ತೆಲುಗಿನ ಸ್ಟಾರ್ ನಟನ‌ ಸಿನಿಮಾ ಆಫರ್ ಗಿಟ್ಟಿಸಿಕೊಂಡ ರಾಧಿಕಾ ಕುಮಾರಸ್ವಾಮಿ..

ತೆಲುಗಿನ ಸ್ಟಾರ್ ನಟನ‌ ಸಿನಿಮಾ ಆಫರ್ ಗಿಟ್ಟಿಸಿಕೊಂಡ ಸ್ವೀಟಿ ರಾಧಿಕಾ ಕುಮಾರಸ್ವಾಮಿ..

ಕನ್ನಡ ಸಿನಿಮಾ ರಂಗದಲ್ಲಿ ಸ್ವೀಟಿ ಎಂದೇ ಖ್ಯಾತರಾದ ಬೆಡಗಿ ರಾಧಿಕ ಕುಮಾರ ಸ್ವಾಮಿ ಸದ್ಯ ಸಿನಿಮಾ ರಂಗದಲ್ಲಿ ಮೊದಲಿನಷ್ಟು ಸಕ್ರೀಯರಾಗಿಲ್ಲ.. ಹಂಗಂತ ಅವರು ಸಿನಿಮಾ ರಂಗದಿಂದ ದೂರವೇ ಉಳಿದು ಬಿಟ್ಟಿದ್ದಾರೆ ಅಂತ ಅಲ್ಲ.. ಸದ್ಯಕ್ಕೆ ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ಅದರಲ್ಲೊಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಜೇಂದ್ರ ಪೊನ್ನಪ್ಪ ಸಿನಿಮಾ

ಹಬ್ಬಕ್ಕೆ ಗಣೇಶನ ಕೂರಿಸ್ತೀರಾ..? ಹಾಗಿದ್ರೆ ನಿಮಗೆ ಬಿಬಿಎಂಪಿಯಿಂದ ಕಾದಿದೆ ಬಿಗ್ ಶಾಕ್..!!

ಈಗ ಇದೇ ಗ್ಲಾಮರ್ ಗೊಂಬೆ ತೆಲುಗಿನ ಸಿನಿಮಾ ಒಂದಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರಂತೆ.. ಇಂತಹದೊಂದು ನ್ಯೂಸ್ ಈಗ ಗಾಂಧಿನಗರದಲ್ಲಿ ಗುಲ್ಲಾಗಿದೆಈಗ ಕಾಂಟ್ರಾಕ್ಟ್ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಧಮಯಂತಿ ಸಿನಿಮಾ ಮಾಡಲ್ಲಿದ್ದಾರೆ ಅನ್ನೋ ವಿಚಾರಕ್ಕೆ ಬೇಜಾನ್ ಸುದ್ದಿಯಾಗಿದ್ರು ರಾಧಿಕ ಕುಮಾರಸ್ವಾಮಿ..

ಯಾಕೆ ಬೇಕು ನಿಮ್ಗೆ ಈ ಶೋಕಿ ಅಂತ ಉಪ್ಪಿ ಪ್ರಥಮ್ ಗೆ ಹೇಳಿದ್ಯಾಕೆ..? ವಿಡಿಯೋ ನೋಡಿ

ಸದ್ಯಕ್ಕೆ ಚಿರಂಜೀವಿ ಅಭಿನಯಿಸಲಿರೋ 152 ಸಿನಿಮಾಗೆ ನಾಯಕಿಯಾಗಿ ಇವರನ್ನ ಆಯ್ಕೆ ಮಾಡಲಾಗಿದ್ಯಂತೆ.. ಚಿರಂಜೀವಿ ಅಭಿಮಾನಿಗಳಿಗೆ ಒಪ್ಪುವ ಕಥೆಯನ್ನ ಸಿದ್ದ ಮಾಡ್ತಿರೋದು ತೆಲುಗಿನ ಸ್ಟಾರ್ ಡೈರೆಕ್ಟರ್ ಕೊರಟಾಲಶಿವ.. ಇದೇ ಸಿನಿಮಾಗೆ ನಾಯಕಿಯಾಗಿ ಹೋಗಲ್ಲಿದ್ದಾರಂತೆ ಈ ಧಮಯಂತಿ

ಕನ್ನಡಕ್ಕೆ ಒಬ್ಬನೇ ಉಪೇಂದ್ರ.. ಹೀಗೆಂದು ಹೇಳಿದ್ದು ಯಾಕೆ ನವರಸ ನಾಯಕ ಜಗ್ಗೇಶ್…

ಇನ್ನೂ ಚಿರಂಜೀವಿ ಸೈರಾ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು, ಕಿಚ್ಚ ಸುದೀಪ್ ಸೇರಿದಂತೆ, ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.. ಇದಾದ ಮೇಲೆ ಕೊರಟಾಲ ಶಿವ ನಿರ್ದೇಶನ ಹೊಸ ಸಿನಿಮಾ ಸೆಟ್ಟೇರಲಿದೆ..

Comments

comments

Similar Articles

Top