ಅಭಿಮಾನಿಗಳ ಒಡೆಯ ದರ್ಶನ್ ರ 53ನೇ ಸಿನಿಮಾ ಅನೌಸ್..!!  ಚಿತ್ರದ ವಿಶೇಷತೆ ಇಲ್ಲಿದೆ‌‌ ನೋಡಿ..

ಅಭಿಮಾನಿಗಳ ಒಡೆಯ ದರ್ಶನ್ ರ 53ನೇ ಸಿನಿಮಾ ಅನೌಸ್..!!  ಚಿತ್ರದ ವಿಶೇಷತೆ ಇಲ್ಲಿದೆ‌‌ ನೋಡಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾ ಸ್ಕ್ರಿಪ್ಟ್ ಪೂಜೆ ಇಂದು ಅಯ್ಯಪ್ಪನ ಸನ್ನಿಧಿಯಲ್ಲಿ ನೆರವೇರಿದೆ.. ಅಪ್ಪಟ್ಟ ಸ್ವಾಮಿ ಭಕ್ತರಾದ ದರ್ಶನ್ ತಮ್ಮ 53ನೇ ಸಿನಿಮಾದ ಮುಹೂರ್ತವನ್ನ ಮಲ್ಲೇಶ್ವರಂ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದಂದೆ ನೆರವೇರಿಸಿದ್ದಾರೆ

ದಂಗು ಬಡಿಸಿದ ದೇಸಾಯಿ ನಿರ್ದೇಶನ ‘ಉದ್ಘರ್ಷ’ ಸಿನಿಮಾ ಪೋಸ್ಟರ್..!! ಏನಿದರ ‘ಮರ್ಮ’..?

ಕಳೆದ ಕಲ ದಿನಗಳ ಹಿಂದಷ್ಟೆ ಒಡೆಯ ಸಿನಿಮಾದ ಮುಹೂರ್ತ ವನ್ನ ಮಾಡಿ ಮುಗಿಸಿದ್ದ ದಚ್ಚು, ಈಗ ತನ್ನ ಡಿ53 ಸಿನಿಮಾಗೆ ಸ್ಕ್ರಿಪ್ಟ್ ಪೂಜೆ ಮೂಲಕ ಚಾಲನೆ ನೀಡಿದ್ದಾರೆ.. ಈ ಸಿನಿಮಾವನ್ನ ಚೌಕ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಮಾಡಲ್ಲಿದ್ದಾರೆಚಿತ್ರಕ್ಕೆ‌ ಹೆಬ್ಬುಲಿ‌ ನಿರ್ಮಾಪಕರಾದ ಉಮಾಪತಿ ಬಂಡವಾಳ ಹೂಡಲ್ಲಿದ್ದಾರೆ..

ಏಕಾಏಕಿ ಹೆಚ್ಚಾಯ್ತು ರಶ್ಮಿಕಾ ಮಂದಣ್ಣ ಸಂಭಾವನೆ..!! ಮುಂದಿನ ಸಿನಿಮಾಗಳಿಗೆ ಇಷ್ಟು ಸಂಭಾವನೆ ಕೊಡ್ಲೇಬೇಕಂತೆ..!!

ಚೌಕ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ರು.. ವಿಶೇಷ ಪಾತ್ರದಲ್ಲಿ ಮಿಂಚಿದ್ದ ಈ ಗಜ ಸಿನಿಮಾದ ತೂಕವನ್ನ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ರು.. ಈಗ ಇದೇ ಹೆಸರಿನಲ್ಲಿ ಸೆಟ್ಟೇರಲಿದೆ ಡಿ ಬಾಸ್ 53 ಸಿನಿಮಾ ಅಂತ ಹೇಳಲಾಗುತ್ತಿದೆ

ಪವರ್ ಸ್ಟಾರ್ ಸಿನಿಮಾದ ನಾಯಕಿ ಈಗ ಬೀದಿಯಲ್ಲಿ ತರಕಾರಿ ವ್ಯಾಪಾರಿ…!

ಈ ನಡುವೆ ತನ್ನ ಅಭಿಮಾನಿಗಳಿ ವರ್ಷಕ್ಕೆ ಮೂರು ಸಿನಿಮಾಗಳನ್ನ ನೀಡಲಿ ಸಾಧ್ಯವಾಗಲಿಲ್ಲ ಅಂದ್ರು, ಎರಡನ್ನಾದ್ರೂ ತೆರೆಗೆ ತರಬೇಕು ಅಂತ ದಾಸ ಒಂದಾದ ಮೇಲೆ ಒಂದರಂತೆ ಚಿತ್ರಗಳನ್ನ ಒಪ್ಪಿಕೊಳ್ತಿದ್ದಾರೆ.. ಜೊತೆಗೆ ಸಮಯಕ್ಕೆ ತಕ್ಕ ಹಾಗೆ ಸಿನಿಮಾವನ್ನ ಮಾಡಿ ಮುಗಿಸುತ್ತಿದ್ದಾರೆ.. ಆದ್ರೆ ಅದ್ಯಾಕೋ ಕುರುಕ್ಷೇತ್ರ ಚಿತ್ರದ ವಿಳಂಬ ದರ್ಶನ್ ಅವರ ಮುಂದಿನ ಚಿತ್ರಗಳ ಮೇಲು ಪರಿಣಾಮ ಬೀರುತ್ತಿದೆ..

 

ಕೆಸಿಸಿ‌ ಕಪ್.. ಹೊಸ ಜರ್ಸಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್.. ಹೇಗಿದೆ‌ ನೋಡಿ

Comments

comments

Similar Articles

Top