ಗಾನ ಕೋಗಿಲೆ ಗಂಗಮ್ಮನಿಗೆ ಒಲಿದು ಬಂತು ಅದ್ಭುತ ಅವಕಾಶ…

ಗಾನ ಕೋಗಿಲೆ ಗಂಗಮ್ಮನಿಗೆ ಒಲಿದು ಬಂತು ಅದ್ಭುತ ಅವಕಾಶ

ಫೇಸ್ ಬುಕ್ ನಲ್ಲಿ ಹಳ್ಳಿಯ ಕೋಗಿಲೆಯೊಂದು ಇದಕ್ಕೆ ಇದ್ದಹಾಗೆ ಫುಲ್ ಫೇಮಸ್ ಆಗಿ ಬಿಡ್ತು.. ಅವರೇ ಕರುನಾಡಿನ ಹೆಣ್ಣುಮಗಳು ಗಂಗಮ್ಮ ಅವರು‌ಸಂಗೀತಕ್ಕೆ ವಯಸ್ಸಿನ ಗೋಡೆ ಇಲ್ಲ, ಅದನ್ನ ಶ್ರದ್ಧೆಯಿಂದ ಭಕ್ತಿಯಿಂದ ಪ್ರೀತಿಸಿ, ಆರಾಧಿಸಿ, ಕಲಿತರೆ ಎಂತಹವರಿಗೂ ಒಲಿಯುತ್ತದೆ ಅನ್ನೋದಕ್ಕೆ ಗಂಗಮ್ಮ ಅವರೇ ಸಾಕ್ಷಿ..

ವೈರಲ್ ಆಯ್ತು ರಶ್ಮಿಕಾ-ಅನಿಲ್ ಕಪೂರ್ ಜೊತೆಗೆ ಕುಣಿದ ವಿಡಿಯೋ..ಹೇಗಿತ್ತು ಡ್ಯಾನ್ಸ್ ಇಲ್ಲಿದೆ ನೋಡಿ

ಇಂತಹ ಗಾನ ಕೋಗಿಲೆ ಕಂಠ ಕೇಳಿ ಇದು ಎಸ್.ಜಾನಕಿ ಅವರ ಕಂಠದಂತಿದೆ ಅಂತ ಹೇಳಿದವರೆ ಹೆಚ್ಚು.. ಜೊತೆಗೆ ಇಂತಹವರಿಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಗಬೇಕು ಅಂತ ಹೇಳಿದವರು ಹೆಚ್ಚು.. ಈಗ ಈ ಎಲ್ಲರ ಆಸೆಯೂ ನಿಜವಾಗಿದೆ.. ಕಾರಣ ಗಂಗಮ್ಮ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ..

ಪುನೀತ್ ಮಾಡೋ ಈ ಕೆಲಸವನ್ನ ನನ್ನ ಕೈಲಿ ಮಾಡೋಕೆ ಆಗಲ್ಲ ಎಂದ ಸುದೀಪ್..!! ವಿಡಿಯೋ ನೋಡಿ…

ಪರದೇಸಿ ಕೇರ್ ಆಫ್ ಲಂಡನ್ಚಿತ್ರದ ಮೂಲಕ ಗಂಗಮ್ಮ ಗಾಯಕಿಯಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದಾರೆ..  ನಾದಬ್ರಹ್ಮ ಹಂಸಲೇಖ ಅವರ ರೆಕಾರ್ಟಿಂಗ್ ಸ್ಟುಡಿಯೋದಲ್ಲಿ ಈ ಸಾಂಗ್ ರೆಕಾರ್ಡಿಂಗ್ ನಡಿತಿದೆ.. ವೀರ್ ಸಮರ್ಥ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜಶೇಖರ್ ಎಂಬುವರ ನಿರ್ದೇಶನವಿದೆ

ದರ್ಶನ್ ಫ್ಯಾನ್ಸ್ ಒಂದ್ಸಲ ಥೇಟರ್ ಕಡೆ ಬಂದ್ರೆ ಏನಾಗುತ್ತೆ ಅಂತ ರಿಷಭ್ ಶೆಟ್ಟಿ ಹೇಳ್ತಾರೆ ನೋಡಿ

ಇದರ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ಹಾಡುವ ಆಫರ್ ಸಹ ಗಂಗಮ್ಮ ಅವರನ್ನ ಹುಡುಕಿಕೊಂಡು ಬಂದಿದೆಇವರ 30 ವರ್ಷಗಳ ಪರಿಶ್ರಮಕ್ಕೆ ಇಂದು ಜಯ ಸಿಕ್ಕಿದ್ದು, ಈ ಕೋಗಿಲೆಯನ್ನ ಗುರುತಿಸಿದ ಸಿನಿಮಾ ಮಂದಿಗೆ ನಿಮ್ಮ ಅಭಿನಂದನೆಯು ಇರಲಿ.. ಇನ್ನೂ ಮುಂದೆ ಗಂಗಮ್ಮ ಅವರ ಕಂಠದಿಂದ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಸುಮಧುರ ಹಾಡುಗಳು ಮೂಡಿ ಬರುವಂತಾಗಲಿ ಎನ್ನುವುದೊಂದೆ ನಮ್ಮ ಆಶಯ..

Comments

comments

Similar Articles

Top