ತನ್ನನ್ನ ನೋಡಲು ಮನೆಗೆ ಬಂದ ಅಭಿಮಾನಿ ದೇವರೊಂದಿಗೆ ಅಪ್ಪುವಿನ ಸರಳತೆ.. ವಿಡಿಯೋ ನೋಡಿ..

ತನ್ನನ್ನ ನೋಡಲು ಮನೆಗೆ ಬಂದ ಅಭಿಮಾನಿ ದೇವರೊಂದಿಗೆ ಅಪ್ಪುವಿನ ಸರಳತೆ.. ವಿಡಿಯೋ ನೋಡಿ..

ಡಾ.ರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳನ್ನ ದೇವರಿಗೆ ಹೋಲಿಸಿದ್ರು.. ಅಭಿಮಾನಿಗಳು ಅಣ್ಣಾವ್ರಲ್ಲಿ ದೇವರನ್ನ ಕಂಡಿದ್ರು.. ಈ ನಟ ಹಾಗೆ ಅಭಿಮಾನಿಗಳ ನಡುವಿನ ಒಲವು ಈಗಲು ಹಾಗೆ ಮುಂದುವರೆದೆ, ದೊಡ್ಮನೆ ಮಕ್ಕಳು ಸಹ ಅಪ್ಪ ದಾರಿಯಲ್ಲಿ ಅಭಿಮಾನಿಗಳನ್ನ ದೇವರ ಹಾಗೆ ಕಾಣುತ್ತ ಬಂದಿದ್ದಾರೆ…

ಹಾರರ್ ಗೆಟಪ್ ನಲ್ಲಿ ಸ್ವೀಟಿ ರಾಧಿಕಾ..!!

ಇದು ಹಲವು ಬಾರಿ ಸಾಭೀತಾಗಿದೆ.. ಇನ್ನು ತಮ್ಮನ್ನ ನೋಡಲು ಮನೆಗೆ ಬಂದ ಕುಟುಂಬವೊಂದರ ಜೊತೆಗೆ ಅಪ್ಪು ಕೆಲ ಹೊತ್ತು ಕಳೆದು, ಆ ಕುಟುಂಬದೊಂದಿಗೆ ಫೋಟೊಗೆ ಫೋಸ್ ನೀಡಿದ್ದಾರೆ.. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…

ಬ್ರೇಕ್ ಅಪ್ ಬಳಿಕ‌ ವಿಜಯ್-ರಶ್ಮಿಕಾ ರೊಮ್ಯಾಂಟಿಕ್ ಡಾನ್ಸ್.. ವೈರಲ್ ಆದ ವಿಡಿಯೋ ಇಲ್ಲಿದೆ ನೋಡಿ..

ಸದ್ಯಕ್ಕೆ ನಟಸಾರ್ವಭೌಮನನ್ನ ಮುಗಿಸುವುದರಲ್ಲಿ ಬ್ಯೂಸಿಯಾಗಿರುವ ಪವರ್ ಸ್ಟಾರ್, ಬಿಡುವಿನ ಸಮಯದಲ್ಲಿ ಮನೆಯ ಬಳಿ ಅಭಿಮಾನಿಗಳನ್ನ ಮೀಟ್ ಮಾಡಿದ್ದಾರೆ.. ಆಗ ತೆಗೆದ ವಿಡಿಯೋ ಇಲ್ಲಿದೆ ನೋಡಿ..

Comments

comments

Similar Articles

Top