ಹುಟ್ಟುಹಬ್ಬದಂದೆ ಮದುವೆ ಆಗ್ತಿರೋ ಸೀಕ್ರೆಟ್ ಬಿಚ್ಚಿಟ್ಟ ಧ್ರುವ..!!  ಆ ಲಕ್ಕಿ ಗರ್ಲ್ ಯಾರು ಗೊತ್ತಾ..?

ಹುಟ್ಟುಹಬ್ಬದಂದೆ ಮದುವೆ ಆಗ್ತಿರೋ ಸೀಕ್ರೆಟ್ ಬಿಚ್ಚಿಟ್ಟ ಧ್ರುವ..!!  ಆ ಲಕ್ಕಿ ಗರ್ಲ್ ಯಾರು ಗೊತ್ತಾ..?

ನಿನ್ನೆಯಷ್ಟೇ ಧ್ರುವಾ ಸರ್ಜಾ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ಹೀಗಾಗೆ ಇವರ ಅಭಿಮಾನಿಗಳಿಗೆ ನಿನ್ನೆ ಪೂರ ಹಬ್ಬ.. ಈ ನಟನ ಮನೆಯ ಮುಂದೆ ಸಾಗರದ ಹಾಗೆ ತುಂಬಿದ್ದ ಅಭಿಮಾನಿಗಳಿಂದ ಧ್ರುವಾ ಸರ್ಜಾ ದರ್ಶನ, ಸೆಲ್ಫಿ ಜೊತೆಗೆ ಕೇಕ್ ಗಳನ್ನ ಕಟ್ ಮಾಡುವ ಸಂಭ್ರಮ..

ಸರ್ಕಾರಿ ಶಾಲೆ ಮಕ್ಕಳ ನಟನೆಗೆ ಮನತುಂಬಿ ಅಪ್ಪು ಕೊಟ್ಟ ಗಿಫ್ಟ್ ಏನು ಗೊತ್ತಾ..?

ಇದೇ ಖುಷಿಯಲ್ಲಿ ಮಿಡಿಯಾ ಜೊತೆಗೆ ಮಾತನಾಡಿದ‌ ಈ ಆಕ್ಷನ್ ಪ್ರಿನ್ಸ್ ತಮ್ಮ‌ ಮುಂದಿನ ಸಿನಿಮಾ ಪ್ಲಾನ್, ಸದ್ಯದ ಚಿತ್ರದ ಶೂಟಿಂಗ್ ಡಿಟೇಲ್ಸ್ ಎಲ್ಲವನ್ನ ಹಂಚಿಕೊಂಡಿದ್ದಾರೆ.. ಇದಿಷ್ಟೇ ಅಲ್ಲ ತನ್ನ ವೈಯಕ್ತಿಕ ಜೀವನದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯನ್ನ ನೀಡಿದ್ದಾರೆ.. ಹೌದು ಅದು ತಮ್ಮ ವೈವಾಹಿಕ ಜೀವನದ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ

ಪೊಗರಿನ ಹುಡುಗನ ಖಡಕ್ ಟೀಸರ್ ರಿಲೀಸ್.. ಹೇಗಿದೆ ನೀವೆ ನೋಡಿ…

ಅಣ್ಣನ ಮದುವೆ ಆಗಿದೆ.. ನನಗೆ 30 ಆಗಿದೆ.. 30 ಆದ್ಮೇಲೆ ಮದುವೆ ಆಗ್ಬೇಕು ಅನ್ನೋ ಪ್ಲಾನ್ ಇತ್ತು.. 31 ಬರೋ ಅಷ್ಟರಲ್ಲಿ ನಾನು ಮದುವೆ ಆಗೋದು ಪಕ್ಕ ಅಂದಿದ್ದಾರೆ.. ಈ ಮೂಲಕ ಇನ್ನೊಂದು ವರ್ಷದಲ್ಲಿ ಧ್ರುವಾ ವೈವಾಹಿಕ ಜೀವನಕ್ಕೆ ಕಾಲಿಡಲ್ಲಿದ್ದಾರಂತೆ‌..

ಬಿಗ್ ಬಾಸ್ ಗೆ ಬರ್ತಾರೆ ಪುಟ್ಟಗೌರಿ ಸೀರಿಯಲ್ ನ ಖ್ಯಾತ ನಟಿ.. ಇವರೆ ಅವರು..!!

ಲವ್ ಅಥವಾ ಅರೇಂಜ್ ಮ್ಯಾರೇಜ್..?

ನೂರುಕ್ಕೆ ನೂರು ಪರ್ಸೆಂಟ್ ಲವ್ ಮ್ಯಾರೇಜ್ ನೇ ಆಗೋದಂತೆ ಧ್ರುವಾ ಸರ್ಜಾ.. ಇನ್ನೊಂದು ವರ್ಷದಲ್ಲಿ ಮದುವೆನೂ ಆಗ್ತಿನಿ ಅಂದಿರೋದ್ರಿಂದ, ಆ ಹುಡುಗಿ ಯಾರು ಅನ್ನೋ ಚರ್ಚೆ ಶುರುವಾಗಿ ಬಿಟ್ಟಿದೆ.. ಸದ್ಯಕ್ಕೆ ಚಂದನವನದಲ್ಲಿ ಹರಿದಾಡಿರುವ ಮಾಹಿತಿಯ ಪ್ರಕಾರ ಕನ್ನಡದ ಖ್ಯಾತ ನಾಯಕಿಯನ್ನ ವರಿಸಲ್ಲಿದ್ದಾರಂತೆ ಧ್ರುವಾ

ನಟಸರ್ವಭೌಮ ಅಭಿಮಾನಿಗಳಿಗೆ ರವಾನಿಸಿದ ಹೊಸ ಸಂದೇಶವಿದು…

ಆದರೆ ಧ್ರುವಾ ಮಾತ್ರ ಇದಕ್ಕೆ ಯಾವುದೇ ಉತ್ತರವನ್ನ ನೀಡಿಲ್ಲ.. ಜೊತೆಗೆ ಹುಡುಗಿ ನೋಡುವ ಕೆಲಸವನ್ನ ಮನೆಯವರ ಮೇಲೆ ಹಾಕದೆ ತಾವೇ ತನಗೆ ಸೂಟ್ ಆಗುವ ಬಹದ್ದೂರ್ ಜೋಡಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋದು ಅವರ ಮಾತಿನಿಂದಲೆ ತಿಳಿದು ಬರುತ್ತಿದೆ

ದುನಿಯಾ ವಿಜಿಗೆ ಅಣ್ಣಾವ್ರ ಉದಾಹರಣೆ ಕೊಟ್ಟು ಪ್ರಕಾಶ್ ರೈ ಹೇಳಿದ್ದೇನು ಗೊತ್ತಾ..?

ಅಂದಹಾಗೆ ಧ್ರುವಾ ಸರ್ಜಾ ಪೊಗರು ಸಿನಿಮಾ ಬಗ್ಗೆ ಹೇಳಬೇಕು ಅಂದ್ರೆ 3 ಡಿಫರೆಂಟ್ ಶೇಡ್ ಗಳಲ್ಲಿ ಕಾಣಿಸಿಕೊಳ್ತಿದ್ದಾರೆ.. 51 ದಿನಗಳ ಚಿತ್ರೀಕರಣವನ್ನ ಮಾಡಿ ಸಿನಿಮಾಗೆ ಕುಂಬಳಕಾಯಿ ಹೊಡೆಯುವ ಪ್ಲಾನಲ್ಲಿದೆ ಚಿತ್ರತಂಡ..

ಬಿಗ್ಬಾಸ್ ಸ್ಪರ್ಧಿ ಶ್ರೀಶಾಂತ್ ಗೆ ಒಂದು ವಾರಕ್ಕೆ‌ ನೀಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ..?

ಇದೆಷ್ಟೇ ಅಲ್ಲದ‌ ಈಗಾಗ್ಲೇ ಪೊಗರು ಬಿಟ್ಟು 4 ಡೈರೆಕ್ಟರ್ ಗಳಿಗೆ ತಮ್ಮ ಡೇಟ್ಸ್ ನೀಡಿಬಿಟ್ಟಿದ್ದಾರೆ ಈ ಆಕ್ಷನ್ ಪ್ರಿನ್ಸ್.. ಮುಂದಿನ ಸಿನಿಮಾ ನಿರ್ಮಾಪಕ ಉದಯ್ ಮೆಹತಾ ಜೊತೆಗೆ ಅದು ಸ್ವಮೇಕ್ ಸಿನಿಮಾವೇ ಆಗಿರಲಿದೆ

ಕೊಹ್ಲಿ ಪತ್ನಿ ಅನುಷ್ಕಾರಿಂದ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಪತ್ನಿಯೊಂದಿಗೆ ಕಿರಿಕ್..!!

Comments

comments

Similar Articles

Top