ಮತ್ತೊಂದು ರಿಯಾಲಿಟಿ ಶೋನಲ್ಲಿ ಜೋಡಿಯಾಗಿ ಕಾಣಿಸಿಕೊಂಡ ಚಂದನ್ ಹಾಗೂ ನಿವೇದಿತಾ..!!

ಮತ್ತೊಂದು ರಿಯಾಲಿಟಿ ಶೋನಲ್ಲಿ ಜೋಡಿಯಾಗಿ ಕಾಣಿಸಿಕೊಂಡ ಚಂದನ್ ಹಾಗೂ ನಿವೇದಿತಾ..!!

ಬಿಗ್ ಬಾಸ್ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ ಈ‌ ಇಬ್ಬರು ಜೋಡಿಗಳು..  ಹೌದು, ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮದುವೆ ಫಿಕ್ಸ್ ಸುದ್ದಿ ಹೊರ ಬಂದ ಹಿನ್ನೆಲೆಯಲ್ಲೇ ಇವರಿಬ್ಬರು ಮತ್ತೊಂದು ಶೋನಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿ  ನೀಡಿದ್ದಾರೆ.. ಯಾವ ಶೋ‌..? ಮುಂದೆ ಓದಿ

ಬ್ಯಾಟ್ಸಮನ್ ಕಲಿಗಳ ಬೌಲಿಂಗ್ ಆಕ್ಷನ್ ಹೇಗಿತ್ತು? ಹೇಗೆಲ್ಲ ವಿಕೆಟ್ ಪಡೆದ್ರು ಅನ್ನೋದನ್ನ ನೀವೂ ನೋಡಿ..ವಿಡಿಯೋ

ರಿಯಾಲಿಟಿ ಶೋಗಳ‌ ಮೂಲಕವೇ ಕನ್ನಡಿಗರ ಮನಗೆದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮತ್ತೆ ಕಿರುತೆರೆಯಲ್ಲಿ ಒಟ್ಟಿಗೆ ನೋಡುವ ಅವಕಾಶ ಸಿಕ್ಕಿದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಿಕ್ಸ್ಥ್ ಸೆನ್ಸ್ ಕಾರ್ಯಕ್ರಮದಲ್ಲಿ ಇವರಿಬ್ಬರು ಭಾಗವಹಿಸಿದ್ದಾರೆ. ಹಾಗಿದ್ರೆ ಕಾರ್ಯಕ್ರಮ ಯಾವಾಗ ಪ್ರಸಾರವಾಗಲಿದೆ..? ಮುಂದೆ ಓದಿ..

ಚಂದನ್ ಶೆಟ್ಟಿ ಹಾಗೂ‌ ನಿವೇದಿತಾ ಗೌಡ ಮದುವೆ ಬಗ್ಗೆ ಸಿಹಿ ಸುದ್ದಿ ಕೊಟ್ಟ ಚಂದನ್ ಶೆಟ್ಟಿ. ಏನ್ ಹೇಳಿದ್ರು ನೋಡಿ..

ನಿವೇದಿತಾ ಹಾಗೂ ಚಂದನ್ ಪಾಲ್ಗೊಂಡ ಕಾರ್ಯಕ್ರಮ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಈ ಪ್ರೋಮೊ ಎಲ್ಲೆಡೆ ಹರಿದಾಡುತ್ತಿದೆ. ಒಟ್ಟಿನಲ್ಲಿ ಜನರ ಫೆವರೆಟ್ ಜೋಡಿಯನ್ನು ಮತ್ತೆ ತೆರೆಮೇಲೆ ನೋಡುವ ಅವಕಾಶ ಸಿಕ್ಕಿದೆ.

ಪ್ರೋಮೊ ನೋಡಿ

Comments

comments

Similar Articles

Top