ಕನ್ನಡ ಬಿಗ್ ಬಾಸ್ ಗೆ ಫಿಕ್ಸ್ ಆಯಿತು ಮುಹೂರ್ತ.. ಎಂದಿನಿಂದ‌ ಶುರುವಾಗಲಿದೆ ಗೊತ್ತಾ..?

ಕನ್ನಡ ಬಿಗ್ ಬಾಸ್ ಗೆ ಫಿಕ್ಸ್ ಆಯಿತು ಮುಹೂರ್ತ.. ಎಂದಿನಿಂದ‌ ಶುರುವಾಗಲಿದೆ ಗೊತ್ತಾ?

ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ.. ಪ್ರತಿ ಸೀಸನ್ ಮುಗಿಯುತ್ತಿದಂತೆ ಮತ್ತೆ ಯಾವಾಗ ಬಿಗ್ ಬಾಸ್ ಶುರುವಾಗುತ್ತೆ ಎನ್ನುವಂತಾಗಿದೆ. ಹೌದು, ಪ್ರತಿ ಸೀಸನ್ ನಿಂದ ಸೀಸನ್ ಗೆ ಅಭಿಮಾನಿಗಳ ಸಂಖ್ಯೆ ಏರುತ್ತಿದೆ‌. ತಮಿಳು ಹಾಗೂ ತೆಲುಗಿಗಿಂತ ಕನ್ನಡ ಬಿಗ್ ಬಾಸ್ ನ ಖ್ಯಾತಿ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ.

ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ..!!

ಈ ಬಾರಿಯೂ ಕೂಡ ಬಿಗ್ ಬಾಸ್ ಸೀಸನ್ 6 ಬಾರಿ ಕುತೂಹಲ ಕೆರಳಿಸಿದೆ. ಸ್ಪರ್ಧಿಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಎಂದಿನಿಂದ ಪ್ರಾರಂಭವಾಗಲಿದೆ‌ ಎನ್ನುವ ಯಕ್ಷ ಪ್ರಶ್ನೆ ಬಿಗ್ ಬಾಸ್ ವೀಕ್ಷಕರನ್ನು ಕಾಡುತ್ತಿರುವುದಂತೂ ಸತ್ಯ. ಇದೀಗ ಈ ಪ್ರಶ್ನೆಗೆ ಉತ್ತರ ದೊರಕಿದೆ. ಬಿಗ್ ಬಾಸ್ ಎಂದಿನಿಂದ ಪ್ರಾರಂಭವಾಗುತ್ತಿದೆ ಗೊತ್ತೆ..? ಮುಂದೆ ಓದಿ..

ಲೀಕ್ ಆಯ್ತು ವಿಜಯ್ ದೇವರಕೊಂಡ ತನ್ನ ಪ್ರೇಮಿಸಿಯೊಂದಿಗೆ ಇರುವ ಖಾಸಗಿ ಫೋಟೊಗಳು..!!

ಕನ್ನಡ ಬಿಗ್ ಬಾಸ್ ಸೀಸನ್ 6 ಮುಂದಿನ ತಿಂಗಳು ಅಕ್ಟೋಬರ್ ಮೊದಲ ವಾರದಿಂದ ರಾತ್ರಿ 8ಕ್ಕೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಸುದ್ದಿ ಸದ್ಯಕ್ಕೆ‌ ಎಲ್ಲೆಡೆ ಹರಿದಾಡುತ್ತಿದ್ದು, ಬಹುತೇಕ ಖಚಿತ ಎನ್ನಲಾಗುತ್ತಿದೆ.

ಅವಾರ್ಡ್ ತಂದುಕೊಟ್ಟ ರಾಜಕುಮಾರ ಸಿನಿಮಾ.. ಅಪ್ಪು ಬಗ್ಗೆ ಏನ್ ಅಂದ್ರು ಗೊತ್ತಾ ಡೈರೆಕ್ಟರ್…?

ಒಟ್ಟಿನಲ್ಲಿ ಬಿಗ್ ಬಾಸ್ ಎಂದಿನಿಂದ ಪ್ರಾರಂಭವಾಗಲಿದೆ ಎಂದು ಕಾದುಕುಳಿತವರಿಗೆ ಮುಂದಿನ ತಿಂಗಳ ಮೊದಲ ವಾರವೆ ಎಂಬ ಉತ್ತರ ಸಿಕ್ಕಿದೆ.. ಈ ಮೂಲಕ ಬಿಗ್ ಬಾಸ್ ಮನೆ ಹೊಸ ಸದಸ್ಯರ ಜರ್ನಿಗೆ ವೇದಿಕೆ ರೆಡಿಯಾಗಿದೆ

ನಟಸಾರ್ವಭೌಮನ ಸೆಟ್ ನಿಂದ ಬಂದ ಅಪ್ ಡೇಟ್ ನ್ಯೂಸ್ ಇದು…

 

Comments

comments

Similar Articles

Top