ಸಂಜನಾ ಅರೋಪದ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ರವಿ ಶ್ರೀವತ್ಸ..!!

ಸಂಜನಾ ಅರೋಪದ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ರವಿ ಶ್ರೀವತ್ಸ..!!

ಸಂಜನಾ ಕನ್ನಡ ಚಿತ್ರರಂಗಕ್ಕೆ ಪರಿಚಯವಾದದ್ದೇ ಗಂಡ ಹೆಂಡತಿ ಸಿನಿಮಾ ಮೂಲಕ.. ಈ ಚಿತ್ರ ಆಗೀನ ಸಮಯಕ್ಕೆ ದೊಡ್ಡ ಹಿಟ್ ಆಗಿತ್ತು.. ಹಾಟ್ ದೃಶ್ಯಗಳನ್ನ ಒಳಗೊಂಡಿದ್ದ ಈ ಸಿನಿಮಾ ಹಿಂದಿಯ ಮರ್ಡರ್ ಚಿತ್ರದ ರಿಮೇಕ್ ಆಗಿತ್ತು

ದರ್ಶನ್ ನ ಹಾಡಿ ಹೊಗಳಿದ ಶೃತಿ ಹರಿಹರನ್ ಗೆ ಚಾಲೆಂಜಿಂಗ್ ಸ್ಟಾರ್ ಕೊಟ್ಟ ಖಡಕ್ ಉತ್ತರವಿದು..!!

ಈ ಬಗ್ಗೆ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದ ಈ ನಟಿ, ನನಗೆ ಹೆದರಿಸಿ ಬೆದರಿಸಿ ಹೆಚ್ಚು ಚುಂಬನ ದೃಶ್ಯಗಳನ್ನ ಮಾಡಿಸಲಾಗಿತ್ತು, ನೀನು ಈ ದೃಶ್ಯವನ್ನ ಮಾಡದಿದ್ರೆ ನಿನಗೆ ಮುಂದೆ ಸಿನಿಮಾ ಸಿಗೋದಿಲ್ಲ ಅಂತೆಲ್ಲ ಹೆದರಿಸಿದ್ರು ಅಂತ ಆರೋಪವನ್ನ ಮಾಡಿದ್ರು..

ದೊಡ್ಮನೆಯ ಸಿನಿಮಾದ‌ ಮೂಲಕ 29 ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಬಂದ ನಟಿ ಅಪರ್ಣ..!!

ಇದೇ ವಿಚಾರವಾಗಿ ಈ ಸಿನಿಮಾ ನಿರ್ದೇಶಕರಾದ ರವಿ‌ಶ್ರೀವತ್ಸ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದಾರೆ.. ನಾನು ಸಂಜನಾಳನ್ನ ಆಯ್ಕೆ ಮಾಡಿಕೊಂಡ ತಕ್ಷಣ ಆಕೆಗೆ ಮರ್ಡರ್ ಸಿನಿಮಾದ ಡಿವಿಡಿ ನೀಡಿದ್ದೆ.. ಅದನ್ನ ನೋಡಿಯೇ ಈಕೆ ಒಪ್ಪಿಕೊಂಡಿದ್ದು.. ನನ್ನ ಸಿನಿಮಾದಲ್ಲಿ ನಟಿಸುವುದಕ್ಕು ಮೊದಲೇ ಮೂರ್ನಾಲ್ಕು ಚಿತ್ರಗಳಲ್ಲಿ ಈಕೆ ನಟಿಸಿಯಾಗಿತ್ತು.. ಆಗಲೇ ಆಕೆಗೆ ಚಿತ್ರರಂಗದ ಬಗ್ಗೆ ಸಣ್ಣ ತಿಳುವಳಿಕೆ ಇತ್ತು ಎಂದಿದ್ದಾರೆ..

 

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್..!!

ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ನಡೆದಾಗ ಸಂಜನಾಳನ್ನ ಮಾತ್ರವಲ್ಲ ಅವರ ತಾಯಿಯನ್ನ ಸಹ ಕರೆದುಕೊಂಡು ಹೋಗಲಾಗಿತ್ತು.. ಇನ್ನೂ ತನ್ನ ತಂದೆಯನ್ನ ಎಂದಿಗೂ ಸೆಟ್ ಕರೆದುಕೊಂಡ ಬರದ ಸಂಜನಾ ಈಗ ನೋಡಿದ್ರೆ, ನನ್ನ ತಂದೆ ಚಿತ್ರ ನೋಡಿ ಬೇಸರಗೊಂಡರು ಎಂದಿದ್ದಾರೆ

ಅರ್ಜುನ್ ಸರ್ಜಾ – ಶೃತಿ ಹರಿಹರನ್ ವಿಚಾರವಾಗಿ ಮಾತನಾಡಿದ ಹರಿಪ್ರಿಯ ಸಪೋರ್ಟ್ ಮಾಡಿದ್ದು ಯಾರಿಗೆ..?

ಈ ಸಿನಿಮಾ ಸೂಪರ್ ಹಿಟ್ ಆಗ್ತಿದ್ದ ಹಾಗೆ ಹಲವು ಸಿನಿಮಾದ ಆಫರ್ ಆಕೆಗೆ ಒದಗಿ ಬಂದಿದೆ.. ಮೊದಲಿಗೆ ನಾಯಕಿ ಅವಕಾಶ ಕೊಟ್ಟ ನನ್ನ ವಿರುದ್ದ ಈಗ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಅಂತ ರವಿ ಶ್ರೀವತ್ಸ ಹೇಳಿದ್ದಾರೆ..

ಕರುನಾಡಿಗೆ ಮಾತ್ರವಲ್ಲ ಅರ್ಬನ್ ಡಿಕ್ಷನರಿಗು ಗೊತ್ತು ಸ್ಯಾಂಡಲ್ ವುಡ್ ಬಾಸ್ ಯಾರು ಅಂತ..!! ನೀವೆ ನೋಡಿ..

ಪ್ರಚಾರಕ್ಕಾಗಿ ಮತ್ತೊಬ್ಬರ ಜೀವನಕ್ಕೆ ಮಸಿ ಬಳಿಯ ಬೇಡಿ, ಶುಕ್ರವಾರದ ಒಳಗೆ ಈ ಬಗ್ಗೆ ಕ್ಷಮಾಪಣೆ ಕೇಳದಿದ್ರೆ ಮತ್ತೆ ಶನಿವಾರ ಮತ್ತೊಂದು ಸುತ್ತಿನ ಮೀಟಿಂಗ್ ಮಾಡಿ ಮುಂದಿನ ಕ್ರಮವನ್ನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ

ತುಳಸಿ ಪ್ರಸಾದ್ ಅವರನ್ನು ಬಿಗ್ ಬಾಸ್ ನಿರಾಕರಿಸಿದ ಕಾರಣ ಬಯಲು.. ಇಲ್ಲಿದೆ ನೋಡಿ ಅಸಲಿ ಕಥೆ…!!

Comments

comments

Similar Articles

Top