ಬಿಗ್ಬಾಸ್ ಗೆ ಆಯ್ಕೆಯಾಗಲು ಕಾಮನ್ ಮ್ಯಾನ್ ಗಳಿಂದ ಬಂದ ಅರ್ಜಿ ಎಷ್ಟು..? ಸೆಲೆಕ್ಟ್ ಆದವರು ಎಷ್ಟು ಗೊತ್ತಾ..?

ಬಿಗ್ಬಾಸ್ ಗೆ ಆಯ್ಕೆಯಾಗಲು ಕಾಮನ್ ಮ್ಯಾನ್ ಗಳಿಂದ ಬಂದ ಅರ್ಜಿ ಎಷ್ಟು..? ಸೆಲೆಕ್ಟ್ ಆದವರು ಎಷ್ಟು ಗೊತ್ತಾ..?

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬೇಕಿರುವ ಸಿದ್ದತೆಗಳು ಬರದಿಂದ‌ ಸಾಗಿದ್ದು ಈ ವಾರಾಂತ್ಯಕ್ಕೆ‌ ಮತ್ತೊಮ್ಮೆ ಬಿಗ್ಬಾಸ್ ಮನೆಯ ಗದ್ದಲ ಶುರುವಾಗಲಿದೆ.. ಈ ಬಾರಿ ಸಾಮಾನ್ಯರಿಗೆ ಅವಕಾಶ ಇಲ್ಲ ಅಂತ ಹೇಳಲಾಗಿತ್ತು.. ಆದರೆ ಇದನ್ನ ಸುಳ್ಳು ಮಾಡಿದ ಬಿಗ್ಬಾಸ್ ಟೀಮ್ ಸಾಮಾನ್ಯರಿಗೆ ಮತ್ತೊಮ್ಮೆ ಮನೆಗೆ ಪ್ರವೇಶ ನೀಡಿದೆ

ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿ ಬಂದ ಶಿವಣ್ಣ ಅಭಿಮಾನಿಗಳಿಗೆ‌ ಹೇಳಿದ್ದೇನು ಗೊತ್ತಾ..?

ಬಿಗ್ಬಾಸ್ ಗೆ ಅಭ್ಯರ್ಥಿಗಳ ಆಯ್ಕೆ‌ ಪ್ರಕ್ರಿಯೆ ಶುರುವಾಗುತ್ತಿದ್ದ ಹಾಗೆ ಕಾಮನ್ ಮ್ಯಾನ್ ಖೋಟದಲ್ಲಿ ಎಂಟ್ರಿ ಬಯಸುವವರಿಗೆ ವಿಡಿಯೋ ಅಪ್ ಲೋಡ್ ಮಾಡಿ ಅರ್ಜಿ ಸಲ್ಲಿಸುವಂತೆ ತಾಖೀತು ಮಾಡಲಾಗಿತ್ತು..

ಬಿಗ್ ಬಾಸ್​​ ಸೀಸನ್-6ಕ್ಕೆ ಕೌಂಟ್​ಡೌನ್. ಈ 3 ಸ್ಪರ್ಧಿಗಳು ಫಿಕ್ಸ್…

ಮೊದಲೇ‌ ಜನಪ್ರಿಯ ಕಾರ್ಯಕ್ರಮವಾಗಿರೋದ್ರಿಂದ ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಿಂದಲೂ ಬಿಗ್ಬಾಸ್ ಸ್ಪರ್ಧೆಗೆ ಅಪ್ಲಿಕೇಶನ್ ಗಳ ಸುರಿಮಳೆಯೇ ಬಂದಿದೆ.. ಹೌದು ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಿಗ್ಬಾಸ್ ಮನೆಗೆ ಪಾಸ್ ಪಡೆಯಲು ಬಂದಿವೆ..

ತನ್ನನ್ನ ನೋಡಲು ಮನೆಗೆ ಬಂದ ಅಭಿಮಾನಿ ದೇವರೊಂದಿಗೆ ಅಪ್ಪುವಿನ ಸರಳತೆ.. ವಿಡಿಯೋ ನೋಡಿ..

ಇದರಲ್ಲಿ ಇದೇ ಮೊದಲ ಬಾರಿಗೆ 10 ಜನ ಕಾಮನ್ ಮ್ಯಾನ್ ಗಳಿಗೆ ಬಿಗ್ಬಾಸ್ ವೇದಿಕೆಯಲ್ಲಿ ಸ್ಥಾನ ನೀಡಲಾಗಿದೆ.. ಅಷ್ಟೇ ಅಲ್ಲದೇ ಈ ಬಾರಿ ಬಿಗ್ಬಾಸ್ ಮನೆಯಲ್ಲಿ 18 ಜನ ಸ್ಪರ್ಧಿಗಳು ಇರಲ್ಲಿದ್ದಾರೆ.. ಇದು ಈ ಹಿಂದಿನ ಸಂಚಿಕೆ ಗಳಿಗಿಂತಲೂ ಅಧಿಕವಾಗಿದೆ

ಬ್ರೇಕ್ ಅಪ್ ಬಳಿಕ‌ ವಿಜಯ್-ರಶ್ಮಿಕಾ ರೊಮ್ಯಾಂಟಿಕ್ ಡಾನ್ಸ್.. ವೈರಲ್ ಆದ ವಿಡಿಯೋ ಇಲ್ಲಿದೆ ನೋಡಿ..

ಸದ್ಯ ಲಕ್ಷಾಂತರ ಅಭ್ಯರ್ಥಿಗಳ ಪೈಕಿ ಮನೆಯನ್ನ ಸೇರಲಿರುವ ಆ ಕಾಮನ್ ಮ್ಯಾನ್ ಗಳು ಯಾರು..? ಬಿಗ್ಬಾಸ್ ಮನೆಯಲ್ಲಿ ಅವರು ಹೇಗೆ ಆಟವಾಡಿ ಉಳಿಯಲ್ಲಿದ್ದಾರೆ..? ಸೆಲೆಬ್ರಿಟಿ ಹಾಗೆ ಕಾಮನ್ ಮ್ಯಾನ್ ಗಳ ಭಿನ್ನಾಭಿಪ್ರಾಯ ಈ ಬಾರಿಯೂ ಇರಲಿದ್ಯ ಅನ್ನೋದೆಲ್ಲವನ್ನ ಕಾದು ನೋಡ್ಬೇಕು..

 

Comments

comments

Similar Articles

Top