ರಾಕಿಂಗ್ ಸ್ಟಾರ್ ದಂಪತಿಗಳ ನಂತರ ಮತ್ತೊಂದು ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿ…

ರಾಕಿಂಗ್ ಸ್ಟಾರ್ ದಂಪತಿಗಳ ನಂತರ ಮತ್ತೊಂದು ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿ

ರಾಕಿಂಗ್ ಸ್ಟಾರ್ ಯಶ್ ಹಾಗೆ ರಾಧಿಕ ಪಂಡಿತ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಡಿಸಂಬರ್ ತಿಂಗಳಿನಲ್ಲಿ ಈ ಮುದ್ದಾದ ಜೋಡಿಗೆ ಅಷ್ಟೆ ಮುಂದಾದ ಮಗುವೊಂದು ಜನನವಾಗಲಿದೆ.. ಹೀಗಾಗೆ ಯಶ್ ತಮ್ಮ ಸಿನಿಮಾ ಕೆಲಸಗಳನ್ನ ಆದಷ್ಟು ಬೇಗಾ ಮುಗಿಸುತ್ತಿದ್ದ ಮುಂದಿನ ತಿಂಗಳ ಅಂತ್ಯಕ್ಕೆ ಸ್ವಲ್ಪ ಬ್ರೇಕ್ ತೆಗೆದುಕೊಳ್ಳಲ್ಲಿದ್ದಾರೆ

ಧ್ರುವಾ ಸರ್ಜಾ ಕೈ ತಪ್ಪಿದ ಮದಗಜ ಈಗ ಮತ್ತೊಬ್ಬ ಸಕ್ಸಸ್ ಫುಲ್ ಹೀರೊ ಕೈಯಲ್ಲಿ..!!

ಈಗ ಸ್ಯಾಂಡಲ್ ವುಡ್ ನ ನಟ‌ ಅಜಯ್ ರಾವ್  ದಂಪತಿಗಳ ಕುಟುಂಬದಲ್ಲಿ ಮೊದಲ ಮಗುವಿನ ನಿರೀಕ್ಷೆಯ ಸಂತಸ ಮನೆ ಮಾಡಿದೆ.. ಅಂದಹಾಗೆ 2014 ರಲ್ಲಿ ಅಜಯ್ ರಾವ್ ಸ್ಪಪ್ನ ಅವರನ್ನ ಮದುವೆಯಾಗಿದ್ದರು

 

ಕಿರುತೆರೆಯಲ್ಲಿ ಮತ್ತೆ ಶುರುವಾಗಲಿದೆ ಪವರ್ ಸ್ಟಾರ್ ಹವಾ. ಈ ಬಾರಿ ಯಾವ ಷೋ ನಿರೂಪಣೆ ಮಾಡಲ್ಲಿದ್ದಾರೆ ಗೊತ್ತಾ.?

ಗಣೇಶ ಹಬ್ಬದ ಪ್ರಯುಕ್ತ ಸ್ವಪ್ನ ಅಜಯ್ ರಾವ್ ಗಣೇಶನ ಚಿತ್ರವನ್ನ ಬಿಡಿಸಿದ್ರು.. ಈ ಪೇಂಟಿಂಗ್ ನೊಂದಿಗೆ ತಾಯ್ತನದ ಸಂತಸದಲ್ಲಿರುವ ತಮ್ಮ ಪತ್ನಿಯ ಫೋಟೊವನ್ನ ಅಜಯ್ ರಾವ್ ಶೇರ್ ಮಾಡಿದ್ದಾರೆ.. ಈ ಮೂಲಕ ಸದ್ಯದಲ್ಲೇ ಅಜಯ್ ರಾವ್ ಮನೆಗೂ ಹೊಸ ಅತಿಥಿಯ ಆಗಮನವಾಗೋದು ಖಚಿತವಾಗಿದೆ..

ಮಂಗಳಮುಖಿಯಾದ ಭಾರತದ ಶ್ರೇಷ್ಠ ಓಪನರ್ ಬ್ಯಾಟ್ಸಮನ್..!!

Comments

comments

Similar Articles

Top