ಶರಣ್ ರ್ಯಾಂಬೋ-2 ಬಾಕ್ಸ್ ಆಫೀಸ್ ನಲ್ಲಿ‌‌ ಕೊಳ್ಳೆ ಹೊಡೆದಿದ್ದು ಎಷ್ಟು ಕೋಟಿ ಗೊತ್ತಾ..?

ಶರಣ್ ರ್ಯಾಂಬೋ-2 ಬಾಕ್ಸ್ ಆಫೀಸ್ ನಲ್ಲಿ‌‌ ಕೊಳ್ಳೆ ಹೊಡೆದಿದ್ದು ಎಷ್ಟು ಕೋಟಿ ಗೊತ್ತಾ..?

ರ್ಯಾಂಬೋ-2 ಶರಣ್ ನಾಯಕನಾಗಿ ನಟಿಸಿದ್ದ ಸಿನಿಮಾತಂತ್ರಜ್ಞರೆಲ್ಲ ಸೇರಿ ತಾವೂ ದುಡಿದ ಹಣವನ್ನ ಈ ಸಿನಿಮಾಗೆ ಹೂಡಿದ್ರುಕಾರಣ,  ಸಿನಿಮಾದ ಮೇಲಿದ್ದ ನಂಬಿಕೆಯಲ್ಲದೆ ಮತ್ತೇನು ಅಲ್ಲ.. ಶರಣ್ ಸಾರಥ್ಯದಲ್ಲಿ ಸಾಗಿದ್ದ ಈ ರ್ಯಾಂಬೋ-2 ಪಯಣ, ಯಾವುದು ಕಾಂಪ್ರಮೈಸ್ ಇಲ್ಲದೆ ಸಿದ್ದವಾದ ಪಕ್ಕಾ ಕಾಮಿಡಿ ಹಾಗೆ ಕುಟುಂಬ ಕುಳಿತ ನೋಡಬಹುದಾದ ಸಿನಿಮಾ

ಕುರುಕ್ಷೇತ್ರ ಬಿಡುಗಡೆಗೆ ಡೇಟ್ ಫಿಕ್ಸ್..!! ಇಲ್ಲಿದೆ ನೋಡಿ‌‌ ಡಿಟೇಲ್ಸ್..!!

ಇಡೀ ಚಿತ್ರ ತಂಡದ ಈ ಪರಿಶ್ರಮಕ್ಕೆ‌ ಪ್ರೇಕ್ಷಕ ಪ್ರಭು ಮನಸೋತು ಬಿಟ್ಟಿದ್ದಾನೆ.. ಹೀಗಾಗೆ ರಿಲೀಸ್ ಆಗಿ 25 ದಿನಗಳು ಕಳೆದ್ರು ರ್ಯಾಂಬೋ-2 ನ ಓಟದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.. ಹೀಗಾಗೆ ಬಾಕ್ಸ್ ಆಫೀಸ್ ನಲ್ಲಿ ಶರಣ್ ಅಭಿನಯದ‌ ಈ ಸಿನಿಮಾ ಹೊಸದೊಂದು ದಾಖಲೆಯನ್ನ ಮಾಡಿದ್ದು, ಶರಣ್ ಸಿನಿ ಜರ್ನಿಯಲ್ಲಿ ಬಿಗ್ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ..

ಮಾಸ್ಟರ್ ಪೀಸ್ ಹುಡುಗಿ ಶಾನ್ವಿ ಶ್ರೀ ವಾಸ್ತವ್ ಜಿಮ್ ನಲ್ಲಿ ಹೇಗೆ ಬೆವರಿಳಿಸುತಿದ್ದಾರೆ ನೋಡಿ..

ನಿರ್ಮಾಪಕರು ಹಾಗೆ ವಿತರಕರು ಆದ ಜಯಣ್ಣ ಈ ಸಿನಿಮಾವನ್ನ ವಿತರಣೆ ಮಾಡಿದ್ದಾರೆ.. ಇವರ ಮಾಹಿತಿಯ ಪ್ರಕಾರ ಸಿನಿಮಾದ ಒಟ್ಟು ಗಳಿಕೆ 12 ಕೋಟಿ ದಾಟಿದೆ.. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.. ಈಗಾಗ್ಲೇ 125 ಥಿಯೇಟರ್ ಗಳಲ್ಲಿ ರ್ಯಾಂಬೋ-2 ಸಿನಿಮಾ ಉತ್ತಮ ಪ್ರದರ್ಶನವನ್ನ ಕಾಣುತ್ತಿದ್ದು, ಪ್ರೇಕ್ಷಕರನ್ನ ತನ್ನತ್ತ ಸೆಳೆಯುತ್ತಿದೆ

ತೆಲುಗು‌ ಚಿತ್ರರಂಗದಲ್ಲೂ ಶುರುವಾಯ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹವಾ..!!!

ಈ ಹಿಂದೆ ಚಿಕ್ಕಣ್ಣ ಹಾಗೆ ಶರಣ್ ಅಧ್ಯಕ್ಷ ಸಿನಿಮಾದಲ್ಲಿ ಮಾಡಿದ್ದ ಕಮಾಲ್ ಈ ಸಿನಿಮಾದಲ್ಲೂ ಮುಂದುವರೆದಿದ್ದು, ಶರಣ್ ಗೆ ದೊಡ್ಡ ಗೆಲುವನ್ನ ತಂದುಕೊಟ್ಟಿದೆ.. ಅಂದಹಾಗೆ ನೀವಿನ್ನೂ ಈ ಸಿನಿಮಾವನ್ನ ನೋಡಿಲ್ಲ ಅಂದ್ರೆ ಈ ವೀಕ್ ಎಂಡ್ ಗೆ ಪ್ಲಾನ್ ಮಾಡಿ.. ಕೊಟ್ಟ ಕಾಸಿಗೆ ಮೋಸ ಆಗೋದಿಲ್ಲ ಅನ್ನೋದು ಚಿತ್ರತಂಡ ಮಾತು

ಅಪ್ಪು ಅಭಿಮಾನಿಯ ಈ ಅಭಿಮಾನಕ್ಕೆ ಏನ್ ಹೇಳ್ಬೇಕು..!!?

Comments

comments

Similar Articles

Top