ಅರ್ಜುನ್ ಸರ್ಜಾ ವಿರುದ್ದ ಶೃತಿ ನೀಡಿದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..!!

ಅರ್ಜುನ್ ಸರ್ಜಾ ವಿರುದ್ದ ಶೃತಿ ನೀಡಿದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ..!!

ಶೃತಿ ಹರಿಹರನ್ ಇಂದು ಕಬ್ಬಲ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ.. 5 ಪುಟಗಳ ದೂರಿನ ಪ್ರತಿಯಲ್ಲಿ ಸರ್ಜಾ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದಾರೆ.. 2015 ರಲ್ಲಿ ನಡೆದ ಘಟನೆಗಳ ಬಗ್ಗೆ ವಿಸ್ತೃತ ರೂಪದಲ್ಲಿ ದೂರು ನೀಡಿದ್ದಾರೆ

ನಟ ಚೇತನ್ ನನ್ನ ಮುಟ್ಟಿದ್ರು.. ಅರ್ಜುನ್ ಸರ್ಜಾ‌ ಪುತ್ರಿ ಹೊಸ ಬಾಂಬ್..!?

ಸಿನಿಮಾ ಸೆಟ್ ನಲ್ಲಿ ಮಾತ್ರವಲ್ಲದೇ ಹೊರಗಡೆಯೂ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ರು.. ರಿಹರ್ಸಲ್ ಎಂದು ಹೇಳಿ ಗಟ್ಟಿಯಾಗಿ ತಬ್ಬಿಕೊಂಡಿದ್ರು.. ಆನಂತರ ನಾನು ಕ್ಯಾರವ್ಯಾನ್ ನಲ್ಲಿ ಅತ್ತಿದೆ ಎಂದಿದ್ದಾರೆ.. ಇದಿಷ್ಟೇ ಅಲ್ಲ ಯೂಬಿ ಸಿಟಿಗೆ ಡಿನ್ನರ್ ಗೆ ಕರೆದುಕೊಂಡು ಹೋಗಿದ್ರು, ಪಬ್ ನಲ್ಲಿ ಊಟ ಮಾಡಿದ್ವಿ, ಆಗ ನನ್ನ ಮೈ ಮುಟ್ಟಿ ಕೆಟ್ಟದಾಗಿ ವರ್ತಿಸಿದ್ರು.. ನನ್ನ ಎದೆ, ತೊಡೆಯನ್ನ ಮುಟ್ಟಿದ್ರು.. ರೂಮ್ ಗೆ ಬಾ ಎಂದಿದ್ರು.. ಜೊತೆಗೆ ಈ ವಿಚಾರವನ್ನ ಯಾರೊಂದಿಗಾದ್ರು ಹೇಳಿದ್ರೆ ನಿನ್ನ ಕೆರಿಯರ್ ಅನ್ನ ಹಾಳು ಮಾಡೋದಾಗಿ ಬೆದರಿಸಿದ್ರು..

ಮೀಟೂ ವಿವಾದದಲ್ಲಿ ಬಯಲಾಯ್ತು ಶೃತಿ ಹರಿಹರನ್ ಜೀವನದ ಬಹು ದೊಡ್ಡ ಸತ್ಯ..!!

ಒಂದು ದಿನ ನನ್ನ ಕಾರ್ ದೇವನಹಳ್ಳಿ ಸಿಗ್ನಲ್ ನಲ್ಲಿ ನಿಂತಿತ್ತು.. ನನ್ನ ಕಾರ್ ಪಕ್ಕ ಕಾರ್ ನಿಲ್ಲಿದ ಅರ್ಜುನ್ ಸರ್ಜಾ ಅವರು ಡಿನ್ನರ್ ಗೆ ಕರೆದರು.. ನಾನು ಬರಲ್ಲ ಎಂದೆ.. ಎಷ್ಟು ಸಾರಿ ಕರೆದರು ಬರಲ್ಲ ಅಂತೀಯಾ ಅಂತ ಹೇಳಿದ್ರು.. ಸರ್ಜಾ ಅವರೊಂದಿಗೆ ನನಗಾದ ಕೆಟ್ಟ ಅನುಭವಗಳನ್ನ ನಾನು ನನ್ನ ಗೆಳತಿ ಯಶಸ್ವಿನಿಯ ಜೊತೆ ಹೇಳಿಕೊಂಡಿದ್ದೆ..

ಆಗಾ ಆಕೆ ನನಗೆ ಅರ್ಜುನ್ ಸರ್ಜಾ ಅವರ ವಿರುದ್ದ ಯಾರ ಬಳಿಯು ಇದನ್ನೆಲ್ಲ ಹೇಳಬೇಡ.. ಹಾಗೇನಾದ್ರು ಹೇಳಿದ್ರೆ ನಿನ್ನ ಸಿನಿ ಕೆರಿಯರ್ ಗೆ ಹೊಡೆತ ಬೀಳುತ್ತೆ ಅಂತ ಹೇಳಿದ್ರು ಅಂತೆಲ್ಲ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ

ದರ್ಶನ್ ನ ಹಾಡಿ ಹೊಗಳಿದ ಶೃತಿ ಹರಿಹರನ್ ಗೆ ಚಾಲೆಂಜಿಂಗ್ ಸ್ಟಾರ್ ಕೊಟ್ಟ ಖಡಕ್ ಉತ್ತರವಿದು..!!

ಸರ್ಜಾ ಬೆನ್ನಿಗೆ ನಿಂತ ಹರ್ಷಿಕಾಗೆ ಹೆಸರಾಂತ ವ್ಯಕ್ತಿಯಿಂದ ಬೆದರಿಕೆ ಕರೆ..!! ಯಾರದು..?

Comments

comments

Similar Articles

Top