ಪ್ರೇಮಿಗಳಂತೆ ಇದ್ದ ರಾಕೇಶ್ ಹಾಗೂ ಅಕ್ಷತಾ ನಡುವೆ ಹತ್ತುಕೊಂಡಿತು ಬೆಂಕಿ.. ಇದಕ್ಕೆ‌ ಕಾರಣವೇನು..? ವಿಡಿಯೋ ನೋಡಿ..

ಪ್ರೇಮಿಗಳಂತೆ ಇದ್ದ ರಾಕೇಶ್ ಹಾಗೂ ಅಕ್ಷತಾ ನಡುವೆ ಹತ್ತುಕೊಂಡಿತು ಬೆಂಕಿ.. ಇದಕ್ಕೆ‌ ಕಾರಣವೇನು..? ವಿಡಿಯೋ ನೋಡಿ..

ಬಿಗ್ ಬಾಸ್ ಮನೆಯಲ್ಲಿ ಪ್ರೇಮಿಗಳಂತೆ ಇದ್ದ ಸ್ನೇಹಿತರು, ಸ್ನೇಹಿತರಂತೆ ಇದ್ದ ಪ್ರೇಮಿಗಳು ಅಂದ್ರೆ‌ ಅಕ್ಷತಾ ಹಾಗೂ ರಾಕೇಶ್. ಮೂಲತಃ ರಂಗಭೂಮಿ ಕಲಾವಿದೆ ಆದ‌ ಆಕ್ಷತಾ‌ ಬಿಗ್ ಬಾಸ್ ಗೆ ಬಂದಾಗಿನಿಂದ ಹೆಚ್ಚು ಸುದ್ದಿಯಾಗಿದ್ದು ರಾಕೇಶ್ ವಿಚಾರವಾಗಿ. ಮದುವೆಯಾಗಿರುವ ಅಕ್ಷತಾ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಸಮಯ ಕಳೆದಿದ್ದು ರಾಕೇಶ್ ಅವರೊಂದಿಗೆ.

Pic Courtesy: colors Super

ಮೊದಲ ಚಿತ್ರದಲ್ಲೇ ಅಂಬಿ ಪುತ್ರ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತಿರಾ..!!

ಇನ್ನೂ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅವರಿಗೂ ಕೂಡ ಆತ್ಮೀಯರು ಅಂದ್ರೆ ಅಕ್ಷತಾ. ಇವರಿಬ್ಬರು ಹೆಚ್ಚಾಗಿ ಕಾಲ ಕಳೆಯುವುದು ಹಾಗೂ ಆತ್ಮೀಯತೆ ಕಂಡ ಬಿಗ್ ಬಾಸ್ ಮನೆಯವರು ಕೂಡ‌ ಕೆಲವೊಮ್ಮೆ ಗುಸುಗುಸು ಮಾತನಾಡಿದ್ದು ಉಂಟು. ಆದರೆ ಇವರಿಬ್ಬರು ಮಾತ್ರ ನಾವೂ ಉತ್ತಮ‌ ಸ್ನೇಹಿತರು ಬಿಟ್ಟರೆ ಬೇರೇನು ಇಲ್ಲ ಎಂದು ಸ್ಪಷ್ಟಪಡಿಸಿದರು.

Pic Courtesy: colors Super

ನಟಸಾರ್ವಭೌಮ ಟೈಟಲ್ ಟ್ರ್ಯಾಕ್ ಗೆ ಡ್ಯಾನ್ಸ್ ಮಾಸ್ಟರ್ ಆಗಿ ಬಂದವರು ಯಾರು ಗೊತ್ತಾ..?

ಇಷ್ಟು ದಿನ ಸ್ನೇಹಿತರಂತೆ ಇದ್ದ ಅಕ್ಷತಾ ಹಾಗೂ ರಾಕೇಶ್ ನಡುವೆ ಸಣ್ಣ ಸಣ್ಣ ವಿಚಾರಕ್ಕೂ ಮನಃಸ್ತಾಪ ಮೂಡುತ್ತಿದೆ. ಇಂದು ಕೂಡ ಟಾಸ್ಕ್ ವಿಚಾರವಾಗಿ ರಾಕೇಶ್ ಹಾಗೂ ಅಕ್ಷತಾ ನಡುವೆ ಮಾತುಕತೆ ನಡೆಯಿತು. ಮೂರ್ಖನಲ್ಲ ನಾನು, ಏನಾದ್ರು ಹೇಳುವ ಮುನ್ನ ಯೋಚಿಸಿ ಹೇಳು ಎಂದ ರಾಕೇಶ್. ನಾನು ಇಲ್ಲಿ ಆಟವಾಡುತ್ತಿದ್ದೇನೆ, ನಿನಗೆ ನನ್ನ ಆಟ ಗೊತ್ತಾಗುತ್ತಿಲ್ಲ ಎಂದು ಅಕ್ಷತಾ ರಾಕೇಶ್ ಮರು ಉತ್ತರ ನೀಡಿದ್ದಾರೆ.. ಇದರ ಪ್ರೋಮೊ ವೀಡಿಯೋ ಇಲ್ಲಿದೆ ನೋಡಿ.

ಕೋಟಿ‌ ಕೋಟಿ‌ ವೆಚ್ಚದ ಸೆಟ್ ನಲ್ಲಿ‌ ‘ಪೈಲ್ವಾನ್’ ಕಿಚ್ಚನ ದರ್ಬಾರ್..!!

Comments

comments

Similar Articles

Top