ವಿಜಿ ಹಾಗೂ ದರ್ಶನ್ ಕುರಿತು ಅಂಬಿ ಪ್ರತಿಕ್ರಿಯೆ. ನೋಡಲು ಆಸೆಯಿದೆ ಅದರೂ ಹೋಗಿಲ್ಲ. ಹೀಗೆ ಹೇಳಿದ್ದು ಯಾರಿಗೆ..?

ವಿಜಿ ಹಾಗೂ ದರ್ಶನ್ ಕುರಿತು ಅಂಬಿ ಪ್ರತಿಕ್ರಿಯೆ. ನೋಡಲು ಆಸೆಯಿದೆ ಅದರೂ ಹೋಗಿಲ್ಲ.. ಹೀಗೆ ಹೇಳಿದ್ದು ಯಾರಿಗೆ..?

ಚಿತ್ರರಂಗದಲ್ಲಿ ಯಾವುದೇ ಗಂಭೀರ ಸಮಸ್ಯೆಗಳಿದ್ರು ಅಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರ ಮಧ್ಯಸ್ಥಿಕೆಗೆ ಆಹ್ವಾನವಿರುತ್ತೆ.. ಜೊತೆಗೆ ಇಡೀ ಚಿತ್ರರಂಗ ಅವರ ಮಾತಿಗೆ ಬೆಲೆಯನ್ನ ನೀಡುತ್ತೆ.. ಹೀಗಾಗೆ ಚಿತ್ರರಂಗದಲ್ಲಿ ಏನೇ ಸಮಸ್ಯೆಗಳು ಉದ್ಭವಿಸಿದ್ರು ಅಂಬಿ ಅವರ ರಿಯಾಕ್ಷನ್ ತುಂಬಾ ಮುಖ್ಯವಾಗಿರುತ್ತೆ

ಕೊನೆಗೂ ಪುಟ್ಟಗೌರಿ ಮದುವೆ ಧಾರಾವಾಹಿ ಕೊನೆಗೂಳ್ಳಲಿದೆ. ಇದ್ದಕ್ಕಿದ್ದಂತೆ ನಿಲ್ಲಿಸಲು ಕಾರಣ ಇಲ್ಲಿದೆ.

ಕಳೆದ ಮೂರ್ನಾಲ್ಕು ದಿನಗಳಿಂದಂತು ಕನ್ನಡ ಸಿನಿಮಾರಂಗದಲ್ಲಿ ದುರ್ಘಟನೆಗಳೆ ಹೆಚ್ಚಾಗಿದೆ.. ಅದರಲ್ಲಿ ಒಂದು ದುನಿಯಾ ವಿಜಯ್ ಅವರ ಹೊಡೆದಾಟಈಗಾಗ್ಲೇ ಜೈಲು ಸೇರಿರುವ ದುನಿಯಾ ವಿಜಯ್ ಅವರನ್ನ ನೋಡಲು ಯಾವುದೇ ನಟರು ಜೈಲಿನ ಕಡೆ ಮುಖ ಮಾಡಿಲ್ಲ.. ಇದು ವಿಜಿಗೆ ತೀರ್ವ ಬೇಸರವನ್ನ ಉಂಟು ಮಾಡಿದೆ

ಅಂತೂ ಇಂತೂ ಕೊನೆಗೂ ಸರಿಗಮಪ ಶೋಗೆ ಬಂದ್ರು ನಮ್ಮೆಲ್ಲರ ನೆಚ್ಚಿನ ಜಡ್ಜ್. ಯಾರ್ ಅವರು

ಹೀಗಾಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೆಬಲ್ ಸ್ಟಾರ್ ಅಂಬರೀಶ್ಮೊದಲೆಲ್ಲ ಬುದ್ದಿ ಹೇಳಿದ್ರೆ ಕೇಳಲಿಲ್ಲ, ಈಗ ಮತ್ತೆ ಹೀಗೆ ಮಾಡಿದ್ರೆ ಏನಂತ ಹೇಳುವುದು.. ನನಗೆ ಅಲ್ಲಿಗೆ ಹೋಗೋದಕ್ಕೆ ಆಸೆ ಇದೆ.. ಹಿಂಸೆಯಲ್ಲಿ ಹೇಗೆ ಹೋಗಲಿ..? ಹೀಗಾಗೆ ಹೋಗಿಲ್ಲ ಎಂದಿದ್ದಾರೆ

ಅಣ್ಣಾವ್ರ ಸಿನಿಮಾವೇ ಶನಿ ಧಾರಾವಾಹಿಯಲ್ಲಿ ನಟಿಸಲು ಸ್ಫೂರ್ತಿಯಾಯ್ತು ಈ ನಟನಿಗೆ..!!

ಇನ್ನು ದರ್ಶನ್ ಅವರ ಅಪಘಾತದ ಬಗ್ಗೆ ಮಾತನಾಡಿದ ಅಂಬರೀಶ್ ಅವರು, ಹುಡುಗರು ಹುಮ್ಮಸ್ಸಿನಿಂದ ವೇಗವಾಗಿ ಕಾರ್ ಡ್ರೈವ್ ಮಾಡಬೇಕು ಎಂಬ ಹಂಬಲ ಇರುತ್ತೆ.. ವೇಗವಾಗಿ ಓಡಿಸಬಾರದು ಅಂತೇನಿಲ್ಲ, ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ..

ಪೊಗರು‌ ಸಿನಿಮಾ ತಡವಾಗುತ್ತಿರುವ ಹಿಂದಿದೆ ಧ್ರುವಾ ಸರ್ಜಾ ಕುಟುಂಬದಲ್ಲಿ ನಡೆದಿರುವ ಆ ಒಂದು ಘಟನೆ..!!

 

Comments

comments

Similar Articles

Top