ದುನಿಯಾ ವಿಜಿ ಮಗನ ಕೌಂಟರ್ ಡೈಲಾಗ್ ಗೆ ಸುದೀಪ್ ಕೊಟ್ಟ ಉತ್ತರವಿದು…

ದುನಿಯಾ ವಿಜಿ ಮಗನ ಕೌಂಟರ್ ಡೈಲಾಗ್ ಗೆ ಸುದೀಪ್ ಕೊಟ್ಟ ಉತ್ತರವಿದು

ಒಂದು ಬಾರಿ ಸಿನಿಮಾದ ನೆಗಿಟಿವ್ ಪಬ್ಲಿಸಿಟಿ  ಆ‌ ಚಿತ್ರಕ್ಕೆ‌ ಸಿಗಬಹುದಾದ ಪ್ರಚಾರವನ್ನ ಮತ್ತಷ್ಟು ಹೆಚ್ಚಾಗಿಸಿ ಬಿಡುತ್ತೆಹೀಗೆ ಸುದ್ದಿಯಾದ ಚಿತ್ರವೆ ದುನಿಯಾ ವಿಜಯ್ ನಾಯಕನಾಗಿ ನಟಿಸಲಿರುವ ಕುಸ್ತಿಈ ಸಿನಿಮಾದ ಮತ್ತೊಂದು ವಿಶೇಷತೆ ಅಂದ್ರೆ ವಿಜಿ ಅವರ ಮಗನ ರೋಲ್.. ಈ ಹಿಂದೆ ರಿಲೀಸ್ ಆದ ಕುಸ್ತು ಟೀಸರ್ ನಲ್ಲಿ ಸಾಮ್ರಾಟ್ ನ ಕುಸ್ತಿಗೆ ಗಾಂದಿನಗರವೇ ಬೆಸ್ತು ಬಿದ್ದಿತ್ತು

ಆಕಸ್ಮಿಕವಾಗಿ ವಿಮಾನ ನಿಲ್ದಾಣದಲ್ಲಿ ಸಿಕ್ಕ ಅಪ್ಪು ಬಗ್ಗೆ ಜಗ್ಗೇಶ್ ಹೇಳಿದ ಮಾತುಗಳನ್ನ ಕೇಳಿದ್ರೆ ನಿಮಗೆ ಹೆಮ್ಮೆ ಆಗೋದು ಗ್ಯಾರಂಟಿ

ಆದರೆ ಇದರಲ್ಲಿ ಸಾಮ್ರಾಟ್ ಹೊಡೆಯುವ ಡೈಲಾಗ್ ಒಂದು ವಿವಾದ ಕೇಂದ್ರವಾಗಿ, ಸುದೀಪ್ ಅವರ ಕಡೆ ಸಾಗಿತ್ತು.. ಈಗಾಗ್ಲೇ ಸುದೀಪ್ ಪೈಲ್ವಾನ್ ಹೆಸರಿನ ಸಿನಿಮಾವನ್ನ ಮಾಡ್ತಿರುವ ಬಗ್ಗೆ ನಿಮಗೆ ಗೊತ್ತಿದೆ.. ಹೀಗಾಗೆ ಕುಸ್ತಿ ಟೀಸರ್ ನಲ್ಲಿ ಸಾಮ್ರಟ್ ಹೊಡೆಯುವಲೇ‌ ನಿನ್ನಂತ ಸಾವಿರ ಜನ ಪೈಲ್ವಾನ್ ಗಳಿಗೆ ನಮ್ಮಪ್ಪ ಒಬ್ನೆ  ಕಣೋ ಉಸ್ತಾದ್ ಎಂಬ ಡೈಲಾಗ್ ವಿವಾದ ಎಬ್ಬಿಸಿತ್ತು.. ಈ ವಿಚಾರವಾಗಿ ಸುದೀಪ್ ಹಾಗೆ ವಿಜಿ ಅಭಿಮಾನಿಗಳ ನಡುವೆ ಫೇಸ್ ಬುಕ್ ವಾರ್ ಶುರುವಾಗಿತ್ತು

ಕೊನೆಗೂ ಕೆಜಿಎಫ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಯ್ತು..!!

ಇದು ಸ್ವತಃ ಸುದೀಪ್ ಅವರವರೆಗೆ ತಲುಪಿದೆ.. ಹೀಗಾಗೆ ಈ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ, ಪೈಲ್ವಾನ್ಗೆ ಪೈಲ್ವಾನ್ಅಷ್ಟೇ, ಆ ಡೈಲಾಗಿಗೂ ನನ್ನ ಸಿನಿಮಾಗೂ ಯಾವುದೇ ಸಂಬಂಧವಿಲ್ಲ. ಈ ಅನಗತ್ಯ ಗಾಸಿಪ್ಗಳನ್ನು ಇಲ್ಲಿಗೆ ನಿಲ್ಲಿಸಿ. ನನ್ನ ಸಹನಟ ದುನಿಯಾ ವಿಜಿಯ ಕುಸ್ತಿ ಟೀಸರ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಹಾಗೆಯೇ, ವಿಜಿಯ ಕಟ್ಟುಮಸ್ತು ದೇಹಕ್ಕೆ ನಾನು ಯಾವ ರೀತಿಯಿಂದಲೂ ಸಮನಲ್ಲಅಂತಾ ವಿವಾದಕ್ಕೆ ಫುಲ್ ಸ್ಟಪ್ ಇಟ್ಟಿದ್ದಾರೆ

ಶರಣ್ ರ್ಯಾಂಬೋ-2 ಬಾಕ್ಸ್ ಆಫೀಸ್ ನಲ್ಲಿ‌‌ ಕೊಳ್ಳೆ ಹೊಡೆದಿದ್ದು ಎಷ್ಟು ಕೋಟಿ ಗೊತ್ತಾ..?

Comments

comments

Similar Articles

Top