ಮಜಾ ಟಾಕೀಸ್ ನ ಸೃಜಾ‌ ಮಾಡಿರುವ ಈ ಕೆಲಸಕ್ಕೆ‌ ನೀವು ಭೇಷ್ ಹೇಳಲೇಬೇಕು..!!

ಮಜಾ ಟಾಕೀಸ್ ನ ಸೃಜಾ‌ ಮಾಡಿರುವ ಈ ಕೆಲಸಕ್ಕೆ‌ ನೀವು ಭೇಷ್ ಹೇಳಲೇಬೇಕು..!!

ಸಿನಿಮಾ ನಾಯಕನಾಗಿ‌ ಸೃಜನ್ ಲೋಕೇಶ್ ಅವರನ್ನ‌ ಕನ್ನಡ ಸಿನಿ ಪ್ರೇಮಿಗಳು ಸ್ವೀಕರಿಸದೆ‌ ಇದ್ರು, ಒಬ್ಬ ನಿರೂಪಕನಾಗಿ ಇವರಿಗೆ ಒಳ್ಳೆ ಮನ್ನಣೆಯನ್ನ‌ ನೀಡಿದ್ದಾರೆ.. ಸದ್ಯ ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಸೃಜನ್ ಲೋಕೇಶ್ ಮಜಾ‌ ಟಾಕೀಸ್ ನ ಮೂಲಕ‌ ಇಡೀ ಕರುನಾಡಿಗೆ ಹಾಸ್ಯದ ರಸದೌತಣವನ್ನ ನೀಡುತ್ತಿದ್ದಾರೆ..

ರಿಲೀಸ್ ಗೂ ಮೊದಲೇ ಲೀಕ್ ಆಯ್ತು ಕೆಜಿಎಫ್ ಕಥೆ..!! ಯಶ್ ರಗಡ್ ಲುಕ್ ನ ಹಿಂದಿದೆ ಆ ಒಂದು ಆದೇಶ..!!

ಈ ಷೋನ ಮತ್ತೊಂದು ವಿಶೇಷತೆ ಎಂದರೆ ತಮ್ಮ ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಗಿಡಗಳನ್ನ ಉಡುಗೊರೆಯಾಗಿ ಕೊಟ್ಟು ಪರಿಸರ ಕಾಳಜಿಯನ್ನ ಸಾರುತ್ತಿದ್ದಾರೆ ಸೃಜಾ.. ಸದ್ಯಕ್ಕೆ ಈ ನಟ ಕಮ್ ನಿರೂಪಕ ಈಗ ಮತ್ತೊಂದು ಕೆಲಸದ ಮೂಲಕ ಸುದ್ದಿಯಾಗಿದ್ದಾರೆ

ಪವರ್ ಸ್ಟಾರ್ ಜೊತೆಗೆ ಸಿನಿಮಾ ಮಾಡಲು ಬಂದ ತೆಲುಗಿನ ಸ್ಟಾರ್ ಡೈರೆಕ್ಟರ್..!!

ಹೌದು, ಸೃಜನ್ ಲೋಕೇಶ್ ವಿಶ್ವ ವಿಖ್ಯಾತ ಮೈಸೂರು ಮೃಗಾಲಯದಲ್ಲಿ ಅರ್ಜುನ ಹೆಸರಿನ ಹುಲಿಯನ್ನ ದತ್ತು ಪಡೆದುಕೊಂಡಿದ್ದಾರೆ.. ಈ ಮೂಲಕ ಪರಿಸರ ಕಾಳಜಿಯ ಜೊತೆಗೆ ತಮ್ಮ ಪ್ರಾಣಿ ಪ್ರೀತಿಯನ್ನ ಸಾಭೀತು ಪಡೆಸಿದ್ದಾರೆ.. ಒಂದು ವರ್ಷದ ಅವಧಿಗೆ ಹುಲಿಯನ್ನ ದತ್ತು ಪಡೆದುಕೊಂಡಿದ್ದಾರೆ

ಬೌಂಡರಿ ಲೈನ್ ನಲ್ಲಿ ಮನೀಶ್ ಪಾಂಡೆ‌ ಥ್ರಿಲ್ಲಿಂಗ್ ಕ್ಯಾಚ್.. ವಿಡಿಯೋ ನೋಡಿ

 

Comments

comments

Similar Articles

Top