ಬಂದೇ ಬಿಡ್ತು ಬಹು ನಿರೀಕ್ಷಿತ ಚಿತ್ರದ ಟೀಸರ್..!! ಹೇಗಿದೆ ನೋಡಿ ಶಿವಣ್ಣನ ಖದರ್..!

ಬಂದೇ ಬಿಡ್ತು ಬಹು ನಿರೀಕ್ಷಿತ ಚಿತ್ರದ ಟೀಸರ್..!! ಹೇಗಿದೆ ನೋಡಿ ಶಿವಣ್ಣನ ಖದರ್..!

ಪ್ರೇಮ್ ನಿರ್ದೇಶನದ ಕನ್ನಡದ ಬಹು ನಿರೀಕ್ಷಿತ ಸಿನಿಮಾ ದಿ ವಿಲನ್ ಟೀಸರ್ ರಿಲೀಸ್ ಆಗಿದೆ.. ಕಿಚ್ಚ ಸುದೀಪ್ ಹಾಗೆ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಪ್ರತ್ಯೇಕ ಟೀಸರ್ ಗಳನ್ನ ರಿಲೀಸ್ ಮಾಡಲಾಗಿದ್ದು, ಸದ್ಯಕ್ಕೆ ಯೂ ಟ್ಯೂಬ್ ನಲ್ಲಿ ಕ್ರೇಜ್ ಹುಟ್ಟು ಹಾಕ್ತಿದೆ.. ಹೇಗಿದೆ ಟೀಸರ್ ಇಲ್ಲಿದೆ ನೋಡಿಈ ಇಬ್ಬರ ತಮ್ಮ ತಮ್ಮ ಹೊಸ ಗೆಟಪ್ ನಲ್ಲಿ ಮೋಡಿ ಮಾಡ್ತಿದ್ದು, ದಿ ವಿಲನ್ ಸಿನಿಮಾದಲ್ಲಿ ಈ ಇಬ್ಬರ ಅಬ್ಬರವನ್ನ ಕಾದು ನೋಡುವಂತೆ ಮಾಡಿದೆ

Comments

comments

Similar Articles

Top