ಬೇಕರಿ ಹುಡುಗನ ಮೇಲೆ ಬಿಸಿ ಟೀ ಎರಚಿ ಹಲ್ಲೆ ನಡೆಸಿದ ಹುಚ್ಚಾ ವೆಂಕಟ್.. ವಿಡಿಯೋ ಇಲ್ಲಿದೆ ನೋಡಿ..

ಬೇಕರಿ ಹುಡುಗನ ಮೇಲೆ ಬಿಸಿ ಟೀ ಎರಚಿ ಹಲ್ಲೆ ನಡೆಸಿದ ಹುಚ್ಚಾ ವೆಂಕಟ್.. ವಿಡಿಯೋ ಇಲ್ಲಿದೆ ನೋಡಿ..

ಹುಚ್ಚಾ ವೆಂಕಟ್ ಹುಚ್ಚಾಟ ಹೆಚ್ಚಾಗಿದೆ  ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ರಸ್ತೆಯಲ್ಲಿ ನಟನಿರ್ದೇಶಕನಿರ್ಮಾಪಕಬಿಗ್ ಬಾಸ್ ಸ್ಪರ್ಧಿಯಾದ ಹುಚ್ಚಾ ವೆಂಕಟ್ ಕುಡಿದು ರಂಪಾಟ ಮಾಡಿದ್ದಾರೆ.. ರಸ್ತೆಯಲ್ಲಿ‌ ತೂರಾಟ ನಡೆಸಿದ್ದ ಹುಚ್ಚಾ ವೆಂಕಟ್ ಬೇಕರಿಯೊಂದರ ಬಳಿ ಗಲಾಟೆ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ..

ಪವರ್ ಸ್ಟಾರ್ ಅಭಿನಯದ ನಟಸಾರ್ವಭೌಮ ಸೆಟ್ ನಿಂದ‌ ಬಂದ ಲೇಟೆಸ್ಟ್ ಅಪ್ ಡೇಟ್ ನ್ಯೂಸ್ ಇದು…

ಹುಚ್ಚಾ ವೆಂಕಟ್ ನ ಹುಚ್ಚಾಟದಿಂದ ರೋಸಿ ಹೋಗಿದ್ದ ಜನತೆ ಪೊಲೀಸ ರಿಗೆ ವಿಷಯವನ್ನ ಮುಟ್ಟಿಸಿದ್ದಾರೆ.. ಬೇಕರಿಯೊಂದರ ಬಳಿ ಸಿನಿಮಾದ ಹೀರೊನಂತೆ ಅಲ್ಲಿನ ಇಬ್ಬರು ಯುವಕರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.. ಈ ಎಲ್ಲವು ಮೊಬೈಲ್ ಒಂದರಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಅಗ್ನಿಸಾಕ್ಷಿ ಸಿದ್ದಾರ್ಥ ಹಾಗೂ ಸನ್ನಿಧಿ ಮದುವೆ ಆಗ್ತಾರಾ..!? ಮದುವೆ ಕುರಿತು ಇವರಿಬ್ಬರು ಹೇಳಿದ್ದೇನು ನೋಡಿ..!!

ಬೇಕರಿ ಬಳಿ ಗಲಾಟೆ ಮಾಡಿಕೊಂಡ ಹುಚ್ಚಾ ವೆಂಕಟ್ ಕಾಲಿನಿಂದ ವ್ಯಕ್ತಿಯೊಬ್ಬರಿಗೆ ಒದ್ದಿದ್ದಾರೆ.. ಜೊತೆಗೆ ಟೀ ಕೊಡುವಂತೆ ಹೇಳಿ ಅದನ್ನ ಬೇಕರಿಯ ಯುವಕನ ಮೇಲೆ ಎರಜುವ ಮೂಲಕ ಹಲ್ಲೆಗೆ ಯತ್ನ ಮಾಡಿದ್ದಾರೆ.. ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನ ಬೆನ್ನು ಬಿದ್ದಿರುವ ವಿಡಿಯೋ ಇದಾಗಿದೆ..

ವಿಡಿಯೋ ಇಲ್ಲಿದೆ ನೋಡಿ..

Comments

comments

Similar Articles

Top