಿನ್ನೆಲೆ ಏನು.? ಇದು‌ ಲವ್ ಮ್ಯಾರೇಜಾ..? ಅಥವಾ ಅರೇಂಜ್ ಮ್ಯಾರೇಜಾ..? ಈ ಎಲ್ಲ ಡೌಟ್ ಗಳು ಕಾಡೋದು ಸಹಜ.. ಇದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ

ರಾಮ ಮಂದಿರಕ್ಕಾಗಿ‌ ರ್ಯಾಲಿ ಅಯೋಧ್ಯೆ ತೊರೆಯಲು ಮುಂದಾದ ಮುಸ್ಲಿಮರು..

ಧ್ರುವಾ ಈ ಮೊದಲೇ ಕ್ಲೂ ಕೊಟ್ಟ ಹಾಗೆ ಅವರದ್ದು ಪಕ್ಕ ಲವ್ ಮ್ಯಾರೇಜ್ ಆಗಿರಲಿದೆ.. ಬಹು ದಿನದ ಗೆಳತಿಯಾದ ಪ್ರೇರಣಾ ಶಂಕರ್ ಅವರ ಪ್ರೀತಿಯ ಒಡಯನಾಗಿದ್ದಾರೆ ಈ ಬಹದ್ದೂರ್.. ಅಂದಹಾಗೆ ಪ್ರೇರಣಾ ಅವರು ಧ್ರುವಾ ನೆರೆಮನೆ ಹುಡುಗಿಯಾಗಿದ್ದಾರೆ..

ವೈರಲ್ ಆದ ಈ ಫೋಟೊನಲ್ಲಿರುವ ಕನ್ನಡದ ಸ್ಟಾರ್ ನಟ ಯಾರು ಅಂತ ಗುರುತಿಸಿ..!!

ಇನ್ನೂ ಇದೇ ಡಿಸೆಂಬರ್ 10 ರಂದು ಬನಶಂಕರಿಯ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ‌ ನಿಶ್ಚಿತಾರ್ಥ ನಡೆಯಲ್ಲಿದ್ದು,  ಅಂದೇ ಮದುವೆಗೆ ದಿನಾಂಕ ಕೂಡ ಹೇಳಲಾಗುತ್ತದೆ.. ಈ‌ ಮೂಲಕ. ಮೋಸ್ಟ್ ಹ್ಯಾಡ್ಸಂ ಹೀರೊ ಧ್ರುವಾ ಹೆಣ್ ಹೈಕ್ಳ ಹಾರ್ಟ್ ನ ಬ್ಲಾಸ್ಟ್ ಮಾಡಿ, ದಾಂಪತ್ಯ ಜೀವನಕ್ಕೆ ಕಾಲಿಡಲ್ಲಿದ್ದಾರೆ

ಹೆಬ್ಬುಲಿಯಂತಿದ್ದ ಕಿಚ್ಚ, ಪೈಲ್ವಾನ್ ಗಾಗಿ ಇಳಿಸಿದೆಷ್ಟು ಕೆಜಿ ತೂಕ ಗೊತ್ತಾ..?

ಅಂದಹಾಗೆ ಧ್ರುವಾ ಸರ್ಜಾ ಸದ್ಯ ಪೊಗರು ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದು, ಈ ಚಿತ್ರ ಮುಗಿದ ಬಳಿಕ ಮದುವೆ ಅನ್ನೋ ವಿಚಾರವಿದೆ.. ಮದುವೆಯನ್ನ ಬೆಂಗಳೂರಿನಲ್ಲೆ‌ ನಡೆಸಲು ಸಹ ಪ್ಲಾನ್ ಮಾಡಲಾಗಿದ್ದು, ಮತ್ತೊಂದು ಅದ್ದೂರಿ ಮದುವೆ ಮಹೋತ್ಸವಕ್ಕೆ ಸಾಕ್ಷಿಯಾಗಲಿದೆ ಸ್ಯಾಂಡಲ್ವುಡ್

ಕೆಜಿಎಫ್ ನಂತರ ಗೂಗಲ್ ನಲ್ಲು ಯಶ್ ಹುಡುಕಾಟ.. ಎಷ್ಟರಲ್ಲಿದೆ ಗೊತ್ತ ಯಶ್ ಹೆಸರು..!?

Comments

comments

Similar Articles

Top