ಅಂತ್ಯಗೊಳ್ಳುವ ಸಮಯದಲ್ಲಿ ಪುಟ್ಟಗೌರಿ ಸೀರಿಯಲ್ ನಿಂದ ಹೊರ ನಡೆದ ಗೌರಿ.! ಇದಕ್ಕೆ ಕಾರಣವೇನು ಗೊತ್ತೆ..?

ಅಂತ್ಯಗೊಳ್ಳುವ ಸಮಯದಲ್ಲಿ ಪುಟ್ಟಗೌರಿ ಸೀರಿಯಲ್ ನಿಂದ ಹೊರ ನಡೆದ ಗೌರಿ.! ಇದಕ್ಕೆ ಕಾರಣವೇನು ಗೊತ್ತೆ..?

ಸೋಶಿಯಲ್ ಮಿಡಿಯಾದಲ್ಲಿ ಪುಟ್ಟಗೌರಿ ಧಾರಾವಾಹಿಗೆ ಸಿಕ್ಕ ಮೈಲೇಜ್ ಬೇರೆ ಯಾವ ಧಾರಾವಾಹಿಗೂ ಸಿಕ್ಕಿಲ್ಲ.. ಅಲ್ಲದೆ‌ ಕಿರುತೆರೆಯಲ್ಲಿ ಅತಿ ಹೆಚ್ಚು ಟ್ರೋಲ್ ಆದ ಧಾರಾವಾಹಿಯಲ್ಲಿಪುಟ್ಟಗೌರಿ ಮದುವೆಗೆ ಮೊದಲ ಸ್ಥಾನ ಎನ್ನಬಹುದು. ಇನ್ನೂ ಕನ್ನಡದ ಕಿರುತೆರೆಯ ಸೀರಿಯಲ್ ಗಳ ಸಂತೆಯಲ್ಲೂ ಪುಟ್ಟಗೌರಿ ಧಾರಾವಾಹಿಯೇ ನಂಬರ್ 1 ಸ್ಥಾನದಲ್ಲಿದೆ.. ಅಷ್ಟರ ಮಟ್ಟಿಗೆ ಪುಟ್ಟಗೌರಿ ಹವಾ ಎಲ್ಲೆಡೆ ಹರಡಿದೆ.

ಅಣ್ಣಾವ್ರ ಸಿನಿಮಾ ಕಥೆಯ ಲಿಂಕ್ ನಲ್ಲಿ ರಾಜ್ ಮೌಳಿ ಹೊಸ ಚಿತ್ರ..!! ಯಾವುದು ಆ ಸಿನಿಮಾ ಗೊತ್ತಾ..?

ಇನ್ನು ಈ ಧಾರಾವಾಹಿಯ ನಾಯಕಿ ಗೌರಿ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ. ಗೌರಿ ಕೂತ್ರು ಸುದ್ದಿನಿಂತ್ರೂ ಸುದ್ದಿ.. ಅಷ್ಟರ ಮಟ್ಟಿಗೆ ಫೇಮಸ್ ಆಗಿಬಿಟ್ಟಿದ್ದಾರೆ. ಇತ್ತೀಚಿಗೆ ಪುಟ್ಟಗೌರಿ ಸೀರಿಯಲ್ ಮುಕ್ತಾಯವಾಗಲಿದೆ ಅನ್ನೋ ಸುದ್ದಿ ಇತ್ತು. ಯಾಕೆಂದರೆ ಪುಟ್ಟಗೌರಿ ಮುಗಿದು ಮಂಗಳಗೌರಿ ಆಗಿ ಬರಲಿದ್ದಾರೆ ಅನ್ನೋ ಮಾತಿತ್ತು. ಹೀಗಾಗಿ ಪುಟ್ಟಗೌರಿ ಧಾರಾವಾಹಿಯನ್ನು ಮುಗಿಸಲಾಗುತ್ತಿದೆ ಎನ್ನಲಾಗಿತ್ತು.

ಆಕ್ರೆಸ್ಟ್ರಾ ಸಿಂಗರ್ ಗಂಗಮ್ಮ ಕನಸು ಈಡೇರಿಸಿದ ಝೀ ವಾಹಿನಿ.. ಸರಿಗಮಪ ವೇದಿಕೆಯಲ್ಲಿ ಗಂಗಮ್ಮ ಹೇಳಿದೇನು..?

ಆದರೆ ಈಗ ಪುಟ್ಟಗೌರಿ ಸೀರಿಯಲ್‍ನಿಂದ ರಂಜಿನಿ ಹೊರ ನಡೆಯುತ್ತಿದ್ದಾರೆ. ಕಳೆದ 5 ವರ್ಷದಿಂದ ಎಲ್ಲರನ್ನು ರಂಜಿಸಿರುವ ಗೌರಿ ಇದ್ದಕ್ಕಿದ್ದಂತೆ ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಹೊರನಡೆಯೋಕೆ ಕಾರಣ, ಮಂಗಳಗೌರಿ.. ಹೌದು, ಪುಟ್ಟಗೌರಿ ಧಾರಾವಾಹಿಯಲ್ಲಿ ಮಂಗಳಗೌರಿ ಪಾತ್ರ ಎಂಟ್ರಿಯಾಗಿದೆ. ಈ ಹೊಸ ಪಾತ್ರದ ಎಂಟ್ರಿಯಿಂದ ಪುಟ್ಟಗೌರಿ ಖ್ಯಾತಿಯ ರಂಜಿನಿ ಅವರಿಗೆ ಬೇಸರ ಉಂಟಾಗಿದೆ.

ಲೀಕ್ ಆಯ್ತು ಪುಟ್ಟಗೌರಿ ಸಿಗರೇಟ್ ಸೇದುತ್ತಿರುವ ವಿಡಿಯೋ..!!

ಪುಟ್ಟಗೌರಿ ಪಾತ್ರದಷ್ಟೇ ಪ್ರಾಮುಖ್ಯತೆ ಹಾಗೂ ಸ್ಥಾನವನ್ನು ಮಂಗಳಗೌರಿ ಪಾತ್ರಕ್ಕೂ ನೀಡಲಾಗಿದೆ. ತಮ್ಮ ಪಾತ್ರದಷ್ಟೇ ಪ್ರಾಮುಖ್ಯತೆ ಮಂಗಳಗೌರಿಗೂ ನೀಡಿರುವುದು ಗೌರಿ ಅವರಿಗೆ ಸಹಜವಾಗಿಯೇ ಬೇಸರ ತಂದಿದೆ ಅಂತೆ. ಇದು ಯಾಕೋ ಸರಿ ಹೋಗ್ತಿಲ್ಲ ಎಂದು ತೀರ್ಮಾನಿಸಿ ಹೊರ ಬರಲು ನಿರ್ಧಾರಸಿದ್ದಾರೆ ಎನ್ನಲಾಗುತ್ತಿದೆ. ಇನ್ಮುಂದೆ ಸಿನಿಮಾದತ್ತ ಹೆಚ್ಚು ಗಮನ ಹರಿಸುತ್ತೇನೆ ಎನ್ನುತ್ತಾರೆ ರಂಜಿನಿ

ಬಿಗ್ ಬಾಸ್ ಗೆ ಬರ್ತಾರೆ ಪುಟ್ಟಗೌರಿ ಸೀರಿಯಲ್ ನ ಖ್ಯಾತ ನಟಿ.. ಇವರೆ ಅವರು..!!

ಇನ್ನೂ ಮುಂದೆ ನೀವೂ ಪುಟ್ಟಗೌರಿಯನ್ನು ನೋಡಬೇಕು ಎಂದುಕೊಂಡರು ಪುಟ್ಟಗೌರಿ ಬರೋದಿಲ್ಲ. ಯಾಕೆಂದರೆ ಮುಂದಿನ ವಾರದಿಂದ ಮಂಗಳಗೌರಿ ತೆರೆ ಮೇಲೆ ಬರಲಿದ್ದಾರೆ. ಪುಟ್ಟಗೌರಿ ಬದಲಾಗಿ ಮಂಗಳಗೌರಿಯನ್ನು ನೋಡಬಹುದು. ಆದರೆ ಪುಟ್ಟಗೌರಿ ತಂಡ ಹೇಳೋದೆ ಬೇರೆ, ಪುಟ್ಟಗೌರಿ ಮತ್ತೆ ಡಿಸೆಂಬರ್ ನಿಂದ ಬರುತ್ತಾಳೆ. ಇದು ಕೇವಲ ತಾತ್ಕಾಲಿಕ ಅನ್ನೋದು ಇವರ ಮಾತು. ಒಟ್ಟಿನಲ್ಲಿ ಪುಟ್ಟಗೌರಿ ಸೀರಿಯಲ್ ನಿಂದ ಹೊರ ಬಂದಿರುವುದು ಎಲ್ಲ ಅಭಿಮಾನಿಗಳಿಗೆ ಬೇಸರ ತಂದಿರುವುದಂತೂ ಸತ್ಯ..

ಪುಟ್ಟಗೌರಿ ಸೆಟ್ ನಲ್ಲಿ ತಪ್ಪಿದ ಅವಘಡ.. ಸ್ವಲ್ಪದರಲ್ಲೇ ಬಜಾವಾದ ಮಹೇಶ.. ವಿಡಿಯೋ ನೋಡಿ

Comments

comments

Similar Articles

Top