ಕುರುಕ್ಷೇತ್ರ ಬಿಡುಗಡೆಗೆ ಡೇಟ್ ಫಿಕ್ಸ್..!! ಇಲ್ಲಿದೆ ನೋಡಿ‌‌ ಡಿಟೇಲ್ಸ್..!!

ಕುರುಕ್ಷೇತ್ರ ಬಿಡುಗಡೆಗೆ ಡೇಟ್ ಫಿಕ್ಸ್..!! ಇಲ್ಲಿದೆ ನೋಡಿ‌‌ ಡಿಟೇಲ್ಸ್..!!

ಕುರುಕ್ಷೇತ್ರಕನ್ನಡದಲ್ಲಿ ಸಿದ್ದವಾಗುತ್ತಿರುವ ಹೈ ಬಜೆಟ್ ನ ಪೌರಾಣಿಕ ಸಿನಿಮಾ ಜೊತೆಗೆ ದೊಡ್ಡ ದೊಡ್ಡ ಸ್ಟಾರ್ ಗಳನ್ನ ಹಾಕಿಕೊಂಡು ಸಿದ್ದ ಮಾಡಲಾಗುತ್ತಿರುವ ಚಿತ್ರದರ್ಶನ್ ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದು, ದುರ್ಯೋಧನನಾಗಿ ಕಾಣಿಸಿಕೊಂಡಿದ್ದಾರೆಹೀಗಾಗೆ ಸಿನಿಮಾದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ

ತೆಲುಗು‌ ಚಿತ್ರರಂಗದಲ್ಲೂ ಶುರುವಾಯ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹವಾ..!!!

ಇಂತಹ ಕುರುಕ್ಷೇತ್ರ ಸಿನಿಮಾ 2ಡಿ ಹಾಗೆ 3ಡಿ ಅವತರಣಿಕೆಯಲ್ಲಿ‌ ರಿಲೀಸ್ ಆಗಲಿದೆಈಗಾಗ್ಲೇ 2ಡಿ ಕೆಲಸಗಳು ಕಂಪ್ಲೀಟ್ ಆಗಿದ್ದು, ತ್ರಿಡಿ ವರ್ಕ್ನಲ್ಲಿ ಬ್ಯೂಸಿಯಾಗಿದೆ ತಾಂತ್ರಿಕ ವರ್ಗದ.. ಸದ್ಯಕ್ಕೆ ಈ ಹಿಂದೆ ದರ್ಶನ್ ಅವರು ಸಹ ತಮ್ಮ‌ ಪಾತ್ರದ ಡಬ್ಬಿಂಗ್ ಅನ್ನ ಮುಗಿಸಿದ್ದು, ಎಡಿಟಿಂಗ್ ನಲ್ಲಿದೆ ಕುರುಕ್ಷೇತ್ರ

ಅಪ್ಪು ಅಭಿಮಾನಿಯ ಈ ಅಭಿಮಾನಕ್ಕೆ ಏನ್ ಹೇಳ್ಬೇಕು..!!?

ಇನ್ನೂ ಈ ಬಹು ಕೋಟಿ ವೆಚ್ಚದ ಸಿನಿಮಾ ನಿರ್ಮಾಪಕರಾದ ಮುನಿರತ್ನ ಚಿತ್ರ ಈಗ ಯಾವ ಹಂತದಲ್ಲಿದೆ ಅನ್ನೋ ಬಗ್ಗೆ ಈ ಮೇಲಿನ‌ ಎಲ್ಲ ಮಾಹಿತಿಯನ್ನ ನೀಡಿದ್ದು, ಕುರುಕ್ಷೇತ್ರ ರಿಲೀಸ್ ಯಾವಾಗ ಅನ್ನೋದನ್ನು ಸ್ಪಷ್ಟ ಪಡೆಸಿದ್ದಾರೆಮುಂದಿನ ತಿಂಗಳ ಕೊನೆಯಲ್ಲಿ‌ ಚಿತ್ರದ ಆಡಿಯೋವನ್ನ ಅದ್ದೂರಿಯಾಗಿ ಬಿಡುಗಡೆಗೊಳಿಸಲು ಪ್ಲಾನ್ ಮಾಡಲಾಗ್ತಿದ್ಯಂತೆ

ಕೆಜಿಎಫ್ ನಲ್ಲಿ ಇರೋ ಖಡಕ್ ವಿಲನ್ ಗಳು ಇವರೆ ನೋಡಿ…

ಇದಾದ ಮೇಲೆ ಅಂದ್ರೆ ಆಗಸ್ಟ್ ಕೊನೆ ವಾರದೊಳಗೆ ಅಥವಾ ಆಗಸ್ಟ್ 15ಕ್ಕೆ ತೆರೆ ಬರುವ ಸಾಧ್ಯತೆ ಇದೆ ಥೇಟರ್ ನಲ್ಲಿ ದರ್ಶನ್ ಕುರುಕ್ಷೇತ್ರ ಯುದ್ದ ಪ್ರಾರಂಭವಾಗಲಿದೆಅಂಬರೀಶ್, ರವಿಶಂಕರ್, ಅರ್ಜುನ್ ಸರ್ಜಾ,ನಿಖಿಲ್ ಕುಮಾರಸ್ವಾಮಿ, ರವಿಚಂದ್ರನ್, ಶ್ರೀನಾಥ್, ಭಾರತಿ ವಿಷ್ಣುವರ್ಧನ್, ಮೇಘನಾ ರಾಜ್‌ ಸೇರಿದಂತೆ ದೊಡ್ಡ ಸ್ಟಾರ್ ಬಳಗವಿರುವ ಈ ಸಿನಿಮಾಗೆ ಸಂಗೊಳ್ಳಿ ರಾಯಣ್ಣ ಖ್ಯಾತಿಯ ನಿರ್ದೇಶಕ ನಾಗಣ್ಣ ಆಕ್ಷನ್ ಕಟ್ ಹೇಳ್ತಿದ್ದಾರೆ

ಆಟೋಗಳೊಂದಿಗೆ ದರ್ಶನ್ ಮನೆಮುಂದೆ ಬೀಡುಬಿಟ್ಟ ಅಭಿಮಾನಿಗಳು.. ಕಾರಣವೇನು ಗೊತ್ತಾ..?

ಈಗಾಗ್ಲೇ ರಿಲೀಸ್ ಆಗಿರುವ ದರ್ಶನ್ ಹಾಗೆ ನಿಖಿಲ್ ಕುಮಾರ ಸ್ವಾಮಿ ಪಾತ್ರದ ಟೀಸರ್ ಸಿನಿಮಾದ ಬಗ್ಗೆ ಕುತೂಹಲವನ್ನ ಮೂಡಿಸಿದ್ದು, ಸಿನಿಮಾ ಯಾವ ರೀತಿ ಸೌಂಡ್ ಮಾಡಲಿದೆ‌ ಅಂತ ನೋಡೋಕೆ‌ ಇನ್ನೇರಡು ತಿಂಗಳು ಕಾಯಲೇಬೇಕು

Comments

comments

Similar Articles

Top