ದರ್ಶನ್ ನ ಹಾಡಿ ಹೊಗಳಿದ ಶೃತಿ ಹರಿಹರನ್ ಗೆ ಚಾಲೆಂಜಿಂಗ್ ಸ್ಟಾರ್ ಕೊಟ್ಟ ಖಡಕ್ ಉತ್ತರವಿದು..!!

ದರ್ಶನ್ ನ ಹಾಡಿ ಹೊಗಳಿದ ಶೃತಿ ಹರಿಹರನ್ ಗೆ ಚಾಲೆಂಜಿಂಗ್ ಸ್ಟಾರ್ ಕೊಟ್ಟ ಖಡಕ್ ಉತ್ತರವಿದು..!!

ಈಗಾಗ್ಲೇ ಸ್ಯಾಂಡಲ್ ವುಡ್ ಅಂಗಳವನ್ನ ಮಾತ್ರವಲ್ಲದೇ ಸೌತ್ ನ ಬೇರೆ ಬೇರೆ ಸಿನಿಮಾ ರಂಗವೂ ತಲ್ಲಣಗೊಳ್ಳುವಂತೆ ಮಾಡಿದೆ ಶೃತಿ ಹರಿಹರನ್ ನಟ ಅರ್ಜನ್ ಸರ್ಜಾ ಅವರ ವಿರುದ್ಧ ಮಾಡಿರುವ #Metoo ಆರೋಪ.. ಈಗಾಗ್ಲೇ ಈ ವಿಚಾರವಾಗಿ ಇಡೀ ಚಿತ್ರರಂಗವೇ ಪರ ವಿರೋಧ ವಾದಗಳನ್ನ ಮಂಡಿಸುತ್ತಿದೆ..

ದೊಡ್ಮನೆಯ ಸಿನಿಮಾದ‌ ಮೂಲಕ 29 ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಬಂದ ನಟಿ ಅಪರ್ಣ..!!

ನಿನ್ನೆಯಷ್ಟೇ ನಟಿ ಹರಿಪ್ರಿಯ ನಾನು ಅರ್ಜುನ್ ಸರ್ಜಾ ಅವರ ಪರ ಅಂತ ಹೇಳುತ್ತಾ ಅವರೊಂದಿಗೆ ಸಿನಿಮಾ ಮಾಡುವ ಸಂದರ್ಭದಲ್ಲಿ ಸರ್ಜಾ ಅವರು ತನ್ನನ್ನ ಹೇಗೆ ನೋಡಿಕೊಳ್ತಿದ್ರು ಅನ್ನೋದು ಹೇಳಿಕೊಂಡಿದ್ರು.. ಜೊತೆಗೆ ಈ ರೀತಿಯ ಆರೋಪವನ್ನ ಮಾಡಿರೋದಕ್ಕೆ ಬೇಸರವನ್ನ ವ್ಯಕ್ತ ಪಡೆಸಿದ್ರು..

ಅರ್ಜುನ್ ಸರ್ಜಾ – ಶೃತಿ ಹರಿಹರನ್ ವಿಚಾರವಾಗಿ ಮಾತನಾಡಿದ ಹರಿಪ್ರಿಯ ಸಪೋರ್ಟ್ ಮಾಡಿದ್ದು ಯಾರಿಗೆ..?

ಈಗ ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ‌ ದಾಸ ದರ್ಶನ್ ಅರ್ಜುನ್ ಸರ್ಜಾ ಅವರ ಪರ ನಿಂತಿದ್ದಾರೆ.. ನಾನು ಅರ್ಜುನ್ ಸರ್ಜಾ ಅವರನ್ನ ಈ ಹಿಂದಿನಿಂದಲು ಬಲ್ಲೆ.. ಕುರುಕ್ಷೇತ್ರ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದೇವೆ.. ಅವರ ಆಲೋಚನೆಗಳೆ ಬೇರೆ.. ಅವರು ಎಂದಿಗೂ ಇಂತಹ ವಿಚಾರಗಳ ಬಗ್ಗೆ ಯೋಚಿಸುವುದಿಲ್ಲ ಎಂದಿದ್ದಾರೆ..

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್..!!

ಈ ಮೂಲಕ‌ ಅರ್ಜುನ್ ಸರ್ಜಾ ಅವರು ಈ ರೀತಿಯ ತಪ್ಪು ಮಾಡೋಕೆ‌ ಸಾಧ್ಯವೇ ಇಲ್ಲ ಅಂತ ಸರ್ಜಾ ಬೆನ್ನಿಗೆ ಗಜ‌ ನಿಂತಿದ್ದಾರೆ..ಇನ್ನೂ ಈ ಹಿಂದೆ ದರ್ಶನ್ ಬಗ್ಗೆ ಕೂಡ ಶೃತಿ ಹರಿಹರನ್ ಮಾತನಾಡಿದ್ರು.. ನಾನು ದರ್ಶನ್ ಅವರೊಂದಿಗೆ ಸಿನಿಮಾ ಮಾಡಿದ್ದೀನಿ.. ಅವರೊಂದಿಗೆ ನನಗೆ ಈ ರೀತಿಯ ಅನುಭವ ಎಂದು ಆಗಿರಲಿಲ್ಲ ಎಂದಿದ್ರುಇನ್ನೂ ನಟಿ ಶೃತಿ ಹರಿಹರನ್ ಸಹ ನಾನು ದರ್ಶನ್ ಅವರೊಂದಿಗೆ ಸಿನಿಮಾ ಮಾಡಿದ್ದೇನೆ.. ಆದರೆ ನನಗೆ ಈ ರೀತಿಯ ಕೆಟ್ಟ ಅನುಭವ ಆಗಿರಲಿಲ್ಲ ಅಂತ ಸಹ ಈ ಹಿಂದೆ ಹೇಳಿಕೆ ನೀಡಿದ್ರು

ವಿರಾಟ್- ರೋಹಿತ್ ಸುತ್ತ ಅನುಮಾನದ ಹುತ್ತ..! ಲೀಕ್ ಆಯ್ತು ಬುಕ್ಕಿಯೊಂದಿಗಿರುವ ಫೋಟೊ..!! ನೀವೆ ನೋಡಿ..!!

ಇನ್ನೂ ಈ ಹಿಂದೆ ದರ್ಶನ್ ಕುರುಕ್ಷೇತ್ರ ಸಿನಿಮಾದಲ್ಲಿ ಮಾತ್ರ ಜೊತೆಯಾಗಿ ನಟಿಸಿಲ್ಲ.. ತನ್ನ ಮಗಳನ್ನ ಇಂಡಸ್ಟ್ರಿಗೆ ಪರಿಚಯ ಮಾಡಿದ ಪ್ರೇಮಬರಹ ಚಿತ್ರದಲ್ಲೂ ದಚ್ಚುಗೆ ಸ್ಪೆಷಲ್ ಗೆಸ್ಟ್ ರೋಲ್ ಅನ್ನ  ಅರ್ಜುನ್ ಸರ್ಜಾ ನೀಡಿದ್ರು..

ಅರ್ಜುನ್ ಸರ್ಜಾ Vs ಶೃತಿ ಹರಿಹರನ್.. ಯಾರ ಪರವಾಗಿ ಯಾವ್ಯಾವ ನಟ-ನಟಿಯರು..?

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಶೃತಿ ಹರಿಹರನ್ ಹಾಗೆ ಅರ್ಜುನ್ ಸರ್ಜಾ ಅವರ ನಡುವಿನ ಆರೋಪ ತೀರ್ವ ಸ್ವರೂಪವನ್ನ ಪಡೆದುಕೊಳ್ತಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳಲ್ಲಿದೆ ಅನ್ನೋದನ್ನ ಕಾದು ನೋಡ್ಬೇಕು..

ತುಳಸಿ ಪ್ರಸಾದ್ ಅವರನ್ನು ಬಿಗ್ ಬಾಸ್ ನಿರಾಕರಿಸಿದ ಕಾರಣ ಬಯಲು.. ಇಲ್ಲಿದೆ ನೋಡಿ ಅಸಲಿ ಕಥೆ…!!

Comments

comments

Similar Articles

Top