ಮಾಸ್ಟರ್ ಪೀಸ್ ಹುಡುಗಿ ಶಾನ್ವಿ ಶ್ರೀ ವಾಸ್ತವ್ ಜಿಮ್ ನಲ್ಲಿ ಹೇಗೆ ಬೆವರಿಳಿಸುತಿದ್ದಾರೆ ನೋಡಿ..!

ಎಲ್ಲೆಡೆ  #HumFitTohIndiaFit ಅಭಿಯಾನಕ್ಕೆ ಕೈ ಜೋಡಿಸಿರುವ ಸೆಲೆಬ್ರಿಟಿಗಳು ನಾವು ಫಿಟ್ ಇದ್ರೆ ದೇಶ ಕೂಡ ಫಿಟ್ ಅಂತ್ತಿದ್ದಾರೆ.. ಹೀಗಾಗೆ ಸುದೀಪ್, ಯಶ್, ಪುನೀತ್ ರಾಜ್‍ಕುಮಾರ್ ‌ಸೇರಿದ್ದಂತೆ ಹಲವರು ಇದಕ್ಕೆ ಸೈ ಎಂದಿದ್ದಾರೆ.

ಕುರುಕ್ಷೇತ್ರ ಬಿಡುಗಡೆಗೆ ಡೇಟ್ ಫಿಕ್ಸ್..!! ಇಲ್ಲಿದೆ ನೋಡಿ‌‌ ಡಿಟೇಲ್ಸ್..!!

ಇನ್ನೂ ಮೊನ್ನೆ ಶಾಸಕ ಅಶ್ವಥ್ ನಾರಾಯಣ್ ಅವರು‌‌ ಅಪ್ಪುಗೆ ನೀಡಿದ್ದ ಫಿಟ್ನೆಸ್ ಚಾಲೆಂಜ್ ಪೂರ್ಣಗೊಳಿಸಿ, ಆನಂತರ ಅಪ್ಪು ನಟ‌ ಶ್ರೀಮುರುಳಿಗೆ ಸವಾಲು ನೀಡಿದರು.

‘ಸುದೀಪ್’ ಬಗ್ಗೆ ಕೊನೆಗೂ ಮೌನ ಮುರಿದ ಯಶ್.. ಸುದೀಪ್ ಹಾಗೂ ಅವರ ಅಭಿಮಾನಿಗಳಿಗೆ ಹೀಗಂದ್ರು

ಈಗ ಇದಕ್ಕೆ ನಟೀಮಣಿಯರು ಸಹ ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ  #HumFitTohIndiaFit ಅಭಿಯಾನಕ್ಕೆ ಕೈ ಜೋಡಿಸಿರುವಂತಿದೆ. ಇದಕ್ಕೆ ಇಂಬು ನೀಡುವಂತೆ ಈಗ ನಟಿ ಶಾನ್ವಿ ಶ್ರೀ ವಾಸ್ತವ್ ಅವರು ಯಾರಿಗೂ ಸವಾಲು ಹಾಕದೆ ತಾವೇ ಜಿಮ್ ನಲ್ಲಿ ವರ್ಕ್ ಔಟ್ ವಡುವ ವೀಡಿಯೊವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿರುವ ವೀಡಿಯೊ ಸಖತ್ ವೈರಲ್ ಆಗಿದ್ದು , ಈ ವೀಡಿಯೊ  ಇಲ್ಲಿದೆ ನೋಡಿ..

This website and its content is copyright of – © Vahinitv.com 2018. All rights reserved. Any redistribution or reproduction of part or all of the contents Without Permission or Courtesy in any form is prohibited.

Comments

comments

Similar Articles

Top