ಪುಟ್ಟಗೌರಿ ಸೆಟ್ ನಲ್ಲಿ ತಪ್ಪಿದ ಅವಘಡ.. ಸ್ವಲ್ಪದರಲ್ಲೇ ಬಜಾವಾದ ಮಹೇಶ.. ವಿಡಿಯೋ ನೋಡಿ

ಪುಟ್ಟಗೌರಿ ಸೆಟ್ ನಲ್ಲಿ ತಪ್ಪಿದ ಅವಘಡ.. ಸ್ವಲ್ಪದರಲ್ಲೇ ಬಜಾವಾದ ಮಹೇಶ.. ವಿಡಿಯೋ ನೋಡಿ

ಪುಟ್ಟ ಗೌರಿ ಮದುವೆ.. ಹಲವು ವರ್ಷಗಳಿಂದ ಕಲರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೆಗಾ ಸೀರಿಯಲ್..  ಮಹೇಶ, ಹಿಮಾ, ಗೌರಿ ನಡುವೆ ಯಾರಿಗೆ ಮಹೇಶ ಅನ್ನೋ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.. ಮಹಿಳೆಯ ಮನನೆಚ್ಚಿನ ಈ ಧಾರಾವಾಹಿಯ ಟಿವಿ ರೇಟಿಂಗ್ ಉತ್ತಮವಾಗಿದ್ದು, ಮತ್ತಷ್ಟು ತಿರುವುಗಳೊಂದಿಗೆ ಸಾಗಿದೆ..

ಸ್ಯಾಂಡಲ್ ವುಡ್ ನ ಸ್ವೀಟಿಗೆ ಪುನೀತ್ ರಾಜ್ ಕುಮಾರ್ ಸೇರಿದಂತೆ ಈ ನಟರೊಂದಿಗೆ ಅಭಿನಯಿಸ ಬೇಕೆಂಬ ಆಸೆಯಿದ್ಯಂತೆ!

ಸದ್ಯ ಈ ಧಾರಾವಾಹಿ ನಾಯಕ ಮಹೇಶ್ ಅಲಿಯಾಸ್ ರಕ್ಷಿತ್ ಚಿತ್ರದ ಶೂಟಿಂಗ್ ವೇಳೆ ಭಾರಿ ಅನಾಹುತದಿಂದ ಪಾರಾಗಿದ್ದಾರೆ.. ಹೌದು, ದೃಶ್ಯವೊಂದರಲ್ಲಿ ಬರುವ ಫೈಟ್ ಸೀನ್ ನಲ್ಲಿ ಟ್ಯೂಬ್ ಲೈಟ್ ನಿಂದ ಹೊಡೆಯುವ ದೃಶ್ಯದಲ್ಲಿ, ತಮ್ಮ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದಾರೆ

ನಾನು ಆ ರೀತಿ ವಿಡಿಯೋ ಮಾಡಿದ್ದು, ಈ ಎರಡು ಕಾರಣದಿಂದ..‌ ಫೋನ್ ಕಾಲ್ ನಲ್ಲಿ ಸತ್ಯ ಬಾಯ್ಬಿಟ್ಟ ತುಳಸಿ ಪ್ರಸಾದ್!

ಟ್ಯೂಬ್ ಲೈಟ್ ನ ಗಾಜಿನ ತುಂಡು ಕಣ್ಣಿನ ಬಳಿ ಬಿದ್ದಿದೆ.. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ..

ವಿಡಿಯೋ ಇಲ್ಲಿದೆ ನೋಡಿ

Comments

comments

Similar Articles

Top