ಮನೆ ಸದಸ್ಯರ ನಡುವೆ ಕಿಚ್ಚಿನ ಕಿಡಿ.. ನಡೆದು ಹೋಯಿತು ಅನಾಹುತ.. ಅವಕಾಶ ನೋಡಿಕೊಂಡು ಮುಟ್ಟುತ್ತಾನಂತೆ ಈ ಸ್ಪರ್ಧಿ..!!

ಮನೆ ಸದಸ್ಯರ ನಡುವೆ ಕಿಚ್ಚಿನ ಕಿಡಿ.. ನಡೆದು ಹೋಯಿತು ಅನಾಹುತ.. ಅವಕಾಶ ನೋಡಿಕೊಂಡು ಮುಟ್ಟುತ್ತಾನಂತೆ ಈ ಸ್ಪರ್ಧಿ..!!

ಈ ಬಾರಿ ಬಿಗ್ ಬಾಸ್ ಭಾರಿ ಕುತೂಹಲ ಮೂಡಿಸಿದೆ.. ಕಳೆದ ಐದು ಸೀಸನ್ ಗಳಿಗಿಂತ ಈ ಬಾರಿ ಮೊದಲ ವಾರದಿಂದಲೇ ಸ್ಪರ್ಧಿಗಳು ನಡುವೆ ಮಾತಿನ ಮಾರಮಾರಿ ನಡೆಯುತ್ತಿದೆ. ಮೊದಲ ವಾರದಿಂದಲೇ ಈ ರೀತಿ ಸ್ಪರ್ಧಿಗಳು ನಡುವೆ ಕಿತ್ತಾಟ ನಾನು ಇವರೆಗೂ ಯಾವಾ ಸೀಸನ್ ನಲ್ಲೂ ನೋಡಿಯೇ ಇಲ್ಲವೆಂದು ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ.

ರಶ್ಮಿ ವಿರುದ್ಧ ನಾಮಿನೇಟ್ ಅಸ್ತ್ರ ಬಳಸಿದ ಸ್ಪರ್ಧಿಗಳು..! ಎಷ್ಟು ಜನ ರಶ್ಮಿಯನ್ನ ಆಚೆ ಕಳಿಸಿ ಅಂದ್ರು ಗೊತ್ತಾ..?

ಹೌದು, ದಿನ ದಿನವೂ ಸ್ಪರ್ಧಿಗಳ ಜಗಳ ವಿಪರೀತವಾಗುತ್ತಿರುವ ಸಂದರ್ಭದಲ್ಲಿ ಬಿಗ್ ಬಾಸ್ ಹೊಸ ಟಾಸ್ಕ್ ವೊಂದನ್ನು ನೀಡಿದ್ದಾರೆ. ಅದೇ ಬಾಗಿಲು ತೆಗೆಯೇ ಸೇಸಮ್ಮ ಟಾಸ್ಕ್. ಇಲ್ಲಿ ಸ್ಪರ್ಧಿಗಳೆಲ್ಲರು ಕಾಡು ಜನರಂತೆ ಉಡುಗೆಗಳನ್ನು ತೊಟ್ಟು ಟಾಸ್ಕ್ ನಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನವೀನ್ ಸಜ್ಜು ಹಾಗೂ ಸ್ನೇಹ ನಡುವೆ ಜಗಳಕ್ಕೆ ದಾರಿ ಮಾಡಿಕೊಟ್ಟಿದೆ.

ಸದ್ದಿಲ್ಲದೆ ಶುರುವಾಯ್ತು ಬಿಗ್ಬಾಸ್ ಮನೆಯಲ್ಲಿ ಮೊದಲ ಲವ್ ಸ್ಟೋರಿ..!! ಯಾರ್ಯಾರಿಗೆ..??

ಹುಡುಗಿಯರನ್ನು ಅವಕಾಶ ನೋಡಿ ಮುಟ್ಟುತ್ತಾನೆ ಎಂದು ಸ್ನೇಹ ಗಾಯಕ‌ ನವೀನ್ ಅವರೊಂದಿಗೆ ಮಾತಿಗಿಳಿದ ಸಂದರ್ಭದಲ್ಲಿ, ಚಿನ್ನು ಖ್ಯಾತಿಯ ಕವಿತ ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದರು. ಇದಿಷ್ಟು ಇಂದಿನ ಬಿಗ್ ಬಾಸ್ ಪ್ರೊಮೋದಲ್ಲಿ ಒಳಗೊಂಡಿದೆ. ಮುಂದೆನಾಯಿತು ಅನ್ನೋದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

ಪ್ರೊಮೋ ನೋಡಿ:

Comments

comments

Similar Articles

Top