ಈ ಮೂವರು ಸ್ಪರ್ಧಿಗಳಿಗೆ ಬಿಗ್ ಬಾಸ್ ನಲ್ಲಿ ಈ ಬಾರಿ ಅವಕಾಶವಿಲ್ಲ… ಯಾರ್ ಯಾರು ನೋಡಿ..?

ಈ ಮೂವರು ಸ್ಪರ್ಧಿಗಳಿಗೆ ಬಿಗ್ ಬಾಸ್ ನಲ್ಲಿ ಈ ಬಾರಿ ಅವಕಾಶವಿಲ್ಲಯಾರ್ ಯಾರು ನೋಡಿ..?

ಬಿಗ್ ಬಾಸ್ ಪ್ರಾರಂಭವಾಗಲು 9 ದಿನಗಳು ಬಾಕಿ ಉಳಿದಿದೆ. ಹೀಗರಬೇಕಾದ್ರೆ ಅವರು ಹೋಗ್ತಾರೆ ಇವರು ಹೋಗ್ತಾರೆ ಅನ್ನೋ  ಮಾತುಗಳು ಕೇಳಿ ಬರ್ತಿವೆ. ಆದರೆ ಯಾವ ಸ್ಪರ್ಧಿಗಳು ಹೋಗ್ತಾರೆ ಅನ್ನೋದು ಬಿಗ್ ಬಾಸ್ ಲಾಂಚಿಂಗ್  ದಿನವೇ ತಿಳಿದು ಬರೋದು. ಅಲ್ಲಿಯವರೆಗೆ ಅಂತೆ ಕಂತೆಗಳು ಕಾಮನ್.

ಈ ಬಾರಿ ಬಿಗ್ ಬಾಸ್ ಸೀಸನ್ 6ರಲ್ಲಿ ಇದು ಇರೋದಿಲ್ಲ.. ಕೇಳಿದ್ರೆ ನಿಮಗೆಲ್ಲ ಬೇಸರವಾಗಬಹುದು

ಸ್ಪರ್ಧಿಗಳು ಕುರಿತಾಗಿ ಖಚಿತ ಮಾಹಿತಿ ಯಾರಿಗೂ ತಿಳಿದಿಲ್ಲ. ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ಸಂಭವನೀಯರ ಪಟ್ಟಿ ಹೊರಬಂದಿದೆ. ಅದರಲ್ಲಿ ಕೇಳಿ ಬಂದ ಹೆಸರುಗಳಲ್ಲಿ ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಕೂಡ ಒಬ್ಬರು.. ನಟಿ ವಿಜಯಲಕ್ಷ್ಮಿ ಅವರು ಹೆಸರು ಇದೇ ಮೊದಲ ಬಾರಿಯಲ್ಲ, ಈ ಹಿಂದಿನ ಸೀಸನ್ ಗಳಲ್ಲೂ ವಿಜಯಲಕ್ಷ್ಮಿ ಬಿಗ್ ಬಾಸ್ ಗೆ ಹೋಗ್ತಾರೆ ಅನ್ನೋ ಸುದ್ದಿ ಹರಿದಾಡಿತು.

ಅಪ್ಪು ಸಿನಿ ಕೆರಿಯರ್ ನಲ್ಲಿ ಇದೇ‌ ಮೊದಲು.! ನಟಸಾರ್ವಭೌಮನಿಗಾಗಿ ಪವರ್ ಸ್ಟಾರ್ ತೆಗೆದುಕೊಂಡ ರಿಸ್ಕ್ ಏನು ಗೊತ್ತಾ.?

ಇವರಾದ ನಂತರ ಗಾಂಧಿನಗರದಲ್ಲಿ ಗಡ್ಡಪ್ಪ‌ ಅಂತಾನೆ ಖ್ಯಾತಿ ಪಡೆದಿರುವ ತಿಥಿ ಗಡ್ಡಪ್ಪ ಕೂಡ ಬಿಗ್ ಬಾಸ್ ಹೋಗ್ತಾರೆ ಎಂದು ಹೇಳಲಾಗುತ್ತಿದೆ. ಇವರ ಜೊತೆ ರಾಜಕೀಯ ವಲಯದಲ್ಲಿ ಕೆಲವು ವರ್ಷಗಳ ಹಿಂದೆ ಭಾರಿ ಸಂಚಲನ ಮೂಡಿಸಿದ ಪ್ರೇಮ್ ಕುಮಾರಿ ಕೂಡ ಹೋಗ್ತಾರಂತೆ ಎನ್ನುತ್ತಿದ್ದಾರೆ. ಆದರೆ ಈ ಸುದ್ದಿ ನಿಜನಾ.. ಇವರೆಲ್ಲಾ‌ ಬಿಗ್ ಬಾಸ್ ಗೆ ಹೋಗ್ತಾರಾ..? ಮುಂದೆ ಓದಿ..

ಶಿವಣ್ಣ ಅಲ್ಲ ಅಣ್ಣಾವ್ರು ರಾವಣ ಆದ್ರೆ ಹೇಗಿರುತ್ತೆ..? ಇಲ್ಲಿದೆ ನೋಡಿ ಅಣ್ಣಾವ್ರ ವರ್ಶನ್ ಆನಿಮೇಟೆಡ್‌ ಟೀಸರ್..!!

ಈ ಸ್ಪರ್ಧಿಗಳು ಕುರಿತು ಸ್ವತಃ ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಅವರನ್ನು  ಕೇಳಿದಾಗ ಅವರು ಹೇಳಿದೇನು ಗೊತ್ತಾ..? ಇನ್ನೂ ಸ್ಪರ್ಧಿಗಳು ಆಯ್ಕೆ‌ ಪ್ರಕ್ರಿಯೆ ನಡೆಯುತ್ತಿದೆ, ಕೆಲವು ಫೈನಲ್ ಆಗಿವೆ, ಇನ್ನೊಂದಿಷ್ಟು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದೆ.

 

ಪತಿಯ ವಿರುದ್ದದ ಆರೋಪಕ್ಕೆ‌ ಮಯೂರಿ ಕೊಟ್ಟ ಖಡಕ್ ಉತ್ತರವೇನು ಗೊತ್ತಾ..!?

ಯಾವ ಯಾವ ಸ್ಪರ್ಧಿಗಳು ಬರುತ್ತಿದ್ದಾರೆ ಎಂಬುದನ್ನು ಬಿಟ್ಟುಕೊಡುವುದಿಲ್ಲ.. ಆದರೆ ಈ ಮೂವರು ಸ್ಪರ್ಧಿಗಳು ಅಂದ್ರೆ, ವಿಜಯಲಕ್ಷ್ಮಿ, ಗಡ್ಡಪ್ಪ ಹಾಗೂ ಪ್ರೇಮ್ ಕುಮಾರಿ ಅಂತೂ ಬಿಲ್ ಕೂಲ್ ಇಲ್ಲವೆ ಇಲ್ಲ ಎಂದು ಉತ್ತರಿಸಿದರು. ಈ ಮೂಲಕ ಮೂವರು ಸ್ಪರ್ಧಿಗಳು ಬಿಗ್ ಬಾಸ್ ಗೆ ಹೋಗ್ತಿಲ್ಲ ಎಂಬುದನ್ನು ಖಚಿತ ಪಡಿಸಿದರು.

ಪತಿಯ ವಿರುದ್ದದ ಆರೋಪಕ್ಕೆ‌ ಮಯೂರಿ ಕೊಟ್ಟ ಖಡಕ್ ಉತ್ತರವೇನು ಗೊತ್ತಾ..!?

 

Comments

comments

Similar Articles

Top