ನಾನ್ ನಿನ್ನೆ ಲವ್ ಮಾಡ್ತೀನಿ.. ಅದೇನ್ ಮಾಡಿಕೊಳ್ಳುತ್ತೀಯೋ ಮಾಡ್ಕೋ ಹೋಗ್ ಅಂತ ಅವಾಜ್ ಬಿಟ್ಟ ಸೋನು..!!

ನಾನ್ ನಿನ್ನೆ ಲವ್ ಮಾಡ್ತೀನಿ.. ಅದೇನ್ ಮಾಡಿಕೊಳ್ಳುತ್ತೀಯೋ ಮಾಡ್ಕೋ ಹೋಗ್ ಅಂತ ಅವಾಜ್ ಬಿಟ್ಟ ಸೋನು..!!

ಬಿಗ್ಬಾಸ್ ಮನೆ ಅಂದ್ರೆ ಅಲ್ಲಿ ಕ್ಯೂಟ್ ಲವ್ ಸ್ಟೋರಿ ಇದ್ದೆ ಇರುತ್ತೆ.. ಈ ಹಿಂದಿನ ಹಲವು ಸೀಸನ್ ಗಳಲ್ಲಿ ನೀವು ಸಹ ಕೆಲವು ಲವ್ ಸ್ಟೋರಿಗಳನ್ನ, ಟ್ರಾಯಾಂಗಲ್ ಲವ್ ಕಹಾನಿಗಳನ್ನ ನೋಡಿದ್ದೀರಿಈ ಬಾರಿಯ ಬಿಗ್ಬಾಸ್ ನಲ್ಲು ಇಂತಹದ್ದೆ ಪ್ರೀತಿ ಪಯಣ ಶುರುವಾಗಿದೆ..

ಟ್ರೇಲರ್ ಲಾಂಚ್ ಮೂಲಕ ದಾಖಲೆ ಬರೆಯಲಿದೆ ಕೆಜಿಎಫ್ ಚಿತ್ರ.!! ಹೇಗೆ ಗೊತ್ತಾ..?

ಅದು ಸೋನು ಪಾಟೀಲ್ ಅವರ ಕಡೆಯಿಂದ.. ನವೀನ್ ಸಜ್ಜುಗೆ ಫ್ರೆಂಡ್ ಆಗಿ ಐ ಲವ್ ಎಂದಿದ್ರು ಸೋನು ಪಾಟೀಲ್.. ನವೀನ್ ಸಜ್ಜು ಆನಂತರ ನಾವಿಬ್ಬರು ಗೆಳೆಯರಾಗೆ ಇರೋಣ.. ಇಲ್ದೆ ಇರೋದನೆಲ್ಲ ಮನೆಯವರ ಬಳಿ ಹೇಳಬೇಡ ಅಂತೆಲ್ಲ ಬುದ್ದಿವಾದ ಹೇಳಿದ್ರು

ಬಾಬನ ಆಶೀರ್ವಾದ ಪಡೆದು ಬಂದ‌ ಕೆಜಿಎಫ್ ಚಿತ್ರತಂಡ.. ಇನ್ನು‌ ಮುಂದೆ ಶುರುವಾಗಲಿದೆ ಅಸಲಿ ಹವಾ..!!

ಆ ನಂತರ ಸೋನು ಪಾಟೀಲ್ ಜೊತೆಗೆ ಮಾತನಾಡುವುದನ್ನ ಕಡಿಮೆ ಮಾಡಿದ್ರು ನವೀನ್.. ಎಲ್ಲರ ಬಳಿ ಮಾತಾಡ್ತ್ಯಾ ನನ್ನ ಹತ್ರ ಯಾಕೆ ಮಾತಾಡಲ್ಲ ಅಂತ ಮಾತು ಶುರು ಮಾಡಿದ ಸೋನು ಅಳುವಂತೆ ನಾಟಕ ಆಡಿದ್ರು.. ಇದಕ್ಕೆ ನವೀನ್ ನಾನು ನೀನು ಗೆಳೆಯರು ಅಷ್ಟೆ ಇಲ್ದೆ ಇರೋದೆಲ್ಲ ಮನೆಯವರ ಬಳಿ ಹೇಳಿಕೊಂಡು ಬರಬೇಡ ಅಂದ್ರು

ತೆಲುಗು ದೇವದಾಸ್ ಚಿತ್ರದ ನಂತರ ನಾಪತ್ತೆಯಾದ ರಶ್ಮಿಕಾ‌.. ಈಗ ಏನ್‌‌ ಮಾಡ್ತಿದ್ದಾರೆ ನೋಡಿ..?

ಈ ಸಂದರ್ಭದಲ್ಲಿ ಸೋನು ಪಾಟೀಲ್, ನಾನು ಲವ್ ಮಾಡೋದಾದ್ರೆ ನಿನ್ನೆ ಲವ್ ಮಾಡ್ತೀನಿ.. ಅದೇನ್ ಮಾಡಿಕೊಳ್ತ್ಯೋ ಮಾಡ್ಕೊ ಹೋಗ್ ಅಂತ ನವೀನ್ ಗೆ ಖಡಕ್ ಆಗಿ ಅವಾಚ್ ಹಾಕಿದ್ರು..

  

Pic Courtesy :Colors Super

Comments

comments

Similar Articles

Top