ಶಿವಣ್ಣ Vs ಸುದೀಪ್ ನಡುವೆ ವಾರ್..!! ಹೀಗೆಂದವರಿಗೆ ಕಿಚ್ಚ ಕೊಟ್ಟ ಖಡಕ್ ಉತ್ತರವೇನು ಗೊತ್ತಾ..?

ಶಿವಣ್ಣಸುದೀಪ್ ನಡುವೆ ವಾರ್..!! ಹೀಗೆಂದವರಿಗೆ ಕಿಚ್ಚ ಕೊಟ್ಟ ಖಡಕ್ ಉತ್ತರವೇನು ಗೊತ್ತಾ..?

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಸಾಹಸಕ್ಕೆ‌ ಕೈ ಹಾಕಿದ್ದಾರೆ.. ಇದನ್ನ ಕಂಡ ಬೇರೆ ಚಿತ್ರರಂಗದವರು ಸುದೀಪ್ ಕೈಕೊಂಡಿರುವ ಈ ಸಾಹಸಕ್ಕೆ ಭೇಷ್ ಎಂದಿದ್ದಾರೆ.. ಕರ್ನಾಟಕ‌ ಚಲನಚಿತ್ರ ಕಪ್ ಗಾಗಿ ಇಡೀ ಚಂದನ ವನವನ್ನ ಸೇರಿಸಿದಲ್ಲದೆ, ಅಂತರರಾಷ್ಟ್ರೀಯ ಕ್ರಿಕೆಟಿಗರನ್ನೂ ಕೂಡ ಕೆಸಿಸಿಗೆ ಕರೆತಂದ ಕೀರ್ತಿಗೆ ಸುದೀಪ್ ಭಾಜನರಾಗಿದ್ದಾರೆ..

ವಿಮಾನದಲ್ಲಿ ಸಿಕ್ಕ ಸುದೀಪ್ ಬಳಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಮನವಿ ಮಾಡಿಕೊಂಡಿದ್ದು ಏನು ಗೊತ್ತಾ?

ಕೆಸಿಸಿ ಕಪ್ನಲ್ಲಿ ಬಾರಿಯ ವಿನ್ನರ್ ಆಗಿ ಹೊರಹೊಮ್ಮಿದ ತಂಡ ಶಿವರಾಜ್ ಕುಮಾರ್ ಅವರ ನಾಯಕತ್ವದ್ದಾಗಿತ್ತು .. ಮೊನ್ನೆ ನಡೆದ ಪ್ರೆಸ್ ಮೀಟ್ ನಲ್ಲಿ ಶಿವಣ್ಣ ನಮ್ಮ ತಂಡದ ಬಗ್ಗೆ ಎಚ್ಚರಿಕೆಯಿಂದ‌ ಇರೀ ಅಂತ ಬೇರೆ ತಂಡಗಳಿಗೆ ಹೇಳುವ ಮೂಲಕ ಕ್ರಿಕೆಟ್ ಟೂರ್ನಿಮೆಂಟ್ ಗೆ ನಮ್ಮ ಟೀಮ್ ರೆಡಿ ಎಂದಿದ್ರು..

ಪುನೀತ್ ಮಾಡೋ ಈ ಕೆಲಸವನ್ನ ನನ್ನ ಕೈಲಿ ಮಾಡೋಕೆ ಆಗಲ್ಲ ಎಂದ ಸುದೀಪ್..!! ವಿಡಿಯೋ ನೋಡಿ…

ಈ ನಡುವೆ ಶಿವಣ್ಣ ಹಾಗೆ ಕಿಚ್ಚ ಸುದೀಪ್ ತಂಡಗಳು ಈ ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ.. ಅದರೆ ಇದಕ್ಕೆ ಶಿವಣ್ಣ ಹಾಗೆ ಕಿಚ್ಚ ಸುದೀಪ್ ವಾರ್ ಅಂತ ಬಿಂಬಿಸಲಾಗುತ್ತಿದೆ.. ಇದು ಸ್ವತಃ ಕಿಚ್ಚನ ಗಮನಕ್ಕೂ ಬಂದಿದ್ದು, ಈ ಬಗ್ಗೆ ಟ್ವಿಟ್ ಮಾಡುವ ಮೂಲಕ ಹೀಗೆ ಹೇಳಿದ್ದಾರೆ

ದರ್ಶನ್ ಫ್ಯಾನ್ಸ್ ಒಂದ್ಸಲ ಥೇಟರ್ ಕಡೆ ಬಂದ್ರೆ ಏನಾಗುತ್ತೆ ಅಂತ ರಿಷಭ್ ಶೆಟ್ಟಿ ಹೇಳ್ತಾರೆ ನೋಡಿ

ಇದರಲ್ಲಿ ಇಡೀ ಚಿತ್ರರಂಗವೇ ಸೇರಿಕೊಂಡಿದೆ.. ಉಪ್ಪಿ ಸಾರ್, ಪುನೀತ್, ಗಣೇಶ್, ಯಶ್, ಸೇರಿದಂತೆ ಟೆಕ್ನಿಷಿಯನ್ಸ್, ನಿರ್ಮಾಪಕರು, ಮಾಧ್ಯಮದವರು ಎಲ್ಲರು ಇದರ ಭಾಗವಾಗಿದ್ದಾರೆ.. ಇದರಲ್ಲಿ ನಾನು ಹಾಗೆ ಶಿವಣ್ಣ ಸಹ ಇದ್ದೇವೆ ಅಷ್ಟೆ.. ಪ್ರೀತಿಯ ನಡುವೆ ವಾರ್ ಅನ್ನೋ ಪದ ಬೇಡ ಎಂದಿದ್ದಾರೆ…ಈ ಮೂಲಕ ಇಲ್ಲಿ ಯಾವುದೇ ವಾರ್ ಇಲ್ಲ.. ಪ್ರೀತಿಯ ನಡುವೆ ವಾರ್ ಎಲ್ಲಿ ಬರುತ್ತೆ ಅನ್ನೋ ಮೂಲಕ, ವಾರೂ-ಗೀರೂ ಏನು ಇಲ್ಲ ಎಂದಿದ್ದಾರೆ…

Comments

comments

Similar Articles

Top