ಶಿವಣ್ಣನ ಎನರ್ಜಿಗೆ ಗಿಲ್‌ಕ್ರಿಸ್ಟ್‌  ಕ್ಲೀಲ್ ಬೋಲ್ಡ್..! ಸೆಂಚುರಿ ಸ್ಟಾರ್ ಬಗ್ಗೆ ಗಿಲ್ಲಿ ಹೇಳಿದ್ದಾದ್ರು ಏನು ಗೊತ್ತಾ..?

ಶಿವಣ್ಣನ ಎನರ್ಜಿಗೆ ಗಿಲ್‌ಕ್ರಿಸ್ಟ್‌  ಕ್ಲೀಲ್ ಬೋಲ್ಡ್..! ಸೆಂಚುರಿ ಸ್ಟಾರ್ ಬಗ್ಗೆ ಗಿಲ್ಲಿ ಹೇಳಿದ್ದಾದ್ರು ಏನು ಗೊತ್ತಾ..?

ಇಡೀ ಇಂಡಸ್ಟ್ರಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಎನರ್ಜಿ ಬಗ್ಗೆ ಮಾತನಾಡುತ್ತೆ.. ಶಿವಣ್ಣನ ಮನಸ್ಸಿಗೆ ಖುಷಿಯಾದ್ರೆ ಸಾಕು, ಅಲ್ಲೇ ಸ್ಟೇಜ್ ಕ್ರಿಯೇಟ್ ಆಗುತ್ತೆ, ಅಲ್ಲೇ ಮೈ ಮರೆತು ಡ್ಯಾನ್ಸ್ ಮಾಡುತ್ತಾರೆ.. ಬರೀ ಇದು ಡ್ಯಾನ್ಸಗೆ ಮಾತ್ರವಲ್ಲ, 50 ದಾಟಿದ್ರು ಇನ್ನು 25ರ ಯುವಕರಂತೆ ಎಲ್ಲ ವಿಚಾರದಲ್ಲು ಆಕ್ಟಿವ್ ಆಗಿರುವ ಕನ್ನಡದ ಏಕೈಕ ವ್ಯಕ್ತಿ ಸೆಂಚುರಿ ಸ್ಟಾರ್ ಶಿವಣ್ಣ..

ಅಪ್ಪು ಬೆಳವಣಿಗೆ ಬಗ್ಗೆ ಶಿವಣ್ಣ ಹೇಳಿದ್ದೇನು..?

ಸದ್ಯಕ್ಕೆ ನಿಮಗೆ ಗೊತ್ತಿರುವ ಹಾಗೆ ಕೆಸಿಸಿ ಕಪ್ ನಡೆಯುತ್ತಿದೆ.. ಶಿವರಾಜ್ ಕುಮಾರ್ ಅವರು ಮುನ್ನಡೆಸುತ್ತಿರು ಟೀಮ್ ನಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ಲೆಜೆಂಡ್ ಆಡಂ ಗಿಲ್‌ಕ್ರಿಸ್ಟ್‌ ಆಡುತ್ತಿದ್ದಾರೆ.. ಬರೀ ಆಡ್ತಿರೋದಲ್ಲ, ಶಿವಣ್ಣ ಎನರ್ಜಿಗೆ ಫಿದಾ ಆಗಿ ಬಿಟ್ಟಿದ್ದಾರೆ.. ಬರೀ ಎನರ್ಜಿ ಮಾತ್ರವಲ್ಲ ನಾಯಕತ್ವ ಗುಣಕ್ಕು ಹ್ಯಾಟ್ಸ್ಆಫ್ ಹೇಳಿದ್ದಾರೆ..

ದಿ ವಿಲನ್ ಚಿತ್ರಕ್ಕೆ ಇಷ್ಟೊಂದು ಹೈಪ್ ಸಿಗಲು ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್…

ಶಿವಣ್ಣನೊಂದಿಗಿರುವ ಫೋಟೊವೊಂದನ್ನ ತಮ್ಮ ಇನ್ಸ್ಟಾಗ್ರಾಂ ಆಕೌಂಟ್ ನಲ್ಲಿ ಶೇರ್ ಮಾಡಿರುವ ಗಿಲ್ಲಿ, What a Captain! Dancing skipper ever Shivarajkumar ಅಂತ ಹೇಳಿದ್ದಾರೆ

ಪುಟ್ಟಗೌರಿ ಸೆಟ್ ನಲ್ಲಿ ತಪ್ಪಿದ ಅವಘಡ.. ಸ್ವಲ್ಪದರಲ್ಲೇ ಬಜಾವಾದ ಮಹೇಶ.. ವಿಡಿಯೋ ನೋಡಿ

ಮ್ಯಾಚ್ ನೋಡುತ್ತಿದ್ದಾಗ ಶಿವಣ್ಣ ತಮ್ಮ ತಂಡದ ಪ್ರತಿ ಬೌಂಡರಿಗು ಎದ್ದು ಡ್ಯಾನ್ಸ್ ಮಾಡ್ತಿದ್ರು.. ಬೌಲಿಂಗ್ ಸಹ ಮಾಡಿದ ಈ ಸ್ಯಾಂಡಲ್ ವುಡ್ ಕಿಂಗ್, ಫಿಲ್ಡಿಂಗ್ ನಲ್ಲು ಅಷ್ಟೇ ಚುರುಕಾಗಿದ್ರು.. ಇದೆಲ್ಲವನ್ನ ಕಣ್ಣಾರೆ ಕಂಡ ಗಿಲ್ಲಿ ಶಿವಣ್ಣ ಎನರ್ಜಿಗೆ, ಡ್ಯಾನ್ಸ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ..

 

 

Comments

comments

Similar Articles

Top