ಮೈಸೂರು ಅರಮನೆಯಲ್ಲಿ ನಿಷೇಧವಿದ್ದರು ಫೋಟೊ ಕ್ಲಿಕ್ಕಿಸಿಕೊಂಡ ಕನ್ನಡ ಖ್ಯಾತಿ ನಟಿ.. !!

ಮೈಸೂರು ಅರಮನೆ ಎಂದರೆ ಅದು ವಿಶ್ವದ ಪ್ರಸಿದ್ದ ತಾಣವಾಗಿದೆ.. ಜಗತ್ತಿನ ಅತೀ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ನಮ್ಮ ಮೈಸೂರು ಅರಮನೆ ಅಗ್ರಗಣ್ಯ ಸ್ಥಾನದಲ್ಲಿದೆ.. ಇಂತಹ ವಿಶ್ವವಿಖ್ಯಾತ ಅರಮನೆಯೊಳಗೆ ಫೋಟೊ ತೆಗೆಯಲು ಅವಕಾಶವಿಲ್ಲ.. ಅರಮನೆಯ ಒಳಾಂಗಣದಲ್ಲಿ‌ ಫೋಟೊಶೂಟ್ ಮಾಡುವಂತಿಲ್ಲ..

ಲವ್ ಆಗೋಯ್ತು.. ದಿ ವಿಲನ್ ಸಿನಿಮಾದ ಮತ್ತೊಂದು ಹೊಸ ಸಾಂಗ್ ಬಿಡುಗಡೆ.. ವಿಡಿಯೋ ಇಲ್ಲಿದೆ ನೋಡಿ..

ಅದರಲ್ಲೂ ಭದ್ರತೆಯ ದೃಷ್ಟಿಯಿಂದ ದರ್ಬಾಲ್ ಹಾಲ್ ಸೇರಿದಂತೆ ಅರಮನೆಯ ಆವರಣವನ್ನ ಹೈ ಸೆಕ್ಯೂರಿಟಿ ಝೋನ್ ಅಂತ ಪರಿಗಣನೆ ಮಾಡಲಾಗಿದ್ದು, ಇಲ್ಲಿ ಯಾರು ಫೋಟೊ ತೆಗಯುವಂತಿಲ್ಲ…

ದಚ್ಚು-ಕಿಚ್ಚನ ಭೇಟಿಗೆ ಮುಹೂರ್ತ ಫಿಕ್ಸ್.! ಎಲ್ಲಿ.? ಯಾವಾಗ.? ಇಬ್ಬರನ್ನ ಒಂದು ಮಾಡಿದ ಆ ಮಹಾನ್ ವ್ಯಕ್ತಿ ಯಾರು ಗೊತ್ತಾ?

ಆದರೆ ನಟಿ ನಿಧಿ ಸುಬ್ಬಯ್ಯ ದರ್ಬಾರ್ ಸಭಾಂಗಣದಲ್ಲಿ ಕುಳಿತು ಫೋಟೊಗೆ ಫೋಸ್ ನೀಡಿದ್ದಾರೆ.. ಜೊತೆಗೆ ಈ ಫೋಟೊವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.. ಹೀಗೆ ಫೋಟೊ ಹಾಕುತ್ತಿದ್ದಂತೆ ಹಲವರು ಇದಕ್ಕೆ ವಿರೋಧವನ್ನ ವ್ಯಕ್ತ ಪಡೆಸಿದ್ದು, ಇಲ್ಲಿ‌ ಫೋಟೊ ಶೂಟ್ ಮಾಡಿಸುವಂತಿಲ್ಲ ಎಂದಿದ್ದಾರೆ… ಅರಮನೆಯಲ್ಲಿ ಅಷ್ಟೆಲ್ಲ ಎಚ್ಚರಿಕೆ ತೆಗೆದುಕೊಂಡರು, ಭದ್ರತಾ ಸಿಬ್ಬಂದಿಗಳ ಬಿಗಿ ಸೆಕ್ಯುರಿಟಿ ಇದ್ದರು, ಈಕೆ ಹೇಗೆ ದರ್ಬಾರ್ ಹಾಲ್ ನಲ್ಲಿ ಕುಳಿತು ಫೋಟೊ ಕ್ಲಿಕ್ಕಿಸಿಕೊಂಡರು ಎಂಬ ಚರ್ಚೆ ಶುರುವಾಗಿದೆ..

ನಿಖಿಲ್ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಇನ್ನು ನಂ.1 ಟ್ರೆಂಡಿಂಗ್ ನಲ್ಲಿ ಇರಲು ಇದೇ ಕಾರಣ..!!

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in an form is prohibited.

Comments

comments

Similar Articles

Top