ವಿಲನ್ ನಲ್ಲಿ ಶಿವಣ್ಣನಿಗೆ ಆಮಿ ಮಾತ್ರವಲ್ಲ, ಈ ಎಲ್ಲ ನಾಯಕಿಯರು ಇದ್ದಾರೆ..!! ಯಾರ್ಯಾರು ಅಂತ ನೀವೆ ನೋಡಿ…

ವಿಲನ್ ನಲ್ಲಿ ಶಿವಣ್ಣನಿಗೆ ಆಮಿ ಮಾತ್ರವಲ್ಲ, ಈ ಎಲ್ಲ ನಾಯಕಿಯರು ಇದ್ದಾರೆ..!! ಯಾರ್ಯಾರು ಅಂತ ನೀವೆ ನೋಡಿ

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಎನರ್ಜಿಗೆ ಇಡೀ ಸಿನಿಮಾ ಇಂಡಸ್ಟ್ರಿ ತಲೆ ಬಾಗಿದೆ.. ಒಂದೊಳ್ಳೆ ಹಾಡು, ಮುಂದೆ ಕ್ಯಾಮರ ಅಥವಾ ಅಭಿಮಾನಿಗಳು ಇದ್ರೆ ಸಾಕು, ಕುಣಿದು ಕುಪ್ಪಳಿಸಿ ಬಿಡ್ತಾರೆ ಶಿವಣ್ಣ.. ಅದರಲ್ಲೂ ಈ ನಟನ ಸಿನಿಮಾದಲ್ಲಿ ತಮಗೊಂದು ಚಾನ್ಸ್ ಸಿಗಲಿ ಅಂತ ಕಾಯೋರಿಗೇನು ಕಡಿಮೆ ಇಲ್ಲಹೀಗಾಗೆ ಸೆಂಚುರಿ ಸ್ಟಾರ್ ಸಿನಿಮಾದಲ್ಲಿ ಅಭಿನಯಿಸೋಕೆ ನಾಯಕಿಯರು ಕ್ಯೂನಲ್ಲಿ ನಿಲ್ತಾರೆ.. ಆದರೆ ಎಲ್ಲರಿಗೂ ಅವಕಾಶ ಸಿಗುತ್ತೋ ಇಲ್ವೋ ಗೊತ್ತಿಲ್ಲ.. ಬಟ್ ನಮ್ಮ ಚಂದನವನದ ಅಂದದ ಗೊಂಬೆಗಳಿಗೆ ಈ ಅವಕಾಶ ಸಿಕ್ಕಾಗಿದೆ..

ಅಣ್ಣನ ಚಿತ್ರ ದಿ ವಿಲನ್ ಗೆ ರಕ್ಷಿತಾ ಡಬ್ ಮಾಡಿರೋದಕ್ಕೆ ಅಪ್ಪು ಪ್ರೇಮ್ ಬಳಿ ಹೀಗೆ ಹೇಳಿದ್ರಂತೆ..!

ಹೌದು, ಶಿವಣ್ಣನೊಂದಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್, ಶಾನ್ವಿ ಶ್ರೀವತ್ಸವ, ಸಂಯುಕ್ತ ಹೊರನಾಡು, ಶ್ರದ್ದಾ ಶ್ರೀನಾಥ್ ಸೇರಿದಂತೆ ಹಲವು ನಟಿಯರಿಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ.. ಜೊತೆಗೆ ಈ ಅವಕಾಶವನ್ನ ಅಷ್ಟೆ ಅಚ್ಚುಕಟ್ಟಿಗೆ ಬಳಸಿಕೊಂಡ ಈ ಎಲ್ಲರು, ಈ ಸನ್ ಆಫ್ ಬಂಗಾರದ ಮನುಷ್ಯನೊಂದಿಗೆ ಸಖತ್ತಾಗೆ ಸ್ಟೆಪ್ ಹಾಕಿದ್ದಾರೆ

ಯಾರ್ ನಿನ್ನ ಇಲ್ಲಿಗೆ ಕರೆಸಿದವರು ಅಂತ ಅಂಬಿ ಅನುಶ್ರೀಗೆ ಅವಾಜ್ ಹಾಕಿದ್ಯಾಕೆ.? ಅಷ್ಟಕ್ಕೂ ಅನುಶ್ರೀ ಮಾಡಿದ್ದೇನು.? ವಿಡಿಯೋ ನೋಡಿ.!

ಇಂತಹದೊಂದು ಅವಕಾಶ ಮಾಡಿಕೊಟ್ಟಿದ್ದು ನಿರ್ದೇಶಕರಾದ ಪ್ರೇಮ್.. ದಿ ವಿಲನ್ ಸಿನಿಮಾದಲ್ಲಿರುವ ಗರುಡ್ನಂಗೆ ಇದ್ದವ್ನು ಅನ್ನೋ ಹಾಡಿಗೆ ಈ ನಟಿಮಣಿಯರೆಲ್ಲ ಶಿವಣ್ಣ ಜೊತೆಗೆ ಹೆಜ್ಜೆ ಹಾಕಿದ್ದಾರೆ.. ಹಾಡಿನಲ್ಲಿ ನಾಯಕನಿಗೆ ಹುಡುಗಿ ಹುಡುಕಾಟ ನಡೆಯುತ್ತಿರುತ್ತದೆ, ಯಾವ ಊರಿನ ಹುಡುಗಿ ಬೇಕು ಎಂಬ ಲಿರಿಕ್ಸ್ ಇರಲ್ಲಿದ್ದು, ಇದರಲ್ಲಿ ಈ ಎಲ್ಲ ನಾಯಕಿಯರು ಬಂದು ಹೋಗಲ್ಲಿದ್ದಾರೆ

ಆಗಾ ಸುಮಲತಾ ಅಂಬರೀಶ್, ನಂತರ ಅರುಂಧತಿ ನಾಗ್, ಈಗ ದಿ ವಿಲನ್ ನಲ್ಲಿ ಇವ್ರೇ ತಾಯಿ..

ಪ್ರೇಮ್ ಸಿನಿಮಾ ಹಾಡುಗಳು ಅಂದ್ರೆ ಅದ್ದೂರಿ ನಿರ್ಮಾಣದಲ್ಲೇ ಮೂಡಿ ಬರುತ್ತೆ.. ಈ ಸಾಂಗ್ ಸಹ ಹಳ್ಳಿ ಸೊಗಡಿನಲ್ಲಿ, ಸಖತ್ ಸ್ಟೆಪ್ ಗಳ ಜೊತೆಗೆ, ಕಲರ್ ಫುಲ್ ದೃಶ್ಯಾವಳಿಯೊಂದಿಗೆ ಸಿದ್ದವಾಗಿರೋದು ಹಾಡಿನ ಮೇಕಿಂಗ್ ನಲ್ಲಿ ಎದ್ದು ಕಾಣ್ತಿದೆ..

ಶುರುವಾಯಿತು ಕನ್ನಡ ಬಿಗ್ ಬಾಸ್ 6ರ ಪ್ರೋಮೊ ಶೂಟ್..!! ಹೌದು ಸ್ವಾಮಿ.. ಮೇಕಿಂಗ್ ನೋಡಿ..

ಇನ್ನೂ ಕೆಲವೇ ದಿನಗಳಲ್ಲಿ ವಿಲನ್ ಸಿನಿಮಾದ ಆಗಮನವಾಗಲ್ಲಿದ್ದು, ಬಾಕ್ಸ್ ಆಫೀಸ್ ಲೆಕ್ಕಚಾರದಲ್ಲಿ ಹೊಸದೊಂದು ದಾಖಲೆಯನ್ನ ನಿರ್ಮಾಣ ಮಾಡುವ ನಿರೀಕ್ಷೆಯನ್ನ ಉಂಟು ಮಾಡಿದೆ

 

Comments

comments

Similar Articles

Top